|
Blogs >> Tags >> ರಾಜಕೀಯ
|
| [ 156 ] posts tagged with .... ರಾಜಕೀಯ |
|
|
 |
|
|
| ಕುರುಬ ಸಮಾವೇಶದ ಸ&agr |
|
| 8th May 2012 |
|
| Added by : kamala belagur |
|
| Tags :
ರಾಜಕೀಯ | |
| ಹಾಲುಮತದ ಸಿದ್ದರಾಮಯ್ಯನವರನ್ನು ಮುಂದಿನ ಮುಖ್ಯಮಂತ್ರಿಯಗಿ ಬಿಂಬಿಸುವುದು ಕುರುಬ ಸಮಾವೇಶದ ಸಂದೇಶ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.ಸಿದ್ದರಾಮಯ್ಯನವರು, ದೇಶದ ಸತ್ಪ್ರಜೆಯಾಗಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕನಾಗಿ, ರಾಜ್ಯದ ಚುಕ್ಕಾಣಿ ಹಿಡಿಯುವುದು ಸ್ವಾಗತರ್ಹವೇ. ಆದರೆ ಇದು ’ಕುರುಬ’... |
|
| |
|
|
| ಪ್ರಜಾಪ್ರತಿನಿಧ |
|
| 7th May 2012 |
|
| Added by : prasannasp |
|
| Tags :
ರಾಜಕೀಯ | |
| ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಎನ್ನುವುದು ಮೂಲಭೂತವಾಗಿಯೇ ಅಧ್ವಾನವಾಗಿದ್ದು, ತೀರ್ಪಿನ ಬಗ್ಗೆ... |
|
| |
|
|
| 'ಮಿತ್ರಪ್ಷಗಳು’ ರ&su |
|
| 2nd May 2012 |
|
| Added by : raghu_cdp |
|
| Tags :
ರಾಜಕೀಯ | |
| ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ಒಡಕುಂಟಾಗಿರುವುದಾಗಿ ವರದಿಯಾಗಿದೆ. ಇದು ಕೇವಲ ರಾಷ್ಟ್ರಪತಿ ಚುನಾವಣೆಗಷ್ಟೇ ಅಲ್ಲ, ಬರಲಿರುವ ಲೋಕಸಭೆಗೂ ಅನ್ವಯಿಸುವ ಮಾತು. ಎನ್‌ಡಿಎದಲ್ಲಿ ಒಡಕೆಂದಮಾತ್ರಕ್ಕೆ, ಯುಪಿಎ ಏನೂ ಘನತರ ಎರಕವೆಂದೇನೂ ಭಾವಿಸಬೇಕಾಗಿಲ್ಲ. ಒಕ್ಕೂಟವೆಂದರೇ,... |
|
| |
|
|
| ಹ್ಯಾಪ್ ಮೋರೆ ರಾಜ&sup |
|
| 24th April 2012 |
|
| Added by : Usha Bhat |
|
| Tags :
ರಾಜಕೀಯ | |
| ಶಿವಾಜಿ ಮಹಾರಾಜರ ಸಾಹಸ, ಸ್ಫೂರ್ತಿ, ಸ್ವಾಭಿಮಾನಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಬೆಳಗಾವಿಯಲ್ಲಿ, ಮುಖ್ಯಮಂತ್ರಿ ಸದಾನಂದಗೌಡರು ಶಿವಾಜಿ ಮಹರಾಜರನ್ನು ಮುಂದಿಟ್ಟುಕೊಂಡು ಎಂದಿನ ಆಡಂಭರದ ಪೋಸ್ ನೀಡಿರುವುದು, ಅಸಲಿನಲ್ಲಿ ಹ್ಯಾಪ್ ಮೋರೆ ರಾಜಕೀಯವಾಗಿದೆ.ಮರಾಠಿಗರು ತಮ್ಮ ಪದತಲಕ್ಕೆ ತೆಗೆದುಕೊಳ್ಳಲು... |
|
| |
|
|
| ವಿಶ್ವಾಸಹೀನ ಪಕ್&ag |
|
| 9th April 2012 |
|
| Added by : à²à²°à³ ಠ|
|
| Tags :
ರಾಜಕೀಯ | |
| ಲೋಕಸಭೆ ಚುನಾವಣೆ ಬರುತ್ತಿದೆ. ಈಚಿನ ವಿಧಾನಸಭೆ ಚುನಾವಣೆಗಳಲ್ಲಿ ಪ್ರಾದೇಶಿಕ ಪಕ್ಷಗಳು ಸೊಕ್ಕಿನಪೊಗರು ಪ್ರದರ್ಶಿಸಿವೆ; ಪ್ರತ್ಯೇಕ ತತ್ವ-ಸಿದ್ಧಾಂತವನ್ನೂ, ಸ್ವಂತಿಕೆಯ ನಿಲವನ್ನೂ ಕಳೆದುಕೊಂಡು ರಾಷ್ಟ್ರೀಯ ಪಕ್ಷಗಳು ಚುನಾವಣೆಯಿಂದ ಚುನಾವಣೆಗೆ ಹೆಚ್ಚು-ಹೆಚ್ಚು ನಿರ್ವೀರ್ಯವಾಗುತ್ತಾ ಸಾಗಿದ್ದು, ಬರಲಿರುವ... |
|
| |
|
|
| ಇದು ಪಾಳೇಗಾರಿಕೆ |
|
| 15th March 2012 |
|
| Added by : ramvani |
|
| Tags :
ರಾಜಕೀಯ | |
| ರೈಲು ಪ್ರಯಾಣ ದರ ಏರಿಕೆ ನಮಗೇನು ಇಷ್ಟವಾದದ್ದಲ್ಲ. ಆದರೆ ಇದಕ್ಕಾಗಿ ಮಂತ್ರಿಯ ತಲೆದಂಡ ಸಹಜ-ಸಾಮಾನ್ಯವೆನಿಸುವುದಿಲ್ಲ. ವಾರಕ್ಕೊಮ್ಮೆ ಎಂಬಂತೆ, ಡೀಸೆಲ್, ಪೆಟ್ರೋಲ್, ಸಿಎನ್‌ಜಿ ದರ ಏರುತ್ತಿರುತ್ತಿದೆಯಲ್ಲಾ, ಸರಕಾರ, ತೈಲ ಕಂನಿಗಳ ಮುಖ್ಯಾಧಿಕಾರಿಗಳನ್ನು ಡಿಸ್‌ಮಿಸ್ ಮಾಡಿದೆಯೇ? ಆಯ-ವ್ಯಯವೆನ್ನುವುದು... |
|
| |
|
|
| ಆಯೋಗದ ಅತೀ-ಅತಿ |
|
| 23rd February 2012 |
|
| Added by : à²à²°à³ ಠ|
|
| Tags :
ರಾಜಕೀಯ | |
| ನಿಷ್ಪಕ್ಷಪಾತ ಚುನಾವಣೆಯಯೆಂಬುದು ಚುನಾವನಾ ಆಯೋಗದ ಅಗ್ಗಳಿಕೆ. ರಾಜಕೀಯದ ಬೆಕ್ಕುಗಳ ಬಾಲಕ್ಕೆ ಅಕಸ್ಮಾತ್ ಅದರಿಂದ ಬಿಸಿ ಮುಟ್ಟಿದಂತಾದಾಗ ಅವು ಹರಿಹಾಯುತ್ತವೆ. ಆಯೋಗದ ಅತಿರೇಕವೂ, ರಾಜಕೀಯದ ಪ್ರತಿಭಟನೆಯೂ ಇತ್ತೀಚಿನ ಚುನಾವಣಾ ಸಂಪ್ರದಾಯವೇ ಆಗಿದೆ. ವಿಶಿಷ್ಟ ಸಚಿವ, ಶಾಸಕ, ಸಂಸದ ಮಹೋದಯರು ಕೆಲವರು... |
|
| |
|
|
| "ಪ್ರಜಾವಾಣಿ"ಸಂಪ&agr |
|
| 14th February 2012 |
|
| Added by : sathishnasa |
|
| Tags :
ರಾಜಕೀಯ | |
| ಉಪಲೋಕಯುಕ್ತರ ನೇಮಕಾತಿಯಲ್ಲಿ ರಾಜ್ಯ ಸರಕಾರ ತೋರಿದ ತರಾತುರಿ, ಫೆ. ೧೪ರ ಸಂಪಾದಕೀಯದಲ್ಲಿ ಕರೆದಿರುವಂತೆ, ನೈತಿಕವಾಗಿ ಅನುಚಿತವಿರಬಹುದು. ಆದರೆ ಸರಕಾರ ಇದನ್ನು ’ಸಾಂವಿಧಾನಿಕ’ವಾಗಿ ’ಜೀರ್ಣಿಸಿ’ಯೂಕೊಳ್ಳಬಹುದಲ್ಲವೇ? ಹಾಗಲ್ಲದಿದ್ದರೆ, ನ್ಯಾಯವೇತ್ತರಾದ ಉಪಲೋಕಾಯುಕ್ತರು, ’ಹುದ್ದೆಗೆ ರಾಜೀನಾಮೆ ನೀಡೆ’... |
|
| |
|
|
| ಪ್ರತಿಷ್ಠಿತ ಉಪ- |
|
| 12th February 2012 |
|
| Added by : à²à²°à³ ಠ|
|
| Tags :
ರಾಜಕೀಯ | |
| ಉಪಲೋಕಪಾಲರು, ಹುದ್ದೆ ಬಿಡುವುದಿಲ್ಲವೆಂಬ ಸ್ಥೈರ್ಯ ನುಡಿದಿದ್ದಾರೆ. ಕಾನೂನು ಮತ್ತು ಸಂವಿಧಾನದ ಸ್ವಯಂ ಉದ್ಧಾಮ ಪರಿಣಿತರಾದ ಅವರ ಈ ತಾಂತ್ರಿಕ ನಿಲವಿಗೆ ಪ್ರತಿಯಾಡುವ ಎದೆಗಾರಿಕೆ ಸಹಜ ಸಾಧಾರಣ ಪ್ರಜೆಗಳಿಗಿರುವುದು ಸಾಧ್ಯವೇ ಇಲ್ಲ. ಆದರೆ ಉಪ-ಆಯುಕ್ತದ ನಿಯುಕ್ತಿ, ಪ್ರಮಾಣವಚನ,' ಬನ್ನಿ' ಎಂದು ಕರೆದು... |
|
| |
|
|
| ಕೊಚ್ಚೆಯಲ್ಲಿ ಬಿ¦ |
|
| 8th February 2012 |
|
| Added by : ನಾà²à |
|
| Tags :
ರಾಜಕೀಯ | |
| ಕೊನೆಬೆಂಚಿನಲ್ಲಿ ಕುಳಿತು ಚುಕ್ಕೆ ಆಟ ಆಡುವ ವಿದ್ಯಾರ್ಥಿಗಳನ್ನು, ಮಾಸ್ತರು ’ಗೆಟ ಔಟ್’ ಮಾಡುವಂತೆ ಬಿಜೆಪಿ ಉನ್ನತೋನ್ನತ ಪ್ರಾಧಿಕಾರ ಕರ್ನಾಟಕದ ಮೂವರು ಮಂತ್ರಿಗಳನ್ನು ’ರಾಜೀನಾಮೆಗೊಳಿಸಿದೆ’.ಕಲಾಪದ ವೇಳೆ ಅವರು ಸೆಕ್ಸ್ ಚಿತ್ರಗಳನ್ನು ನೋಡುತ್ತಿದ್ದ ಪರಿ, ಮಾಧ್ಯಮಗಳಿಗೇನೋ ಬಣ್ಣಬಣ್ಣದ ಮಸಾಲೆಯಾಯಿತು;... |
|
| |
|
|
| ಮರ್ಯಾದಸ್ಥರ ಮಾ&um |
|
| 7th February 2012 |
|
| Added by : à²à²°à³ ಠ|
|
| Tags :
ರಾಜಕೀಯ | |
| ನಾಡಿನಲ್ಲಿ ಬರೀ ರಾಜಕಾರಣಿಗಳಷ್ಟೇ ಅಲ್ಲದೆ ಮರ್ಯಾದಸ್ಥರೂ ಇರುತ್ತಾರೆಂಬ ಸೂಕ್ಷ್ಮವೇ ರಾಜ್ಯಾಡಳಿತ ನಡೆಸುವವರಿಗೆ ಇಲ್ಲವಾಗುತ್ತಿದೆ; ನ್ಯಾ. ಬನ್ನೂರಮಠ ಅವರ ಪ್ರಕರಣ ಇಂಥ ಆತಂಕಕ್ಕೆ ಹೊಸ ಸಾಕ್ಷಿ. ಲೋಕಾಯುಕರಾಗಿ ಅಧಿಕಾರ ವಹಿಸಿಕೊಂಡ ಕ್ಷಣದಲ್ಲೇ, ನ್ಯಾ. ಶಿವರಾಜ ಪಾಟೀಲರ ಮೇಲೆ ತೋದೆ ಕೂಡಿಸಿ ಓಡಿಸಿದ... |
|
| |
|
|
| ಪ್ರಜಾಸತ್ತೆಯ ವಿ |
|
| 2nd February 2012 |
|
| Added by : Nitte |
|
| Tags :
ರಾಜಕೀಯ | |
| ಶಾಸಕರೊಬ್ಬರು ಸಚಿವರನ್ನು ಸದನದಲ್ಲಿ ’ಅವಿವೇಕಿ’ ಎಂದು ಸಂಬೋಧಿಸಿದ್ದಾಗಿ, ಮಾಧ್ಯಮದಲ್ಲಿ ವರದಿಯಾಗಿದೆ. Expunge ಆಗದೆ ಉಳಿದುಕೊಂಡಿದೆ ಎಂದಮೇಲೆ 'ಅವಿವೇಕಿ' ಶಬ್ದ ಅಸಂಸದಿಯವಲ್ಲವೆಂದಾಯಿತು. ಸಹಜವೇ; ಶಾಸಕರಾಗಲೀ ಸಚಿವ-ಸಂಸದರಾಗಲೀ ಮೂಲಭುತವಾಗಿ ರಾಜಕಾರಣಿಗಳು ತಾನೆ? ರಾಜಕಾರಣಕ್ಕೆ ವಿವೇಕಕ್ಕಿಂತಲೂ... |
|
| |
|
|
| ಸ್ಪೀಕರ್ ಹುದ್ದೆಯ |
|
| 30th January 2012 |
|
| Added by : Jayanth Ramachar |
|
| Tags :
ರಾಜಕೀಯ | |
| ಅಂದೊಮ್ಮೆ ಕಾಫಿ, ಚಿನ್ನ, ಶ್ರೀಗಂಧಗಳಿಗೆ ಜಗತ್ಪ್ರಸಿದ್ಧಿ ಪಡೆದಿದ್ದ ನಮ್ಮ ಹೆಮ್ಮೆಯ ಕರ್ನಾಟಕ ಇಂದು ಸಹ ಏನೂ ಕಡಿಮೆಯಿಲ್ಲ; ಪದೇ ಪದೇ ಸಂವಿಧಾನವನ್ನೇ ಮೆಟ್ಟಿನಿಂತು ನ್ಯಾಯಾಂಗದಿಂದ ಛೀ ಹಾಕಿಸಿಕೊಳ್ಳುವ ಕುಖ್ಯಾತಿ ಉಳಿಸಿಕೊಂಡಿದೆ.ಮುಂದೆ ಓದಿ... |
|
| |
|
|
| ಎಕ್ಕುಟ್ಟುವ ಮುನ್ನ &agra |
|
| 5th January 2012 |
|
| Added by : smnattu |
|
| Tags :
ರಾಜಕೀಯ | |
| ರಾಜಕೀಯದ ನೀತಿ, ತತ್ವ-ಸಿದ್ಧಾಂತಗಳ ಬಗ್ಗೆ ಶಾಸನ ಸಭೆಯ ಗಟ್ಟಿ ನೆಲದಲ್ಲಿ - Floorನಲ್ಲಿ - ಗಟ್ಟಿಯಾಗಿ ಕೂಗಿ ಕಿರುಚುತ್ತಿದ್ದ ಓರ್ವ ಗಟ್ಟಿ ವ್ಯಕ್ತಿ, ಪಕ್ಷದ ಹೈ ಕಮಾಂಡ್ ಎಂಬ ’ನಾಮ್ಕೇವಾಸ್ತೆ’ ಉನ್ನತಾಧಿಕಾರದ ಜುಟ್ಟು ಹಿಡಿದು ಪಟ್ಟು ಹಾಕುವುದು, ಆ ಉನ್ನತ ವ್ಯವಸ್ಥೆ, ಗತ್ಯಂತರವಿಲ್ಲದೆ, ಕ್ರಮಹೀನ... |
|
| |
|
|
| 'ಧರ್ಮ’ ಎಂದರೆ ಏನು? |
|
| 19th December 2011 |
|
| Added by : à²à²°à³ ಠ|
|
| Tags :
ರಾಜಕೀಯ | |
| ’ತಾಯಂದಿರು ನಿರಂತರವಾಗಿ ಪೂಜೆ-ಪುನಸ್ಕಾರ ನಡೆಸಿಕೊಂಡು ಬರುತ್ತಿರುವುದರಿಂದ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳು ಉಳಿದುಕೊಂಡು ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವರು ಅಪ್ಪಣೆ ಕೊಡಿಸಿರುವುದಾಗಿ ವರದಿಯಾಗಿದೆ. ’ಧರ‍್ಮ’ ಉಳಿದಿರುವುದು ಅತ್ತವಿರಲಿ, ಈ ’ಪುನಸ್ಕಾರ’ ಎಂದರೇನು?... |
|
| |
|
|
 |
|
|