|
Blogs >> Tags >> ಕವನ
|
| [ 420 ] posts tagged with .... ಕವನ |
|
|
 |
|
|
| ಆ ರಾತ್ರಿ ಹಾಗೆ... |
|
| 13th May 2012 |
|
| Added by : Chamaraj Savadi |
|
| Tags :
ಚಾಮರಾಜ ಸವಡಿ, ಕನಸು, ಕವಿತೆ, ಒಂಟಿತನ, ಕನವರಿಕೆ, ಕವನ, ಏಕಾಂತ | |
| ಮೌನವಾಗಬೇಕುಕಿವಿಗೊಡಬೇಕು, ಮಾತಾಗಬಾರದುಸುಮ್ಮನೇ ನೋಡಬೇಕುಹೀರಿಕೊಂಡು ಸುಮ್ಮನಿರಬೇಕುಬೆಳೆಯಬೇಕು ಒಳಗೊಳಗೇಉಕ್ಕುವ ಕಡಲಿಂದ ಸದ್ದು ಬರಬಾರದುಹೃದಯ ನಿಟ್ಟುಸಿರಡಬಾರದುಮುರಿದು ಬೀಳುವ ಸದ್ದಿರಲಿಕಣ್ಣೀರೂ ಶಬ್ದವಾಗಬಾರದುಮೌನಕ್ಕೆ ಮಾತುಂಟುಥೇಟ್ ಹೃದಯದಂತೆಕೊರಳುಬ್ಬಿ ಸುಮ್ಮನಾದಾಗಎದೆಯಾಳದ್ದೇ ಮಾತುಹಾಗಂತ... |
|
| |
|
|
| ಕಾಲನ ಆಟದ ಪಗಡೆಗಳ |
|
| 28th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಮುನಿಸೇ ನಲ್ಲ!
ನೀ ಇಲ್ಲ ಹೇಳಿದರೂ
ನಂಬಲಾರೆನಲ್ಲ!
ಕಾಣುತ್ತಿರುವೆ ದಟ್ಟವಾದ ಕರಿ
ಛಾಯೆಯ ಸುತ್ತಮುತ್ತಲ್ಲೆಲ್ಲ!
ಬಲ್ಲೆ ನಾ,ನನ್ನ ಮಾತು ಹೆಚ್ಚಾಯಿತೆಂದು;
ತಂದಿತದು ನಿನಗೆ,ಕಹಿ ನೆನಪುಗಳೆಂದು;
ಅದರರಿವಾದಾಗ,
ಮಾತು ಜಾರಿತ್ತು;ಮುತ್ತು ಒಡೆದಿತ್ತು!
ಏನ ಮಾಡಲಿ,
ವಿಧಿಯು ಆಟ ಆಡಿಸಿತ್ತು!... |
|
| |
|
|
| ಗಾಳಿಪಟದ ಸುಖಿ |
|
| 23rd April 2012 |
|
| Added by : Parisarapremi |
|
| Tags :
ಕವನ | |
| ಶಾಶ್ವತದೇರಿಳಿತಗಳನು ಒಂದೇತಾನದಿ ಹೊಮ್ಮಿಸುತಿಹ ಕಡಲಿನ ದಡ -ದಲ್ಲೇನೇನಿದು ಜನಸಾಗರವು!ಯಾವುದೊ ಜಗದಿಂದೀ ಜನಹೃದಯವತಣಿಸುತಲಿದೆ ಅಲೆಚಾಮರವು.ಗಾಳಿಯ ಸವಿಯುವ ಗುಂಪಿನ ಮಧ್ಯದಿಅಲೆಗಳ ನಡುವೆಯೆ ಮೈಮರೆವಂದದಿಮುದ್ದಿನ ಹುಡುಗನು ನಲಿದಿಹನು.ಸಂತಸವೆಂದರೆ ಏನೆಂಬುದ ನಾಹುಡುಗನ ಕಣ್ಣಲಿ ಕಂಡಿಹೆನು.ಹುಡುಗನು... |
|
| |
|
|
| ಹಳೇ ಮಳೆ |
|
| 23rd April 2012 |
|
| Added by : Noreply@blogger.com (Harisha - ಹರೀ& |
|
| Tags :
ಕವನ, ಬದುಕು | |
| ಬಿಸಿಗಾಲದಲ್ಲಿ ಖಗ ನೀಲದಲ್ಲಿ
ಹಿಂಡಾಗಿ ಬಂತು ಮೋಡ
ಮಳೆ ಬರುವುದೆಂಬ ಹೊಸ ಆಸೆಯೊಂದ
ಮೂಡಿಸಿತು ಮನದಿ ನೋಡ
ಕರಿಮೋಡ ಸುತ್ತ ಬರೆದಾನ ಬೆಳ್ಳಿ
ಗೆರೆಯಲ್ಲಿ ಸೂರ್ಯ ಚಿತ್ರ
ಮನೆಯಲ್ಲೆ ನಿಂತು ಸೊಬಗನ್ನ ನೋಡಿ
ನಲಿದಿಹುದು ಮಗುವು ಮಿತ್ರ
ಕೋಲ್ಮಿಂಚಿನಾಟ ನೋಡುತ್ತ ಕಂದ
ಕೇಳಿತ್ತು ಗುಡುಗು ಸಿಡಿಲ
ಹೌಹಾರಿ ಬೆದರಿ... |
|
| |
|
|
| ದಾರಿ ತೋರೆ ಸಖಿ! |
|
| 10th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಹೇಗೆ ಸಂಭೋದಿಸಲೆ
ನನ್ನಿನಿಯನ ಸಖಿ ಹೇಳೆ ಹೇಗೆಂದು?
ನಾ ತಪ್ಪಿರುವೆನೆ,
ಏಕವಚನದಲಿ ಕರೆದು,
ನನ್ನ ಮಿತಿಯ ಮರೆತು.
ಅವರ ಅಭಿಮಾನಿಗಳ
ಪ್ರೇಮದ ಹೊಳೆ
ನೋಡಿ ದಂಗಾಗಿರುವೆ!
ನನ್ನ ಅದೃಷ್ಟವ ನೋಡಿ
ಹೆಮ್ಮೆ ಪಡೆದಿರುವೆ!
ಎಲ್ಲರ ಮನ ಹೃದಯ ಗೆದ್ದಿರುವವರ
ಮನದಲಿ ವಾಸವಾಗಿರುವೆ ನಾ!
ಏನಿರಬದುಹುದು... |
|
| |
|
|
| ಇನ್ನಾದರೂ ತಿಳಿ&mi |
|
| 8th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಸುಡುವ ಉರಿಬಿಸಿಲು ತಲೆಯ ಮೇಲೆ,
ನೀರಿನ ಬರದಿಂದ
ಜನರು ತತ್ತರಿಸುತ್ತಿರುವರು ಕೆಳಗೆ!
ಟ್ಯಾಂಕರಗಳಲ್ಲಿ ನೀರಿನ ವ್ಯಾಪಾರ
ಸಾಗುತ್ತಿರುವುದು ಭರದಿಂದ!
ಬಾವಿಯ ನೀರಿಗಾಗಿ
ನಡೆಯುತ್ತಿರುವುದು ದಾಯಾದಿಗಳ ಹೋರಾಟ!
ಎತ್ತರೆತ್ತರ ಮಹಡಿಗಳ ಒಡೆಯರು
ಭುವಿಯ ಒಡಲ ಬಸೆದು ಖಾಲಿ... |
|
| |
|
|
| ಹುಣ್ಣಿಮೆ ಚಂದಿರ |
|
| 8th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ವರುಷಗಳಿಂದ ನಡೆದಿದೆ
ಮುಸುಕಿನ ಗುದ್ದಾಟ,
ಉರಿಮುಖದಭಾಸ್ಕರನ ಮತ್ತು ನನ್ನ ನಡುವೆ!
ಆದರೆ, ಇತ್ತೀಚೆಗೆ ಅದ್ಯಾಕೋ
ಉರಿಕಿರಣಗಳ ಬಾಣಗಳಿಂದ
ಘಾಸಿಮಾಡಲು ಯತ್ನನಡೆಸಿದ್ದಾನೆ.
ಅವನಿಗೆ ಅರಿವೇ ಇಲ್ಲವೇ!
ಹುಣ್ಣಿಮೆ ಚಂದಿರನು ನನ್ನ ಕಾವಲು ಕಾಯುವನೆಂದು!
|
|
| |
|
|
|
|
| ಒಂದಷ್ಟು ಪ್ರಶ್ನೆ...&agr |
|
| 4th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಯಾಕೆ ನಲ್ಲ,
ಯಾಕೆಂದು ಉತ್ತರಿಸು!
ಅದ್ಯಾಕೆ ಈ ಪರಿಯ ಪರೀಕ್ಷೆ,
ಮುಗಿಯುವುದೇ ಇಲ್ಲವೆ,
ಪ್ರೀತಿಗೆ ಅದೆಷ್ಟು
ಅಡ್ಡಿ ಆತಂಕಗಳು!
ಅಲೆಅಲೆಯಾಗಿ ಎದ್ದು,
ಮತ್ತೆ ಸುನಾಮಿಯ ರೂಪ ತಾಳುವ
ನನ್ನ ಭಾವಗಳ
ನಿಯಂತ್ರಿಸಲಿ ಹೇಗೆ!
ಹೇಗೆ ನಲ್ಲ,
ಹೇಗೆಂದು ಉತ್ತರಿಸು!
ಪ್ರತಿಯೊಂದು ಬಡಿತ
ಮಿಡಿತವೂ... |
|
| |
|
|
| ಸಂಬಂಧಗಳ ಎಲ್ಲೆ ದ&f |
|
| 4th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ವಿಚಿತ್ರವೆನಿಸುವುದು,
ದಾರವಿಲ್ಲದೆ ಬಂಧಿಸಲ್ಪಟ್ಟಿದ್ದೇವೆ,
ವಿವಿಧ ಬಾಂಧವ್ಯಗಳಲಿ!
ಅಪ್ಪ-ಅಮ್ಮ, ಅಕ್ಕ-ತಮ್ಮ,
ಅಣ್ಣ-ತಂಗಿ,
ಗಂಡ-ಹೆಂಡತಿ,
ಇನ್ನೂ ಏನೆಲ್ಲಾ....
ಜೋಡಿಸುತ್ತಲೇ ಸಾಗುವುದು ನಮ್ಮ ಬದುಕು!
ಎಲ್ಲರೂ ನಮ್ಮವರು, ನಮ್ಮವರು
ಸಾರುವೆವು ಹೆಮ್ಮೆಯಲಿ!
ಆದರೆ ಬಾಂಧವ್ಯದ ಬಂಧನವಿಲ್ಲದ... |
|
| |
|
|
| ಹಕ್ಕಿಯ ಹಾಡು! |
|
| 4th April 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಹಕ್ಕಿಯೊಂದುಆಗಸದತ್ತಲೇ
ದಿಟ್ಟ ದೃಷ್ಟಿಯನೆಟ್ಟಿತ್ತು.
ಪಂಜರದ ಬಾಗಿಲು ತೆರೆದೇ ಇತ್ತು...
ಆದರೂ ಹಾರಲೂ ಯಾಕೊ ಒಲ್ಲೆಯೆನ್ನುತ್ತಿತ್ತು,
ನೋಡಿದರದರ ರೆಕ್ಕೆಯೇ ಕಟ್ಟಲ್ಪಟ್ಟಿತ್ತು!
***********************
ಸುಂದರ ಪಂಜರ,
ಮೃಷ್ಟಾನ ಭೋಜನ,
ಒಂದಷ್ಟು ಹೊತ್ತು ವಾಯು ವಿಹಾರ,
ಸುಖಕೆ... |
|
| |
|
|
| ಹೊಯ್ದಾಟ |
|
| 31st March 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಸಖಿಯ ಎದೆಯ ಬಡಿತ,
ದೂರದಲ್ಲಿರುವ ಸಖನ ಹೃದಯಲ್ಲದರ ಮಿಡಿತ,
ಬಡಿತ ಮಿಡಿತಗಳಿಗಾಟ,
ಹೃದಯಗಳಿಗೆ ಹೊಸ ಪರಿಯ ಹೊಯ್ದಾಟ!
|
|
| |
|
|
| ಹೃದಯ ಗೀತೆ! |
|
| 30th March 2012 |
|
| Added by : ಶೀಲಾ |
|
| Tags :
ಕವಿತೆ, ಕವನ | |
| ಇಲ್ಲೊಂದು ಹೃದಯವು,
ಸಖನ ಆಗಮನಕ್ಕಾಗಿ ಕಾದಿತ್ತು.
ಅದರರಿವಿಲ್ಲದ ಕವಿಯ ಹೃದಯವು,
ಸಖಿಯ ಮೇಲಣ ಗೀತೆಯ ಹಾಡಿತ್ತು!
ವಸಂತ ಮಾಸ ಆಗಮಿಸಿತ್ತು;
ಕೋಗಿಲೆಯ ಗಾನ ಮೇಳೈಸಿತ್ತು;
ತಕಲಾಟದಲ್ಲಿದ್ದಹೃದಯಗಳ ಪರಸ್ಪರ ಭೇಟಿಸಾಗಿತ್ತು;
ಭಾವನೆಗಳ ನಿವೇದನೆ ನಡೆದಿತ್ತು;
ಜನುಮ ಜನುಮಗಳ ಹುಡುಕಾಟ... |
|
| |
|
|
| ಮರಳಿದ ನೆನಪು |
|
| 30th March 2012 |
|
| Added by : Noreply@blogger.com (Harisha - ಹರೀ& |
|
| Tags :
ಕವನ, ಒಲವು-ವಿರಹ, ಕಲ್ಪನೆ | |
| ಬಾ, ಗೆಳತಿ ಇಂದು ನಿನ್ನ ನೆನಪು ಹಸಿಯಾಗಿದೆ
ಅಂದೇ ಹಣ್ಣಾಗಿ ಮಾಗಿದ ಒಲವ ನೀ ನಲ್ಲೆ ಮರೆತೆಯಾ
ನಾ ಮರೆಯಲಾರೆನು.. ಎಂದೂ ನೀ ಬಾರದಾದೆಯಾ
ಸೂತ್ರ ಕಟ್ಟಿ ಹಾರಿಬಿಟ್ಟ ಗಾಳಿಪಟವು ಕಂಡಿದೆ
ಜಾತ್ರೆ ಪೇಟೆಯಲ್ಲಿ ಸುತ್ತಿ ಬಂದ ನೆನಪು ಕಾಡಿದೆ
ರಾತ್ರಿ ಚಂದ್ರನಲ್ಲಿ ಕೂಡ ನಿನ್ನ ಮೊಗವೆ ಮೂಡಿದೆ
ಬಾ, ಗೆಳತಿ ನನ್ನ... |
|
| |
|
|
| ಆಗಾಗ ಅಲುಗಾಡುವ ಎಲ&a |
|
| 28th March 2012 |
|
| Added by : jayaprakash M.G |
|
| Tags :
ಕವನ, ಹನಿಗಳು, ಕಾಲದ ಕನ್ನಡಿ, ನಾವಡ ಉವಾಚ | |
| ೧
ಹನಿಹನಿಗಳೆಲ್ಲಾ ಸೇರಿ ಒಟ್ಟಿಗೇ ಸಭೆಯನ್ನು ನಡೆಸಿದರೂ
ಅರುಣನ ಕಣ್ಣಿನಿ೦ದ ತಪ್ಪಿಸಿಕೊಳ್ಳಲಾಗದೇ
ಬೀಳತೊಡಗಿದ ಹನಿಗಳಿ೦ದಾಗಿ ಕೋರ೦
ಅಭಾವ ಉ೦ಟಾಯಿತು!
೨
ನುಣುಪು ಮೈಯ ಸು೦ದರಿಯನ್ನು ಅಪ್ಪಿ
ಆವರಿಸಿಕೊ೦ಡರೂ ಮೈಮುಟ್ಟದ೦ತೆ
ಕೆಳಜಾರದ೦ತೆ, ಆಗಾಗ ನಡು ಬಗ್ಗಿಸುತ್ತಿದ್ದ ಎಲೆಯ
ನಡು ಭಾಗವನ್ನಾವರಿಸಿಯೂ... |
|
| |
|
|
 |
|
|