|
Blogs >> Tags >> ಕ್ರೀಡೆ
|
| [ 5 ] posts tagged with .... ಕ್ರೀಡೆ |
|
|
 |
|
|
| ದೇಶಪ್ರೇಮ ಅನ್ನುವ |
|
| 29th April 2011 |
|
| Added by : ವಿಜಯ್ &agrav |
|
| Tags :
ರಾಷ್ಟ್ರೀಯತೆ, ಕ್ರೀಡೆ | |
| ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ... |
|
| |
|
|
| ಮಜಾವಾಣಿ: ವಾಣಿಜ&agra |
|
| 10th December 2008 |
|
| Added by : V.v. |
|
| Tags :
ವಾಣಿಜ್ಯ, ರಾಜಕೀಯ, ಕ್ರೀಡೆ | |
| ಶಾಸಕರ ಭವನದ ಸಮೀಪ ಡಿಕೆಶಿ'ಸ್ ಕ್ಯಾಸಲ್(ಮಜಾವಾಣಿ ಎಕ್ಸ್‌ಕ್ಲೂಸಿವ್)ಬೆಂಗಳೂರು, ಜೂನ್ ೩೧: ವಿಶ್ವಾದ್ಯಂತ ದೂರದರ್ಶನದ ನೋಡುಗರನ್ನು ಆಕರ್ಶಿಸಿರುವ ಟಕೇಶಿ'ಸ್ ಕ್ಯಾಸಲ್ ಈಗ ಬೆಂಗಳೂರಿನಲ್ಲಿ ಆರಂಭವಾಗಿದೆ.ಜಪಾನ್ ಸಹಯೋಗದಲ್ಲಿ, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಈ ಕ್ಯಾಸಲ್ ಅನ್ನು ನಿರ್ಮಿಸಿದ್ದು,... |
|
| |
|
|
| ಮನಸ್ಸಿದ್ದರೆ ಮ&frac3 |
|
| 16th October 2008 |
|
| Added by : Noreply@blogger.com (Harish - ಹರೀ&p |
|
| Tags :
ದೃಶ್ಯ, ಘಟನೆ, ಕ್ರೀಡೆ | |
| ವಿಶ್ವವೇ ಕಾತರದಿಂದ ಆತನತ್ತ ನೋಡುತ್ತಿದೆ. ಆತನ ಒಂದು, ಒಂದೇ ಒಂದು, ಕಾರ್ಯ ಆತನನ್ನು ಅದ್ಭುತ ಹೀರೋ ಆಗಿಸಬಲ್ಲುದು. ಕೊಂಚ ಎಚ್ಚರ ತಪ್ಪಿದರೂ ಸಾಕು, ಸ್ವಲ್ಪ ಗುರಿ ತಪ್ಪಿದರೂ ಸಾಕು, ಆತನ ವೈಫಲ್ಯ ಪೂರ್ತಿ ದೇಶದ ಮಾನ ತೆಗೆಯಬಲ್ಲುದು. ಜಗತ್ತಿಗೆ ಆತ ಒಬ್ಬ ಫ್ಲಾಪ್ ವ್ಯಕ್ತಿ ಎಂದೆನಿಸಿಬಿಡುತ್ತಾನೆ. ಅಷ್ಟೇ... |
|
| |
|
|
| ವಿಹಂಗಮ ನೋಟ |
|
| 7th October 2008 |
|
| Added by : Noreply@blogger.com (Harish - ಹರೀ&p |
|
| Tags :
ಪಯಣ, ಘಟನೆ, ಕ್ರೀಡೆ, ಬದುಕು, ಕಾರ್ಯಕ್ರಮ | |
| ಗಾಳಿ ಜೋರಾಗುತ್ತಿದೆ... ಕ್ಷಣ-ಕ್ಷಣಕ್ಕೂ ಎತ್ತರೆತ್ತರಕ್ಕೇರುತ್ತಿದ್ದೇನೆ... ನನ್ನೊಡನಿದ್ದ ಗೆಳೆಯರೆಲ್ಲ ಕುಬ್ಜರಾಗುತ್ತಿದ್ದಾರೆ. ನಾ ನಡೆದು ಬಂದ ದಾರಿ ಕೇವಲ ಒಂದು ಗೆರೆಯಂತೆ ಕಾಣುತ್ತಿದೆ... ಎಷ್ಟೋ ದೂರದಲ್ಲಿರುವ ಕೆರೆಯೊಂದು ಪಕ್ಕದಲ್ಲಿರುವಂತೆ ಭಾಸವಾಗುತ್ತಿದೆ... "ನೀಲಿ ಬಾನಲಿ ತೇಲಿ ಹೋದೆನು... |
|
| |
|
|
| ಮಜಾವಾಣಿ: ಕ್ರೀಡ¾ |
|
| 26th November 2007 |
|
| Added by : V.v. |
|
| Tags :
ಕ್ರೀಡೆ | |
| "ನನ್ನ ಬಲಗೈ ಬಗೆಗೆ ನನಗೆ ಬೇಸರವಿಲ್ಲ" - ಯುವಿಜಲಂಧರ್, ನವೆಂಬರ್ ೩೧: ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಬಲಗೈ ಬಗೆಗೆ ತಾವು ಯಾವುದೇ ಮಲತಾಯಿ ಧೋರಣೆ ತೋರಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.ತಮ್ಮ ಎಡಗೈ ಬ್ಯಾಟಿಂಗ್ ಮತ್ತು ಬೌಲಿಂಗಿನಿಂದ ಕ್ರಿಕೆಟ್ ರಂಗದಲ್ಲಿ ಮಹತ್ತರ... |
|
| |
|
|
 |
|
|