|
Blogs >> Tags >> ಪುಸ್ತಕ
|
| [ 27 ] posts tagged with .... ಪುಸ್ತಕ |
|
|
 |
|
|
| ಗುಪ್ತಗಾಮಿನಿ ಸರ&ag |
|
| 25th November 2011 |
|
| Added by : hamsanandi |
|
| Tags :
michel danino, ಕಾಲಿಬಂಗನ್, ಚರಿತ್ರೆ, ತ್ರಿವೇಣಿ ಸಂಗಮ, ನದಿ, ನಾಗರೀಕತೆ, ಪರಿಚಯ, ಪುಸ್ತಕ, ಪ್ರಯಾಗ, ಮೊಹೆಂಜೊದಾರೋ, ಲೋಥಾಲ್, ಸರಸ್ವತಿ, ಸಿಂಧು-ಸರಸ್ವತೀ, ಹರಪ್ಪಾ | |
| ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ... |
|
| |
|
|
|
|
| ’ಹಂಸನಾದ’ಕ್ಕೆ ಮು¨ |
|
| 3rd November 2011 |
|
| Added by : ಹಂಸಾನ&ag |
|
| Tags :
ಪುಸ್ತಕ, ಮುನ್ನುಡಿ, ನಾಗಭೂಷಣಸ್ವಾಮಿ, ಹಂಸನಾದ, ಓಎಲ್ಎನ್ | |
| ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!ಆಸಕ್ತರಿಗೆ:ನನ್ನ ಪುಸ್ತಕ ಹಂಸನಾದ ಆಕೃತಿ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಕೊಂಡು ಓದಿ. ಅಥವಾ, ನಿಮ್ಮ... |
|
| |
|
|
|
|
|
|
| ಪುಸ್ತಕ ಬಿಡುಗಡೆ² |
|
| 8th July 2011 |
|
| Added by : hamsanandi |
|
| Tags :
ಕಾರ್ಯಕ್ರಮ, ಪುಸ್ತಕ, ಬಿಡುಗಡೆ | |
| ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು ನನ್ನಲ್ಲಿ ಹುಟ್ಟಿಸಿತು ಎಂದರೆ ತಪ್ಪಿಲ್ಲ! ಹೀಗೆ ಹಿಂದೆ ನಾನು... |
|
| |
|
|
|
|
| ಕನ್ನಡಿಗರು ಓದಬೇಕ&ag |
|
| 13th February 2011 |
|
| Added by : hamsanandi |
|
| Tags :
ಕನ್ನಡ, ತೀನಂಶ್ರೀ, ಪುಸ್ತಕ, ಮಡಿಕೆ, ಸೇಡಿಯಾಪು | |
| ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು... |
|
| |
|
|
|
|
| ಕಿರಂ ಧ್ಯಾನಿಸಿ&br |
|
| 25th November 2010 |
|
| Added by : ಅಲೆಮಾ& |
|
| Tags :
ಪುಸ್ತಕ, ಕಿರಂ, ಅಕ್ಷತಾ, ಬೇಂದ್ರೆ, ಬಿಡುಗಡೆ | |
| ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ ಅಂಬಿಕಾತನಯನಿವನು! `ನಾನು' ಕವಿತೆಯ ಕೊನೆಯ ಸಾಲು ತಾಯಿ ಮತ್ತು ಮಗುವಿನ ನಿಕಟವಾದ ಸಂಬಂಧವನ್ನು ಕಟ್ಟಿಕೊಡುತ್ತದೆ. ಜೊತೆಗೆ ನಾನು ಆಡುತ್ತಿರುವ ಮಾತು, ನನ್ನ ಕವಿತೆ ವಿಶ್ವದ ಅಂತಸ್ಥವಾಗಿರುವ ನುಡಿಯನ್ನು ಪ್ರತಿಫಲಿಸುತ್ತಿರುವುದಾಗಿದೆ ಎಂದು ಹೇಳುತ್ತಿದೆ. ನಾವು... |
|
| |
|
|
| ಸಂಗೊಳ್ಳಿ ರಾಯಣ್& |
|
| 16th October 2010 |
|
| Added by : Chamaraj Savadi |
|
| Tags :
ಚಾಮರಾಜ ಸವಡಿ, ಪುಸ್ತಕ, ಸಂಗೊಳ್ಳಿ ರಾಯಣ್ಣ, ಕನ್ನಡ | |
| ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ.
ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ... |
|
| |
|
|
| ಸಂಗೊಳ್ಳಿ ರಾಯಣ್& |
|
| 16th October 2010 |
|
| Added by : Chamaraj Savadi |
|
| Tags :
ಚಾಮರಾಜ ಸವಡಿ, ಪುಸ್ತಕ, ಸಂಗೊಳ್ಳಿ ರಾಯಣ್ಣ, ಕನ್ನಡ | |
| ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ.
ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ... |
|
| |
|
|
|
|
|
|
|
|
 |
|
|
|
|