|
Blogs >> Tags >> ಸಂಗೀತ
|
| [ 33 ] posts tagged with .... ಸಂಗೀತ |
|
|
 |
|
|
| ನಾಲ್ಕು ವಾದ್ಯಗಳ |
|
| 17th May 2012 |
|
| Added by : Hamsanandi Haasana |
|
| Tags :
hindustani, yandamuri, ಸಿತಾರ್, ಹಿಂದೂಸ್ತಾನಿ, padyapaana, ಸಂಗೀತ, ಹರಟೆ, ಕರ್ನಾಟಕ, music, tamizh, ಸಂತೂರ್, ತಬಲ, carnatic music, neraval | |
| ಯಾಕೋ "ಒಬ್ಬ ರಾಧೆ ಇಬ್ಬರು ಕೃಷ್ಣರು"ಅನ್ನೋ ಯಂಡಮೂರಿ ವೀರೇಂದ್ರನಾಥರ ಕಾದಂಬರಿಯಂತೆ ಇದೆಯಲ್ಲ ತಲೆಬರಹ ಅಂದಿರಾ? ಹಾಗೇನೂ ಇಲ್ಲಪ್ಪ. ಒಂದು ಚಿಕ್ಕ ಹರಟೆ. ಜೊತೆಗೆ ಒಂದೆರಡು ಪದ್ಯ.ಅಷ್ಟೇ.ಕರ್ನಾಟಕ ಸಂಗೀತವನ್ನು ಹಾಡುವವರು ಎಷ್ಟೋ ಜನ ಅರ್ಥವನ್ನು ತಿಳಿದು ಹಾಡುವುದಿಲ್ಲ ಅಂತ ಒಂದು ದೂರು ಯಾವಾಗಲೂ... |
|
| |
|
|
| ಅವರ್‍ದೂ ಕೇಳೋಣ ಇವ&s |
|
| 10th February 2012 |
|
| Added by : ಆಲಾಪಿ& |
|
| Tags :
ಸಂಗೀತ, ಶ್ರೀದೇವಿ ಕಳಸದ, ವಿಜಯ ಕರ್ನಾಟಕ, ಸಮರಸ ಸಂವಾದಿನಿ | |
| ಅಟ್ಟದ ಮೇಲೆ ಅದ್ಯಾರದೋ ಆಲಾಪ. ಮೂಲೆ ಮನೇಲಿ ರಾಕ್‌ಮ್ಯೂಸಿಕ್, ಅವತ್ತೊಂದು ದಿನ ಹಳ್ಳಿಗೆ ಹೋದ್ರೆ ಏನ್ ಛಂದ ನಾಟಕದ ಹಾಡು... ಇವನ್ನೆಲ್ಲಾ ಬೆಂಗಳೂರಲ್ಲಿ ಕೇಳಬೇಕಾ ಹುಡುಗ್ರೇ; ಹಾಗಿದ್ರೆ ನೀವೂ ಬಂದ್ಬಿಡಿ ಹುಡುಗೀರೇ. ಕನ್‌ಫ್ಯೂಸ್ ಬೇಡ ಇದು ಫ್ಯೂಶನ್ ಅಲ್ಲ. ಹಾಗಿದ್ರೆ...?ನಾದ ಎಲ್ಲಿಲ್ಲ; ಮಿಕ್ಸಿ,... |
|
| |
|
|
| ಆಲಾಪ |
|
| 16th January 2012 |
|
| Added by : ಆಲಾಪಿ& |
|
| Tags :
ಸಂಗೀತ | |
| ಅಂದು ನೀವೆಲ್ಲ ತನ್ಮಯರಾಗಿ ಕೇಳುತ್ತಿದ್ದಿರಿ...ಅಲ್ಲಲ್ಲಿ ತೂಗುವ ತಲೆಗಳು ತೊಡೆಯ ಮೇಲೆ ಬೆರಳ ಲಯಪ್ರೀತಿಗೆ ಬಿದ್ದಿದ್ದ ತಬಲಾ-ಪೇಟಿಸಣ್ಣ ಹುಡುಗನಂತೆ ಕೈಕಟ್ಟಿ ನಿಂತ ಮೈಕ್‌ಒಂದು ಮಾತು ಹೇಳಲಾ?ನೀವ್ಯಾರೂ ನಿಜವಾದ ಶ್ರೋತೃಗಳಲ್ಲನನ್ನೊಳಗೆ ಹಾಡು ಕಣ್ಬಿಡುವ ಮುನ್ನವೇನನ್ನ ಮುಚ್ಚಿದೆವೆಗಳ ಬಿಗಿತ ನೋಡಿ... |
|
| |
|
|
| ತ್ಯಾಗರಾಜನೆಂಬ ರ&sup |
|
| 14th January 2012 |
|
| Added by : hamsanandi |
|
| Tags :
ಚೌಪದಿ, ತ್ಯಾಗರಾಜ, ನೆನಪು, ಸಂಗೀತ, ಹಂಸನಾದ | |
| ಐದುಹೊಳೆಯೂರಿನಲಿ* ಇದ್ದನವ ಮಹನೀಯ
ಹೆಸರವನದಾಗಿತ್ತು ತ್ಯಾಗರಾಜ;
ಬಗೆಬಗೆಯ ರಾಗದಲಿ ನೂರಾರು ರಚನೆಗಳ
ಮಾಡಿ ಇತ್ತಿಹನೆಮಗೆ ಯೋಗಿ ರಾಜ!
ತ್ಯಾಗರಾಜ ವಿರಾಗಿಯೇಕಾದೆ ಹೇಳು
ನೀ ನಾಗಿರಲು ರಸಿಕ ಮನವಾಳ್ವ ರಾಜ;
ಭೋಗಗಳ* ಬೇಡೆನುತ ನಿಲೆನಿಂತೆ ಹಾಡುತ್ತ
ರಾಗಗಳ ನೀ ನಿಜದಿ ರಾಗ ರಾಜ!
-ಹಂಸಾನಂದಿ
ಕೊ:... |
|
| |
|
|
| ಹೊಸ ವರ್ಷದ ಹೊಸ್ತ |
|
| 1st January 2012 |
|
| Added by : hamsanandi |
|
| Tags :
ಕಲ್ಯಾಣಿ, ಪುರಂದರದಾಸ, ರಾಗಮಾಲಿಕೆ, ವರ್ಣ, ಸಂಗೀತ, ಹಂಸಾನಂದಿ | |
| ಎಲ್ಲ ಸಂಪದಿಗರಿಗೂ೨೦೧೨ ಸಂತಸದಿಂದ ಕೂಡಿರಲಿ ಎಂಬ ಹಾರೈಕೆಗಳಿಂದಲೇ ಮೊದಲು ಮಾಡುವೆ. ಅದು ಹೇಗೋ ಕಳೆದ ವರ್ಷದ ಮೊದಲ ಬರಹವೂ’ಬುರುಡೆ ಇಲ್ಲದ ವೀಣೆ’ ಎಂಬ ಸಂಗೀತವಾದ್ಯವೊಂದರ ಬಗ್ಗೆ ಬರೆದ ಪದ್ಯವೇ ಆಗಿತ್ತು. ಇರಲಿ, ಎಲ್ಲರ ಬಾಳಿನಲ್ಲೂಸಂಗೀತ ಹಾಸುಹೊಕ್ಕಾಗಿದ್ದರೆ, ಸಂತೋಷ ನೆಮ್ಮದಿಗಳು ಹೆಚ್ಚುತ್ತವೆ... |
|
| |
|
|
| ಅವರವರ ಪಾತ್ರೆಯಲ& |
|
| 4th December 2011 |
|
| Added by : ಆಲಾಪಿ& |
|
| Tags :
ಸಂಗೀತ, ಶ್ರೀದೇವಿ ಕಳಸದ, ಶರೀಫ, ಗ್ರಹಿಕೆ, ಕನ್ನಡ | |
| ಹರಿಯುವ ಸಣ್ಣ ತೊರೆಯನ್ನು ಗಮನಿಸುತ್ತಾ ನಿಂತ ಮಗುವೊಂದು ಅದರೊಳಗೆ ಆಗಾಗ ಕಾಲಿಟ್ಟು ಕಾಲಿಟ್ಟು ತೆಗೆದಂತೆ ಕುಮಾರ ಗಂಧರ್ವರ ಗಾಯನ. ಸ್ವರ ತೂರಿದಂತೆ ಮಾಡಿ... ಮತ್ತದೇ ಸ್ವರ ಹಿಡಿಯುವಾಗ ಉಂಟಾಗುವ pause ಇದೆಯಲ್ಲ ಕಾಯಿಸುತ್ತ ಕಾಡುವಂಥದ್ದು. ಕುಮಾರ ಗಂಧರ್ವರಿಗೆ ಕಿವಿಯಾದಾಗೆಲ್ಲ ಹೀಗೊಂದು ಅನುಭವ... |
|
| |
|
|
|
|
| ಮಾರವೈರಿ ರಮಣಿ |
|
| 29th August 2011 |
|
| Added by : hamsanandi |
|
| Tags :
ಗಣಪತಿ, ಗೌರಿ, ತ್ಯಾಗರಾಜ, ನಾಸಿಕಾಭೂಷಣಿ, ಬಾಲಮುರಳೀಕೃಷ್ಣ, ರಾಗ, ವಿಶೇಷ, ಸಂಗೀತ, ಹಬ್ಬ, ದಿನ-ಪ್ರತಿದಿನ | |
| ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ.ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು ಸಾಹಿತ್ಯವನ್ನು... |
|
| |
|
|
| ಮಾರವೈರಿ ರಮಣಿ |
|
| 29th August 2011 |
|
| Added by : ಹಂಸಾನ&ag |
|
| Tags :
tygaraja, ಸಂಗೀತ, nasikabhushani, dharmasamvardhani, ತಿರುವೈಯ್ಯಾರು, ಗೌರಿ, ತ್ಯಾಗರಾಜ, ಹಬ್ಬ, ಕನ್ನಡ, balamuralikrishna | |
| ನಾಡಿದ್ದು ಗೌರಿ ಹಬ್ಬ. ಗೌರಿಯ ಹಬ್ಬಕ್ಕೆ ಮುನ್ನುಡಿಯಾಗಿ ಗೌರಿಯ ಮೇಲಿನ ಒಂದು ಸೊಗಸಾದ ರಚನೆಯನ್ನು ಕೇಳುಗರೊಂದಿಗೆ ಹಂಚಿಕೊಳ್ಳೋಣವೆನ್ನಿಸಿ ಈ ಚುಟುಕಾದ ಬರಹ.
ನನಗೆ ಇವತ್ತು ನೆನಪಾದ್ದು ತ್ಯಾಗರಾಜರದ್ದು ಎನ್ನಲಾದ, ನಾಸಿಕಾಭೂಷಣಿ ರಾಗದ, ರೂಪಕತಾಳದ ಮಾರವೈರಿ ರಮಣಿ ಎನ್ನುವ ರಚನೆ. ಮೊದಲು... |
|
| |
|
|
| The “Real” Pantuvaraali |
|
| 5th August 2011 |
|
| Added by : neelanjana |
|
| Tags :
संस्कृतम्, ಕನ್ನಡ, ಚಿಂತನೆ, ದಿನ-ಪ್ರತಿದಿನ, ಸ್ವಾರಸ್ಯ, history, india, music, random, ಕಾಮವರ್ಧಿನಿ, ಪಂತುವರಾಳಿ, ರಾಗ, ರಾಮಕ್ರಿಯ, ಸಂಗೀತ, dikshitar, mela, ms, nagavalli, pantuvarali, prince, raga, ramakriya, ramavarma, subbulakshmi, tyagaraja | |
| Well, this post is going to be musical. And a little technical. And a little more historical too. But I hope this confession does not drive you away from reading the rest of the post and listening to some great tracks! The origin of names of... |
|
| |
|
|
| ವೀಣೆ ಎಂಬ ಸವತಿ |
|
| 17th June 2011 |
|
| Added by : hamsanandi |
|
| Tags :
ಅನುವಾದ, ರಸಿಕ, ವೀಣೆ, ಸಂಗೀತ, ಸವತಿ | |
| veenai.gif
ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!
ಸಂಸ್ಕೃತ ಮೂಲ ( ಭಾಸನ ಚಾರುದತ್ತ ನಾಟಕ, ಮೂರನೇ ಅಂಕ):ಉತ್ಕಂಠಿತಸ್ಯ ಹೃದಯಾನುಗತಾ... |
|
| |
|
|
| ವೀಣೆ ಎಂಬ ಸವತಿ |
|
| 17th June 2011 |
|
| Added by : ಹಂಸಾನ&ag |
|
| Tags :
ಪ್ರೇಮ, ಸಂಗೀತ, veena, ಸವತಿ, ವೀಣೆ, ರಸಿಕ | |
| ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!ಸಂಸ್ಕೃತ ಮೂಲ ( ಭಾಸನ ಚಾರುದತ್ತ ನಾಟಕ, ಮೂರನೇ ಅಂಕ):ಉತ್ಕಂಠಿತಸ್ಯ ಹೃದಯಾನುಗತಾ ಸಖೀವಸಂಕೀರ್ಣದೋಷರಹಿತಾ ವಿಷಯೇಷು ಗೋಷ್ಟೀ... |
|
| |
|
|
| ಪಹಾಡಿ |
|
| 11th March 2011 |
|
| Added by : hamsanandi |
|
| Tags :
ಕಾಕನಕೋಟೆ, ಜಾನಪದ, ತಿಲ್ಲಾನ, ನಾಂದಿ, ಪಹಾಡಿ, ಮಿಸ್ ಲೀಲಾವತಿ, ರಾಗ, ಸಂಗೀತ | |
| ನಮ್ಮ ಸಂಗೀತದಲ್ಲಿ ರಾಗಗಳ ಹೆಸರುಗಳನ್ನು ಹುಡುಕುವುದೂ ಒಮ್ಮೊಮ್ಮೆ ನದೀಮೂಲ ಹುಡುಕಿದಷ್ಟೇ ಕಷ್ಟ. ರಾಗಗಳಿಗೂ, ಅವುಗಳು ನಮ್ಮಲ್ಲಿ ಉಂಟು ಮಾಡುವ ಭಾವನೆಗಳಿಗೂ ಯಾವ ನೇರ ಸಂಬಂಧವೂ ಇಲ್ಲ. ಕೆಲವು ರಾಗಗಳು ದೇವ ದೇವಿಯರ ಮೇಲೆ ಹೆಸರಿದ್ದರೆ, ಕೆಲವು ಪ್ರಾಣಿ ಪಕ್ಷಿಗಳ ಮೇಲೆ. ಇನ್ನು ಕೆಲವಕ್ಕೆ ಯಾವ... |
|
| |
|
|
| ಫ್ರಾನ್ಸಿಸ್ ಹೀಲ&agr |
|
| 25th January 2011 |
|
| Added by : ಶರಶ್ಚ&su |
|
| Tags :
ಸಂಗೀತ | |
| ನನ್ನನ್ನು ಇತ್ತೀಚಿಗೆ ಅತ್ಯಂತವಾಗಿ ಕಾಡಿದ ಹಾಡು ಇದು... ಕೇಳಿ, ನಿಮಗೂ ಇಷ್ಟವಾಗಬಹುದು. ನನ್ನ ಮೆಚ್ಚಿನ ಬ್ಯಾಂಡ್ "ಟ್ರೇವಿಸ್"ನ ಲೀಡ್ ಸಿಂಗರ್ 'ಫ್ರಾನ್ಸಿಸ್ ಹೀಲಿ' ಯ ಸೋಲೋ ಅಲ್ಬಮ್ "ವ್ರೆಕಾರ್ಡರ್"ಆಲ್ಬಮ್ ನ ಹಾಡು ಇದು. ವಯುಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ತಿಂಗಳುಗಳು ಬ್ಲಾಗಿನ ಕಡೆ ಗಮನ... |
|
| |
|
|
|
|
 |
|
|
|
|