Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> ದೇವರು
  [ 13 ]  posts tagged with ....  ದೇವರು
ದೊಣ್ಣೆ ಹಿಡಿಯದ &sup  
27th September 2011  
Added by : hamsanandi  
Tags : ಅನುವಾದ, ಉದ್ಯೋಗಪರ್ವ, ಕುರುಬ, ಗೊಲ್ಲ, ದನಗಾಹಿ, ದೇವರು, ಬುದ್ಧಿವಂತಿಕೆ, ಮಹಾಭಾರತ, ಸುಭಾಷಿತ  
ಆವ ಕಾಯ್ವ ಗೊಲ್ಲನಂತೆದೈವ ಕೋಲನು ಹಿಡಿಯದು ;ಯಾವನ ಕಾಪಿಡಲು ಬೇಕೋಅವಗೆ ಬುದ್ಧಿಯ ಈವುದು!ಸಂಸ್ಕೃತ ಮೂಲ (ಮಹಾಭಾರತ : ೫-೩೫-೫೧)ನ ದೇವಾ ದಂಡಮಾದಾಯ ರಕ್ಷಂತಿ ಪಶುಪಾಲವತ್|ಯಂ ತು ರಕ್ಷಿತುಮಿಚ್ಛಂತಿ ಬುದ್ಧ್ಯಾ ಸಂಯೋಜಯಂತಿ ತಮ್||-ಹಂಸಾನಂದಿಕೊ: ಆವು = ಹಸು; ಆಕಳು ಎಂಬ ಬಹುವಚನವನ್ನು ನೆನೆಸಿಕೊಳ್ಳಿಕೊ.ಕೊ:...  
   
ದದ್ದಾ, who made god?  
29th March 2011  
Added by : Satish  
Tags : ಬಾಲ್ಯ, ಹರಟೆ, ದೇವರು, ಪರಂಪರೆ, ಅನುಭವ, ಅನಿವಾಸಿ  
ವಂದಿಪೆ ನಿನಗೆ ಗಣನಾಥಮೊದಲೊಂದಿಪೆ ನಿನಗೆ ಗಣನಾಥ!ಆದಿಯಲ್ಲಿ ನಿನ್ನ ಪೂಜೆ ಮಾಡಿದಂಥ ಧರ್ಮರಾಯಸಾಧಿಸಿದ ಜಯ ಗಣನಾಥ, ಮೊದಲೊಂದಿಪೆ...ಹಿಂದೆ ರಾವಣನನು ಮದದಿಂದ ನಿನ್ನ ಪೂಜಿಸದೆಸಂದ ರಣದಲ್ಲಿ ಗಣನಾಥ, ಮೊದಲೊಂದಿಪೆ...***ಎಲ್ಲಾ ಈ ಗಣನಾಥನ ಕೃಪೆಯೇ...ನನ್ನನ್ನು ಈ ಸಂಕಷ್ಟಕ್ಕೆ ದೂಡಿರೋದು ಅಂತ ಅನ್ನಿಸಿದ್ದು...  
   
ಶಿವನಿಗೊಂದು ಕಿವ&agra  
17th February 2011  
Added by : ಹಂಸಾನ&ag  
Tags : ದೇವರು, ಶಿವ, ಪ್ರಾರ್ಥನೆ, ನಿಂದಾಸ್ತುತಿ  
ನನ್ನ ಕೊಳಕನೆಂದು ನೀ ತಿಳಿದರೆನಿನ್ನ ತಲೆಯಲ್ಲಿದೇನು ತಲೆಬುರುಡೆಯ ಮಾಲೆ?ದುಷ್ಟನು, ಕೆಟ್ಟಕೆಳೆಯವನು ನಾನೆನಲುವಿಷದಕಲೆಯವನು ಹಾವಹಿಡಿದನು ನೀ ತಾನೆ!ಸಂಸ್ಕೃತ ಮೂಲ:ಅಶುಚಿಂ ಯದಿ ಮಾನು ಮನ್ಯಸೇಕಿಮಿದಂ ಮೂರ್ಧ್ನಿ ಕಪಾಲದಾಮ ತೇ|ಉತ ಶಾಠ್ಯಮಸಾಧು ಸಂಗತಿಂವಿಷಲಕ್ಷ್ಮಾಸಿ ನ ಕಿಂ...  
   
ದೇವರೆಲ್ಲಿದ್ದಾ  
26th August 2010  
Added by : ಹಂಸಾನ&ag  
Tags : subhashita, ಚಾಣಕ್ಯ, ಮನಸ್ಸು, ದೇವರು, transalation, chanakya  
ಕಟ್ಟಿಗೆಯಲ್ಲಿ ಇಲ್ಲ ದೇವನುಮಣ್ಣಲೂ ಕಲ್ಲಲೂ ಅವನಿಲ್ಲ;ನಮ್ಮಯ ಮನದಲೇ ಅವನಿದ್ದಾನು ಎಲ್ಲಕು ಕಾರಣ ಭಾವನೆಯುಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ’ಚಾಣಕ್ಯ ನೀತಿದರ್ಪಣ’ ದಿಂದ)ನ ದೇವೋ ವಿದ್ಯತೇ ಕಾಷ್ಟೇ ನ ಪಾಷಾಣೇ ನ ಮೃಣ್ಮಯೇ|ಭಾವೇ ಹಿ ವಿದ್ಯತೇ ದೇವ: ತಸ್ಮಾದ್ಬ್ಭಾವೋ ಹಿ ಕಾರಣಂ||-ಹಂಸಾನಂದಿಕೊ: ಸುಮಾರು...  
   
ಅದನ್ನೂ ದೇವರು ಎಂ¦  
11th August 2009  
Added by : ಶ್ರೀಹ&su  
Tags : ವಿಜ್ಞಾನ, ಕೂಡಲಸಂಗಮ, ನಿರೀಶ್ವರವಾದಿ, ದೇವರು  
ರೇಲ್ವೇ ಸ್ಟೇಷನ್ನಿನಲ್ಲಿ ಹಿರಿಯ ವಿಜ್ಞಾನ ಲೇಖಕ ಎಮ್.ಆರ್. ನಾಗರಾಜ್ ಸಿಕ್ಕಿದ್ದರು. ಹೋಗಿ "ನಮಸ್ತೆ ಸರ್"ಎಂದು ಮಾತನಾಡಿಸಿದೆ.ಅವರಿಗೆ ತಕ್ಷಣ ಗುರುತಾದಂತೆ ಕಾಣಲಿಲ್ಲ. "ಎಲ್ಲಿ ಸಿಕ್ಕಿದ್ದೆವು ಅಂತ ನೆನಪಾಗಲಿಲ್ಲ"ಎಂದರು."ಎರಡು ವರ್ಷದ ಹಿಂದೆ ಕೂಡಲಸಂಗಮದಲ್ಲಿ ವಿಜ್ಞಾನ ಲೇಖಕರ ಶಿಬಿರದಲ್ಲಿ ಸರ್.. ಪದೇ...  
   
ಉತ್ತರವಿದೆಯೆ ಇವ&agra  
4th April 2009  
Added by : kalpana  
Tags : ಆಸ್ತಿಕ, ದೇವರು, ನಾಸ್ತಿಕ, ಸಾವು, ಹುಟ್ಟು  
ಹುಟ್ಟಿದ ಮೇಲೆ ಸಾವು ಖಚಿತ. ಮುಂದೆ ಓದಿ...  
   
ನರಕ ದರ್ಶನ -೫ : ಸರ್µ  
10th December 2008  
Added by : One -by- Two  
Tags : ನರಕ ದರ್ಶನ, ವೀರೇಶ್, ಮಲೆನಾಡಿಗ, ನಾಗರೀಕ, ದೇವರು, ಬೆಂಗಳೂರು  
ಬೆಂಗಳೂರು ಗಲೀಜಾಗಿದೆ ಅಂತಾ ಈ ಮುಂಚೆನೇ ತೋರಿಸಿದ್ದರೂ. ಈ ಬಾರಿ ಅದಕ್ಕೆ ಪೂರಕವಾಗಿ ಕಲುಷಿತಗೊಂಡಿರುವ ಬೆಂಗಳೂರಿಗರ ಚಿತ್ರಣ ನೀಡುವ ಪ್ರಯತ್ನ ಇಲ್ಲಿದೆ.  
   
ಯಾಕೆ ಬೇಕಿತ್ತು ಇ&b  
25th August 2008  
Added by : ವಿà²&agrav  
Tags : ಮನಸಿನ ಹಾಡು, ಅವತಾರ, ಕಾರಂತ, ದೇವರು, ಮೂಕಜ್ಜಿ  
ಯಾಕೆ ಬೇಕಿತ್ತು ಈ ಅವತಾರಗಳೆಲ್ಲಾ ದುಷ್ಟರು-ದುರುಳರು ಹುಟ್ಟಿ ಬೆಳೆದು, ಅಮಾಯಕ ಜನಗಳ ಮೆಟ್ಟಿ ತುಳಿದು, ಅಟ್ಟಹಾಸಗೈದು ಮೆರೆದಾಡಿದ ಮೇಲೆ   ಅವತಾರಗಳ ಹೆಸರಲಿ ಜನ್ಮಪಡೆದು, ಅದೆಷ್ಟೋ ಕಾಲಗಳ ತನಕ ತಡೆದು, ದುಷ್ಟರೊಡನೆ ಕಾದಾಟವು ನಡೆದು ಯುದ್ಧದಲಿ ಅಮಾಯಕರ ನೆತ್ತರು ಹರಿದು   ಬೇಕಿತ್ತೆ ಈ ಅವತಾರಗಳ...  
   
ಮುಕ್ತ ಮನಸ್ಸಿಂದ  
17th July 2008  
Added by : ವಿà²&agrav  
Tags : ಪುಸ್ತಕಗಳು, ಕನ್ನಡ ಪುಸ್ತಕ, ಚಿಂತನೆ, ದೇವರು, ಪುಸ್ತಕ ಪರಿಚಯ, ಶಾಂತಾರಾಮ ಸೋಮಯಾಜಿ  
ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ಮೊದಲೆಂಬುದಿಲ್ಲ. ನಾವು ನಂಬಿದ್ದೇ ಸರಿ ಅನ್ನುವ ಎರಡೂ ಪಂಗಡದವರ ಸಂಖ್ಯೆಗಿಂತಲೂ ಯಾವುದು ಸರಿ ಅನ್ನೋ ಗೊಂದಲದಲ್ಲಿರುವವರೇ ಜಾಸ್ತಿ. ನಾವು ಹುಟ್ಟಿ...  
   
ಟಿ.ವಿ. ಸೀರಿಯಲ್ಲೂ  
13th June 2008  
Added by : ವಿà²&agrav  
Tags : ಹರಟೆ, ದೇವರು, ಧಾರಾವಾಹಿ, ಹಾಸ್ಯ  
ಇದೇನಪ್ಪಾ… ಒಂದಕ್ಕೊಂದು ಅರ್ಥಾರ್ಥ ಸಂಬಂಧವಿಲ್ಲದ ತಲೆಬರಹ; ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನಯ್ಯಾ ಸಂಬಂಧ ಅಂದ್ಕೋತಿದ್ದೀರಾ? ಈಗ ಟಿ.ವಿ. ಸೀರಿಯಲ್ಲುಗಳು ಒಂದೊಂದಾಗಿ ದೇವರಿಗೆ ಇರುವ ಬಿರುದು, ಬಾವಲಿ, ಮಾನ್ಯತೆಗಳನ್ನೆಲ್ಲಾ ಕಿತ್ತುಕೊಂಡು ದೇವರ ಸ್ಥಾನಕ್ಕೇ ಸಂಚಕಾರ ತಂದಿರುವ ವಿಷಯ ನಿಮಗೆ...  
   
 Pages:   [1] 
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ