Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> ಸಾಹಿತ್ಯ
  [ 56 ]  posts tagged with ....  ಸಾಹಿತ್ಯ
'ಸುಧಾ' ವಾರಪತ್ರ¿  
16th May 2012  
Added by : dayanandac  
Tags : ಸಾಹಿತ್ಯ, ಭಾಷೆ  
Dear friends,My debut novel 'JAMBOOKA' is being published in 'SUDHA'kindly read and express ur opinionwith thanksT.Thimmappa  
   
ಬ್ಯಾಂಕ್ ನ ಸರಿಯಾ&agr  
14th May 2012  
Added by : kamala belagur  
Tags : ಸಾಹಿತ್ಯ, ಭಾಷೆ  
ನಮಸ್ಕಾರಗಳೊಂದಿಗೆದಯಮಾಡಿ ಯಾರಾದರು ಈ ಒಗಟನ್ನ ಬಿಡಿಸಿ ಕನ್ನಡಿಗನ ಮಾನ್ ಉಳಿಸಿ.ಈ ಕೆಳಗಿರುವ ಪದಗಳನ್ನ ಹೊರತು ಪಡಿಸಿ ಯಾವುದಾದರು ಸರಿಯಾದ್ ಪದವಿದ್ದರೆ ತಿಳಿಸಿದ್ರವ್ಯಾಲಯಲೇವಾದೇವಿ ಮಾಡುವ ಸ್ಥಳಸರಾಫ್ ......................ಇತರೆಇಂತಿ ನಿಮ್ಮಂತೆ ತಲೆ ಕೆಡಿಸಿ ಕೊಂಡಿರುವಜೈ ಕಿಸಾನ್  
   
"ಚಂಗಪ್ಪ"ಪದದ ಅರ್ಥ&agr  
7th April 2012  
Added by : mrkryan  
Tags : ಸಾಹಿತ್ಯ, ಭಾಷೆ  
ನಮಸ್ಕಾರ ಗೆಳೆಯರೆ,ಚಂಗಪ್ಪ ಎಂಬ ಪದದ ಅರ್ಥ ತಿಳಿಸುವಿರಾ? ಕೊಡಗಿನವರು ಮಾತ್ರ ಈ ಹೆಸರು ಹೊಂದಿರುತ್ತಾರೆ.ದಯಮಾಡಿ ತಿಳಿಸಿ.  
   
ನನ್ ಮಗಳಿಗೆ ಒಂದು ಹ&  
26th March 2012  
Added by : kavinagaraj  
Tags : ಸಾಹಿತ್ಯ, ಭಾಷೆ  
ನಾನು ಮೈಸೂರಿನವ....ಇಬ್ಬರು ಮಕ್ಕಳ ಪುಟ್ಟ ಸಂಸಾರ ನಮ್ಮದು... ನಮ್ಮ ಎರಡನೇ ಮಗು...(ಮಗಳು) ಇತ್ತೀಚಿಗಷ್ಟೆ ಹುಟ್ಟಿದ್ದು...ಆವಳ ಜಾತಕಕ್ಕನುಗುಣವಾಗಿ.. "ಗೊ/ಗೋ"ಇಂದ ಶುರುವಾಗುವ ಹೆಸರೇ ಬೇಕು... ನನ್ನ ಅರ್ದಾಂಗಿಯ ಕಟ್ಟು ನಿಟ್ಟಿನ ಅಪ್ಪಣೆ...ನನಗೋ... ನನ್ನ ಕೈಲಾದ ಎಲ್ಲಾ ಮೂಲ(ಲೆ)ಗಳಿಂದ ಹುಡುಕಿದರೂ.....  
   
ಮದುವೆಯ ಬಗ್ಗೆ ಕೆಲà  
23rd March 2012  
Added by : kahale basavaraju  
Tags : ಸಾಹಿತ್ಯ, ಭಾಷೆ  
ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ ಸಾಲು ಗೊತ್ತಿದ್ದರೇ ದಯವಿಟ್ಟು ತಿಳಿಸಿ.ಕವನ ಬರೆದ ಕವಿಗಳ ಹೆಸರೂ ಇದ್ದರೇ...  
   
ಹರಿದಾಸ ಸಾಹಿತ್&  
4th February 2012  
Added by : hamsanandi  
Tags : ಕನಕ, ಚರಿತ್ರೆ, ಪುರಂದರ, ಸಾಹಿತ್ಯ, ಸಾಹಿತ್ಯಗೋಷ್ಟಿ, ಹಂಪೆ, ಹರಿದಾಸ, ಮಾತು, ಸಂಪದ  
ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ.ಮುಂದೆ ಓದಿ...  
   
ಹರಿದಾಸ ಸಾಹಿತ್&  
3rd February 2012  
Added by : Hamsanandi Haasana  
Tags : ಹರಿದಾಸ, ಸಾಹಿತ್ಯ, sahitya, purandara dasa, vijaya dasa, haridasa, ಚರಿತ್ರೆ, kanakadasa, music, kannada  
ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. ಸುಮಾರು ೬೦೦ ವರ್ಷ ಜೀವಂತವಾಗಿದ್ದ ಹರಿದಾಸರ ಪರಂಪರೆಯ ಹಲವು ವಿಷಯ ಬಗ್ಗೆ - ಹರಿದಾಸ ಸಾಹಿತ್ಯದ ಹಿನ್ನಲೆ, ಹರಿದಾಸರ ಸಂಗೀತ ಪದ್ಧತಿ,...  
   
'ಶತಾವಧಾನಿ' ಗಣೇ&par  
12th January 2012  
Added by : Raghavendra Gudi  
Tags : ಸಾಹಿತ್ಯ, ಭಾಷೆ  
'ಕನ್ನಡ' ಸಾಹಿತ್ಯದ ಮಟ್ಟಿಗೆ ವ್ಯಾಸರ ನಂತರದ ಸ್ಥಾನದಲ್ಲಿ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಭೈರಪ್ಪ ಅವರು ನಿಲ್ಲುತ್ತಾರೆ' ಎಂದು ಶತಾವಧಾನಿ ಗಣೇಶ್ ಹೇಳಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಕನ್ನಡದ ಮಟ್ಟಿಗೆ ವ್ಯಾಸರ ನಂತರ ಎಂದು ಹೇಳಿರುವುದರಿಂದ - ವ್ಯಾಸರ ಕನ್ನಡ ಕೃತಿ ಯಾವುದೆಂಬ ಅನುಮಾನ...  
   
2011 ಸಾಲಿನಲ್ಲಿ ಬಂದ &agrav  
28th December 2011  
Added by : raghu_cdp  
Tags : ಸಾಹಿತ್ಯ, ಭಾಷೆ  
ಮಿತ್ರರೇ!ನಮಸ್ಕಾರಗಳು.ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ?ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವೂ ಪರಿಚಯವಿದೇ. ಈ ಕಾರಣದಿಂದಾಗಿ ಆಂಧ್ರದಲ್ಲಿ ಇರುವ ನನ್ನ ಮಿತ್ರರು ಒಳ್ಳೇ ಕನ್ನಡ...  
   
ಕನ್ನಡ ಅಂದರೆ ಏಕೆ ಇ&sup  
23rd December 2011  
Added by : venkatb83  
Tags : ಸಾಹಿತ್ಯ, ಭಾಷೆ  
ಸ್ನೇಹಿತರೆ, ನಾನು ಸಂಪದ ತಂಡಕ್ಕೆ ಹೊಸದಾಗಿ ಸೇರಿಕೊಂಡಿದೀನೆ ನಾನು ಇಂದು ನಿಮ್ಮಲ್ಲಿ ಮೇಲ್ಕಂಡ ವಿಷಯದಬಗ್ಗೆ ಚರ್ಚಿಸಬೇಕು ಎಂದು ಇಚ್ಚಿಸುತೇನೆ.ಏಕೆಂದರೆ ನಾನು ಇಂದು ಬಹಳ ಕಡೆ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರೋವರನ್ನ ಕಂಡಿದೇನೆ ಹಾಗು ಇದರಿಂದ ತುಂಬ ಬೇಜಾರು ಸಹ ಆಯಿತು ಕೊಡ. ನಾನು ನಿಮ್ಮಲ್ಲಿ ಕೆಲವು...  
   
ಸಾಹಿತ್ಯ ಸಮ್ಮೇ&sup  
12th December 2011  
Added by : Maanu  
Tags : ಸಾಹಿತ್ಯ, ಭಾಷೆ  
"ಕನ್ನಡ ಸಾಹಿತ್ಯ ಸಮ್ಮೇಳನವೇನೋ ಅತ್ಯಂತ ಸಂಭ್ರಮದೊಂದಿಗೆ ಸಂಪನ್ನಗೊಂಡಿತು.ನಾವೆಲ್ಲರೂ ಹೆಮ್ಮೆ ಮತ್ತು ಅಭಿಮಾನವನ್ನು ಪಡಲೇಬೇಕು.ಆದರೆ ಕನ್ನಡ ಸಾಹಿತ್ಯ ಪರಿಷತ್ತು ಹಲವು ಲೋಪಗಳನ್ನು ಎಸಗಿರುವುದು ಮಾತ್ರ ಸುಳ್ಳಲ್ಲ.ಎಲ್ಲ ಕಡೆ ಇರುವಂತದ್ದೇ ಈ ಪ್ರಲಾಪ.ಆದಾಗ್ಯೂ ನಮ್ಮ ಸಾಹಿತ್ಯ ಸಮ್ಮೇಳನ ಸಂಘಟಕರಲ್ಲಿ ಇಂಥ...  
   
ಕನ್ನಡ ಸಾಹಿತ್ಯ &or  
8th December 2011  
Added by : nimmolagobba balu  
Tags : ಸಾಹಿತ್ಯ, ಭಾಷೆ  
ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸುಮಾರು ೬೦೦೦ ಬ್ಲಾಗ್ ಗಳು ಕಾರ್ಯ ನಿರ್ವಹಣೆ ಮಾಡ್ತಾ ಇರೋದು, ಹಾಗು ಹೊರ...  
   
೭೮ನೇ ಕನ್ನಡ ಸಾಹಿ&a  
14th November 2011  
Added by : Jayanth Ramachar  
Tags : ಸಾಹಿತ್ಯ, ಭಾಷೆ  
ಸ್ನೇಹಿತರೇ, ನಮಗೆಲ್ಲಾ ತಿಳಿದಿರುವ೦ತೆ ೭೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೊಪ್ಪಳ ಜೆಲ್ಲೆಯ ಗ೦ಗಾವತಿಯಲ್ಲಿ ನಡೆಯಲಿದೆ. ಕಾರಣ೦ತರಗಳಿ೦ದ ಹಿ೦ದಿನ ವರ್ಷ ಬೆ೦ಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಲಾಗಲಿಲ್ಲ. ಆದ್ದರಿ೦ದ ಗ೦ಗಾವತಿ ಸಮ್ಮೇಳನವನ್ನು ನೋಡಲೇಬೇಕೆ೦ದು ಹಿ೦ದಿನ ವರ್ಷವೇ ನಿರ್ಧರಿಸಿದ್ದೆ....  
   
ಕನ್ನಡ - ಒಂದು ಆತ್ಮ&frac  
8th November 2011  
Added by : keshavmysore  
Tags : ಸಾಹಿತ್ಯ, ಭಾಷೆ  
ಇಂಟರ್ನೆಟ್ ಪ್ರಪಂಚದಲ್ಲಿ ಸಂಪದ ಕನ್ನಡಕ್ಕೆ ಸಲ್ಲಿಸುತ್ತಿರುವ ಸೇವೆ ಬೆಲೆ ಕಟ್ಟಲಾಗದ್ದು. ಇದರಲ್ಲಿ ಚರ್ಚೆಗೆ ಬಾರದ ವಿಷಯಗಳೇ ಇಲ್ಲ...........ಹೌದೇ? .....ಇಲ್ಲ, ಒಂದು ವಿಷಯದ ಬಗ್ಗೆ ಇಲ್ಲಿ ಅಂತ ಚಟುವಟಿಕೆ ನಡೆದೇ ಇಲ್ಲ. ಯಾವುದದು?.. ಕನ್ನಡ ಭಾಷೆಯನ್ನು ಉಳಿಸುವುದು, ಬೆಳೆಸುವುದು ಇವುಗಳ ಬಗ್ಗೆ...  
   
ಸಂಪದ ಪಾಡ್ ಕಾಸ್ಟ&agr  
14th October 2011  
Added by : partha1059  
Tags : ಸಾಹಿತ್ಯ, ಭಾಷೆ  
ಕನ್ನಡದ ಪ್ರಮುಖ ಸಾಹಿತಿ, ಚಿಂತಕರೊಂದಿಗೆ ಸಂಪದ ನಡೆಸಿದ ಸಂದರ್ಶನಗಳ ಪಾಡ್ ಕಾಸ್ಟ್ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ ಈ ಪಾಡ್ ಕಾಸ್ಟ್ ಗಳ ಪಠ್ಯವನ್ನು ಸಿದ್ಧ ಪಡಿಸುವ ಯೋಜನೆ ನಮ್ಮ ಮುಂದಿದೆ. ಆಡಿಯೋ ಸಂದರ್ಶನದಲ್ಲಿ ಏನೇನಿದೆ ಎಂದು ತಿಳಿಯುವುದಕ್ಕೆ ಇಡೀ ಧ್ವನಿಮುದ್ರಣವನ್ನು...  
   
 Pages:   [1]  2  3  4  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ