|
Blogs >> Tags >> ಕ್ರಿಕೆಟ್
|
| [ 19 ] posts tagged with .... ಕ್ರಿಕೆಟ್ |
|
|
 |
|
|
| ರಾಹುಲ್ ದ್ರಾವಿ&ie |
|
| 9th March 2012 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ, ರಾಹುಲ್ ದ್ರಾವಿಡ್ | |
| ನಿರೀಕ್ಷಿಸಿದಂತೆ ರಾಹುಲ್ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳುತ್ತಿದ್ದಾರೆ. ಇನ್ನು ಅವರು ಭಾರತಕ್ಕೆ ಆಡುವುದನ್ನು ನಾವೆಂದೂ ಕಾಣಲಾರೆವು. ಇನ್ನು ನನ್ನ ರಜೆಗಳೆಲ್ಲವೂ ಉಳಿಯಲಿವೆ (೨೦೧೧ರಲ್ಲಂತೂ ಸಿಕ್ಕಾಪಟ್ಟೆ ’ಲಾಸ್ ಆಫ್ ಪೇ ’ಆಗಿತ್ತು). ಕ್ರಿಕೆಟ್ ನೋಡುವುದು ಬಹಳಷ್ಟು ಕಡಿಮೆಯಾಗಲಿದೆ.ಆದಿತ್ಯವಾರದಂದು... |
|
| |
|
|
| ರಾಹುಲ್, ಸಾಕು ಆಡಿ&agra |
|
| 27th January 2012 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ, ರಾಹುಲ್ ದ್ರಾವಿಡ್ | |
| ನೀನು ೩೫ನೇ ವಯಸ್ಸಿನ ನಂತರ ಆಡುವುದನ್ನು ಮುಂದುವರಿಸಿದ್ದೇ ಆಸ್ಟ್ರೇಲಿಯಾದಲ್ಲಿ ನಿನಗೆ ಸಂಪೂರ್ಣವಾಗಿ ದೊರಕದ ಯಶಸ್ಸನ್ನು ಗಳಿಸಲು. ಆಸ್ಟ್ರೇಲಿಯಾವನ್ನು ಅವರದೇ ನಾಡಿನಲ್ಲಿ ಸೋಲಿಸಲು. ಇವೆರಡೂ ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಮಾಡೋಣವೆಂದರೆ ನೀನೀಗ ಯುವಕನೂ ಅಲ್ಲ ಮತ್ತು ನೀನೆಂಬ ಅಭೇದ್ಯ ಗೋಡೆಗೆ... |
|
| |
|
|
| ಕೆನ್‍ಬೆರ್ರಾದಲ್&su |
|
| 14th December 2011 |
|
| Added by : ರಾಜೇಶ& |
|
| Tags :
ಕ್ರಿಕೆಟ್, ರಾಹುಲ್ ದ್ರಾವಿಡ್ | |
| ಆಸ್ಟ್ರೇಲಿಯಾದ ರಾಜಧಾನಿ ಕೆನ್‍ಬೆರ್ರಾದಲ್ಲಿ ಇಂದು ನಡೆದ ವಾರ್ಷಿಕ ’ಡೊನಾಲ್ಡ್ ಬ್ರಾಡ್‍ಮನ್ ಒರೇಷನ್’ನಲ್ಲಿ ಈ ಬಾರಿ ಪ್ರಮುಖ ಭಾಷಣದ ಗೌರವ ರಾಹುಲ್ ದ್ರಾವಿಡ್‍ಗೆ. ಇಸವಿ ೨೦೦೦ದಿಂದ ಪ್ರತಿ ವರ್ಷ ನಡೆಯುವ ಈ ಸಮಾರಂಭದಲ್ಲಿ ಒಬ್ಬ ಗಣ್ಯ ಕ್ರಿಕೆಟಿಗನನ್ನು ಪ್ರಮುಖ ಭಾಷಣ ನೀಡಲು ಆಹ್ವಾನಿಸಲಾಗುತ್ತದೆ. ಆ... |
|
| |
|
|
|
|
|
|
| ಕರ್ನಾಟಕ ಕ್ರಿಕೆಟ³ |
|
| 27th December 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್ | |
| ತನ್ನ 19ನೇ ವಯಸ್ಸಿನಲ್ಲಿ 1999ರಲ್ಲಿ ಋತುವಿನಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಆಯ್ಕೆಯಾದ ಬ್ಯಾರಿಂಗ್ಟನ್, ತನ್ನ ಪ್ರಥಮ ಪಂದ್ಯದಲ್ಲೇ ಕೇರಳ ವಿರುದ್ಧ ಶತಕದ ಬಾರಿಯನ್ನು ಆಡಿದರು. ಗಳಿಸಿದ್ದು 106 ಓಟಗಳನ್ನು. ಆರಂಭಿಕ ಆಟಗಾರನಾಗಿ ಕಿರಿಯರ ಪಂದ್ಯಾಟಗಳಲ್ಲಿ ರಾಜ್ಯ ತಂಡದ ನಾಯಕತ್ವ ವಹಿಸಿ ಓಟಗಳನ್ನು... |
|
| |
|
|
| ಕನ್ನಡದಲ್ಲಿ ರಾಹ |
|
| 16th April 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ | |
| ರಾಹುಲ್ ದ್ರಾವಿಡ್ ಎಲ್ಲಿಯೂ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿರಲಿಲ್ಲ. ಈಗ ರಾಯಲ್ ಚಾಲೆಂಜರ್ಸ್ ಅಂತರ್ಜಾಲ ತಾಣದಲ್ಲಿ ಅವರ ಕನ್ನಡ-ಇಂಗ್ಲೀಷ್ ಸಂಭಾಷಣೆ ಪ್ರಸಾರವಾಗಿದೆ. ಸರಿಯಾದ ಶಬ್ದಗಳಿಗಾಗಿ ಹುಡುಕಾಡುತ್ತಾ ಸ್ವಲ್ಪ ತಡವರಿಸುತ್ತಾರಾದರೂ ಅಲ್ಲಲ್ಲಿ ಆಂಗ್ಲ ಶಬ್ದಗಳನ್ನು ಬಳಸಿ ಚೆನ್ನಾಗಿಯೇ... |
|
| |
|
|
| ರಾಹುಲ್ ದ್ರಾವಿ&ie |
|
| 15th March 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ | |
| ದ್ರಾವಿಡ್ ಒಬ್ಬ ಮಹಾನ್ ಆಟಗಾರ ಎನ್ನುವುದು ನಿಜ. ಆದರೆ ನಾಯಕನಾಗಿ ಅವರು ಅಷ್ಟೇ ವೈಫಲ್ಯವನ್ನು ಕಂಡರು. ಭಾರತ ತಂಡದ ನಾಯಕನಾಗಿದ್ದಾಗ ಸಹ ಆಟಗಾರರ ಬೆಂಬಲ ದೊರಕಲಿಲ್ಲ. ಯಾಕೆಂದರೆ ದ್ರಾವಿಡ್ ಯಾರೊಂದಿಗೂ ಭಾವನಾತ್ಮಕವಾಗಿ ಸಂಬಂಧ ಬೆಸೆದುಕೊಳ್ಳಲಿಲ್ಲ. ಪ್ರೊಫೆಷನಲ್ ಆಗಿ ಇದ್ದರು. ಇದು ಕೆಲವು ಆಟಗಾರರಿಗೆ... |
|
| |
|
|
| ರಾಹುಲ್ ದ್ರಾವಿ&ie |
|
| 10th March 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ | |
| ದ್ರಾವಿಡ್ ಒಂದು ನಶಿಸುತ್ತಿರುವ ಸಂತತಿಗೆ ಸೇರಿರುವ ಕಲಾತ್ಮಕ ಬ್ಯಾಟ್ಸ್-ಮನ್. ಇನ್ನು ಹೆಚ್ಚು ಕಾಲ ದ್ರಾವಿಡ್ ಆಡಲಾರರು. ಆದ್ದರಿಂದ ಟೆಸ್ಟ್ ಪಂದ್ಯಗಳಲ್ಲಿ ದ್ರಾವಿಡ್ ಆಟವನ್ನು ಆದಷ್ಟು ನೋಡಿಬಿಡುವುದು ಲೇಸು. ಎಂತಹ ವಿಪರ್ಯಾಸ ನೋಡಿ. ತನ್ನ ಕ್ರಿಕೆಟ್ ಜೀವನದ ಕೊನೆಯ ಘಟ್ಟದಲ್ಲಿರುವ ದ್ರಾವಿಡ್ ನಂತಹ... |
|
| |
|
|
| ರಾಹುಲ್ ದ್ರಾವಿ&ie |
|
| 10th March 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ | |
| ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ, ತಾನಿನ್ನೂ ಕ್ರೀಡೆಯ ವಿದ್ಯಾರ್ಥಿ ಎಂದು ತನ್ನನ್ನು ತಾನು... |
|
| |
|
|
| ರಾಹುಲ್ ದ್ರಾವಿ&ie |
|
| 7th March 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್, ವ್ಯಕ್ತಿ | |
| ಯಾವುದೇ ಸನ್ನಿವೇಶವಿರಲಿ ಭಾವೋದ್ವೇಗಕ್ಕೆ ಒಳಗಾಗದ ಆಟಗಾರ ದ್ರಾವಿಡ್. ವಿಷಯ ಏನೇ ಇರಲಿ, ದ್ರಾವಿಡ್ ಎಂದೂ ಭಾವನಾತ್ಮಕವಾಗಿ ಯೋಚಿಸಲಾರರು. ವಿಷಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆಯೇ ಹೊರತು ಭಾವನೆಗಳಿಗೆ ಅಲ್ಲ. ಪಾಕಿಸ್ತಾನದಲ್ಲಿ ದ್ವಿಶತಕ ಪೂರೈಸಲು ಸಚಿನ್ ತೆಂಡೂಲ್ಕರ್-ಗೆ ೬ ರನ್ನುಗಳ ಅವಶ್ಯಕತೆಯಿದ್ದಾಗ... |
|
| |
|
|
| ಕೊನೆಯಲ್ಲಿ ಎಡವಿ& |
|
| 19th January 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್ | |
| ಮೊದಲನೇ ಭಾಗ ಇಲ್ಲಿದೆ.ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು ಆಶ್ಚರ್ಯ), ತಳವಾಗಿ ಬೇರೂರಿದ... |
|
| |
|
|
| ಕೊನೆಯಲ್ಲಿ ಎಡವಿ& |
|
| 15th January 2010 |
|
| Added by : ರಾಜೇಶ& |
|
| Tags :
ಕ್ರಿಕೆಟ್ | |
| ಗೆಳೆಯ ಸುಪ್ರೀತ್ ಮತ್ತು ನನ್ನದು ಯಾವಾಗಲೂ ರಣಜಿ ಟ್ರೋಫಿ ಪಂದ್ಯಗಳ ಬಗ್ಗೆನೇ ಮಾತು. ರಣಜಿ ಟ್ರೋಫಿ ಫೈನಲ್ ಪಂದ್ಯದ ಮುನ್ನಾ ದಿನ ನಾವಿಬ್ಬರು ದೂರವಾಣಿ ಮೂಲಕ ಕೊರೆದೇ ಕೊರೆಯುತ್ತಿದ್ದೆವು. "ರಾಜಾ, ಏನ್ ಚಾನ್ಸ್ ಕೊಡ್ತೀಲೆ ಕರ್ನಾಟಕಕ್ಕೆ"ಎಂದು ಸುಪ್ರೀತ್ ಕೇಳಿದಾಗ ನಾನಂದೆ, "೨೦ ಪರ್ಸೆಂಟ್.... |
|
| |
|
|
|
|
|
|
 |
|
|