|
Blogs >> Tags >> ಭಾರತ
|
| [ 6 ] posts tagged with .... ಭಾರತ |
|
|
 |
|
|
| ಐಪಿಎಲ್ 5 – ಈ ದುರಂತಕ&agrav |
|
| 19th May 2012 |
|
| Added by : Ganesh K |
|
| Tags :
ಮನದ ಮಾತು, ವಿಚಾರ, ಐಪಿಎಲ್, ಐಪಿಎಲ್ 5, ಐಪಿಎಲ್ ಬೆಟ್ಟಿಂಗ್, ಬುಕ್ಕಿ, ಭಾರತ, ವಿಜಯ ಮಲ್ಯ, ಸಿದ್ಧಾರ್ಥ ಮಲ್ಯ, cheer leader, dlf ipl, ipl betting, siddarth mallya, vijay mallya | |
| In this article the author describes the adverse effects of Indian Premier League - IPL and changing Indian youth mentality which is going away form morality. Continue reading → |
|
| |
|
|
| ಯುಗಾದಿ |
|
| 3rd April 2011 |
|
| Added by : sundaranadu |
|
| Tags :
ನನ್ನ ಕವನಗಳು, ಶುಭಾಶಯ, ಧೋನಿ, ಭಾರತ, ಯುಗಾದಿ, dhoni, ugadi, world cup 2011 | |
| ಗೆಲ್ಲುವ ಚಲವಿತ್ತು ಅಭಿಮಾನದ ಹರಿವಿತ್ತು ಸಾಹಸ,ಸಾಧನೆ ತೋರಿದ ಧೋನಿಗೆ ದೇವರೆ ನೀಡಿದ ಈ ಅಣಿಮುತ್ತು ಜಯಹೋ ಇಂಡಿಯಾ ಎದುರಾಳಿ ಯಾರಾದರೂ ಹರಸುವಾಗ ಕೋಟಿ ಹೃದಯ ನಿಮಗಿಲ್ಲ ಯಾರ ಭಯ ಆ ಸ್ಥಳವೇ ಭಾರತದ ವಾಂಖೆಡೆ ಜಗದ ಗಮನವೆಲ್ಲ ಅದರ ಕಡೆ ಭಾಗ್ಯದ ಲಕ್ಷ್ಮಿ ನಮ್ಮಮ್ಮ ಯುಗಾದಿಗೆ ಹರಸಿದಳು ಧೋನಿ ಪಡೆ ಭಾಗ್ಯದ... |
|
| |
|
|
| ಕೊನೆಗೂ ಬಂತು ಆ ದಿನ... |
|
| 1st October 2010 |
|
| Added by : prasannasp |
|
| Tags :
ಪ್ರಚಲಿತ, ಅಯೋಧ್ಯೆ, ಬಾಬರ್, ಭಾರತ, ಸಂಯಮ | |
| ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ... |
|
| |
|
|
| ಭಾರತದಲ್ಲಿ ಜಾತ& |
|
| 31st December 2008 |
|
| Added by : kalpana |
|
| Tags :
ಜಾತಿ, ಭಾರತ | |
| ಇಲ್ಲಿ ಅಮೇರಿಕದಲ್ಲಿ ನಾನು ಯಾವ ಜಾತಿಯೆಂದು ಕೇಳುವವರು ವಿರಳ. ನಾನು ಯಾವುದೇ ಹಬ್ಬ ಆಚರಿಸದೆ, ಯಾವುದೇ ಸಂಪ್ರದಾಯಕ್ಕೆ ಒಳಗಾಗದೆ ನನ್ನ ಇಡೀ ಜೀವಮಾನ ಇಲ್ಲಿ ಕಳೆಯಬಲ್ಲೆ. ಹೀಗಾಗಿ ನನಗೆ ಯಾವುದೇ ಜಾತಿಯಿಲ್ಲ ಎಂದು ಹೇಳಿಕೊಳ್ಳುವುದು ಇಲ್ಲಿ ಸುಲಭ.
ಆದರೆ ಭಾರತದಲ್ಲಿ ಜಾತಿಯನ್ನು ಮೀರಿ ಬದುಕುವುದು... |
|
| |
|
|
| ಇತಿಹಾಸದ ಆ ಒಂದು ¦ |
|
| 10th December 2008 |
|
| Added by : Srik |
|
| Tags :
ಹಂಪೆ, ಕರ್ನಾಟಕ, ಸಂಸ್ಕೃತ, ಇತಿಹಾಸ, ಭಾರತ | |
| ನಾನಂದು ಆ ರಸ್ತೆಯಲ್ಲಿ ನಡೆದಾಡುತ್ತಿದ್ದೆ......ನನಗೆ ಕೇಳಿಸಿತು, "ಇಲ್ಲಿ ಬನ್ನಿ! ಮುತ್ತು ತೊಗೊಳ್ಳಿ... ಸೇರಿಗೆ ನಾಲ್ಕು ಕಾಸು!!!""ಈ ಕಡೆ ಬನ್ನಿ ಸ್ವಾಮಿ.. ಮೂರು ಕಾಸಿಗೆ ಬಂಗಾರ ಒಂದು ಸೇರು!!"ಆ ರಸ್ತೆ ಜೀವನೋತ್ಸಾಹದಿಂದ ತುಂಬಿದ್ದಿತು....ಕಲರವದಿಂದ ಕೂಡಿದ್ದಿತು....ಜನರಿಂದ... |
|
| |
|
|
|
|
 |
|
|