Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> ಕಂಪ್ಯೂಟರ್
  [ 4 ]  posts tagged with ....  ಕಂಪ್ಯೂಟರ್
ಮಶೀನಿಗೆ ಮರುಗುವ ಮ  
21st September 2011  
Added by : uniquesupri  
Tags : ಎಂಧಿರನ್, ಕಂಪ್ಯೂಟರ್, ಮಶೀನ್, ಸಿನೆಮಾ  
ಆಫೀಸಿನಲ್ಲಿ ಇತ್ತೀಚೆಗೆ ಕಂಪ್ಯೂಟರನ್ನು ಸ್ವಿಚ್ ಆಫ್ ಮಾಡುವ ಮುನ್ನ ತೆರೆದಿದ್ದ ಪುಟಗಳನ್ನೆಲ್ಲ ಮುಚ್ಚಿ ಶಟ್ ಡೌನ್ ಎಂದು ಆಣತಿ ಇತ್ತು ಅದರ ದೂರು ದುಮ್ಮಾನಗಳಿಗೆ ಸಮಾಧಾನ ನೀಡಿ ಪವರ್ ಆಫ್ ಮಾಡಿದೆ. ಡೆಬಿಯನ್ 'ಮನಸ್ಸು' ಹೊಂದಿರುವ ಡೆಸ್ಕ್ ಟಾಪ್ ಶೀಘ್ರವಾಗಿ ವಿಧೇಯವಾಗಿ ಶಟ್ ಡೌನ್ ಆಗಿದ್ದರಿಂದ ಮುದ್ದು...  
   
ನನ್ನ ಕಂಪ್ಯೂಟರ್‍ &sup  
16th March 2011  
Added by : à²à²°à³ ಠ 
Tags : ಕಂಪ್ಯೂಟರ್, ಕಥೆ, ಅಂತಃಸ್ಫುರಣ  
ಹಲೋ.. ಯಾರು ಪ್ರಸನ್ನನಾ? ಹೌದು. ನಾನು ಗೋಪಾಲರಾವ್ ಮಾತಾಡುದು.. ಹ್ಞಾಂ! ಹೇಳಿ ರಾಯರೇ, ಮತ್ತೆ ಆರಾಮಾ? ಹ್ಞೂ, ನಾನ್ ಚೆನಾಗಿದೀನಿ, ಆದ್ರೆ ನಮ್ ಕಂಪ್ಯೂಟ್ರೇ ಯಾಕೋ ಸರಿ ಇಲ್ಲ. ಯಾಕೆ? ಏನಾಗಿದೆ? ಅದೆಲ್ಲಾ ನಂಗೆ ಗೊತ್ತಾಗಲ್ಲ. ಟೈಮಿದ್ರೆ ನೀನೇ ಒಂಚೂರು ಬಂದು ನೋಡ್ತೀಯಾ? ಸರಿ, ನಾಳೆ ಬಂದ್ರೆ...  
   
ಗೂಗಲ್‌ನ ಫ್ಯಾಶನ್  
22nd November 2010  
Added by : Aak  
Tags : ಕಂಪ್ಯೂಟರ್  
ಫೇಸ್‌ಬುಕ್ ಸಂದೇಶ ಸೇವೆ ಮಿಂಚಂಚೆಯ ಹೊಸ ಅವತಾರವೆಂದು ಬಣ್ಣಿಸಲಾಗುತ್ತಿರುವ ಸಂದೇಶ ಸೇವೆಯನ್ನು ಫೇಸ್‌ಬುಕ್ ಆರಂಭಿಸಿದೆ.ಇದರಲ್ಲಿ ದಿಡೀರ್ ಸಂದೇಶ ರವಾನೆಗೇ ಒತ್ತು ನೀಡಲಾಗಿದೆ.ಬಳಕೆದಾರ ಆನ್‌ಲೈನ್ ಇದ್ದಾಗ,ಆತನ ಜಾಲದಲ್ಲಿರುವವರು,ನೇರವಾಗಿ ಆತನಿಗೆ ಸಂದೇಶ ರವಾನಿಸಬಹುದು.ಆತನ ಮಿಂಚಂಚೆ ವಿಳಾಸ...  
   
ಶೇರು ಕುಸಿತಕ್ಕೆ ಕ&  
10th May 2010  
Added by : Aak  
Tags : ಕುಸಿತ, ಕಂಪ್ಯೂಟರ್, ಶೇರು  
ಶೇರು ಕುಸಿತಕ್ಕೆ ಕಂಪ್ಯೂಟರ್ ಕಾರಣವೇ?ಕಳೆದ ಗುರುವಾರದಂದು ಅಮೆರಿಕಾದ ಶೇರು ಮಾರುಕಟ್ಟೆ ಹಠಾತ್ ಕುಸಿತ ಕಂಡು,Dow ಸೂಚ್ಯಂಕ ಒಂದು ಸಾವಿರ ಇಳಿದುಹೋಯಿತು.ಈ ಕುಸಿತಕ್ಕೆ ಕಂಪ್ಯೂಟರ್ ಮೂಲಕ ವಹಿವಾಟು ಕಾರಣವೆಂದು ಊಹಿಸಲಾಗಿದೆ.ಈಗ ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿ ಕಂಪ್ಯೂಟರುಗಳ ನಿಯಂತ್ರಿತ ವ್ಯವಹಾರ...  
   
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ