Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> ಸುದ್ದಿ
  [ 58 ]  posts tagged with ....  ಸುದ್ದಿ
ಮಠ ಶಿಷ್ಯರಿಗೆ ಮರ&  
28th February 2012  
Added by : à²à²°à³ ಠ 
Tags : ಸುದ್ದಿ, ಸಮಾಚಾರ  
ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್ಟವಾಗಲಿಲ್ಲ; ’ಅಲ್ಲ’ವೂ ಅಲ್ಲಗಳೆಯಲಿಲ್ಲ!ಮುಂದೆ ಓದಿ...  
   
ಮುಗಿಯುತ್ತಿರುವ à  
27th December 2011  
Added by : ಟಿ ಜಿ ಶ&agr  
Tags : ವಿಜ್ಞಾನ, ೨೦೧೧, ಸುದ್ದಿ, ವಿಜ್ಞಾಪನೆ, ತಂತ್ರಜ್ಞಾನ  
ಟಿ. ಜಿ. ಶ್ರೀನಿಧಿ ಇನ್ನೇನು ನಾಲ್ಕೇ ದಿನ, ೨೦೧೧ ಮುಗಿಸಿ ನಾವೆಲ್ಲ ೨೦೧೨ರ ಹೊಸವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೇವೆ. ಮುಗಿಯುತ್ತಿರುವ ಈ ವರ್ಷದಲ್ಲಿ ಏನೇನೆಲ್ಲ ಆಗಿದೆ ಎಂದು ನೋಡಲು ಹೊರಟರೆ ಸಾಕಷ್ಟು ದೊಡ್ಡ ಪಟ್ಟಿಯೇ ನಮ್ಮೆದುರು ನಿಲ್ಲುತ್ತದೆ; ವೈಯಕ್ತಿಕ ಸಾಧನೆಗಳು, ರಾಜಕೀಯ ಬದಲಾವಣೆಗಳು,...  
   
ಧಾರೆ ಎರೆಯಬೇಕಾದ&su  
8th November 2011  
Added by : partha1059  
Tags : ಸುದ್ದಿ, ಸಮಾಚಾರ  
ನನಗೆ ಬಹಳ ದಿನಗಳಿಂದ ಒಂದು ವಿಷಯ ಕೊರೆಯುತ್ತಿದೆ. ಇತ್ತೀಚಿಗೆ ಒಂದು ಮದುವೆಗೆ ಹೋಗಿದ್ದಾಗ ಈ ಹುಳ ಮತ್ತೆ ಕೊರೆಯಲು ಶುರು ಮಾಡಿದೆ. ಸಹಜವಾಗಿ ಮದುವೆಯಲ್ಲಿ ಹೆಣ್ಣನ್ನು ಧಾರೆ ಎರೆದುಕೊಡುವುದು ಹುಡುಗಿಯ ಅಪ್ಪ ಅಮ್ಮ, ಬಿಟ್ಟರೆ ಅವರ ಮನೆ ಹಿರಿಯರು ಮಾತ್ರ. ನನ್ನ ಮದುವೆಯೂ ಹಾಗೆಯೇ ಆಗಿದ್ದು. ಆದರೆ...  
   
ಆತ್ಮೀಯರೇ ಮತ್ತೊ&r  
3rd November 2011  
Added by : Jayanth Ramachar  
Tags : ಸುದ್ದಿ, ಸಮಾಚಾರ  
ಕಳೆದ ಒಂದು ವರ್ಷದಲ್ಲಿ ಇದು ಐದನೇ ಬಾರಿ ಆಘಾತ. ಏನೆಂದು ಆಲೋಚಿಸುತ್ತಿದ್ದೀರಾ. ಹೌದು ಇಂದಿನಿಂದ ಮತ್ತೆ ಪೆಟ್ರೋಲ್ ಬೆಲೆ ೧.೮೨ ಜಾಸ್ತಿ ಆಗುತ್ತಿದೆ. ಅಂದರೆ ಇಂದಿನಿಂದ ಪೆಟ್ರೋಲ್ ಬೆಲೆ ೭೬.೬೪. ಕಳೆದ ವರ್ಷದಿಂದ ಸುಮಾರು ಹನ್ನೆರಡು ರೂಪಾಯಿಗಳಷ್ಟು ಜಾಸ್ತಿ ಆಗಿದೆ. ಅಸಲಿಗೆ ಏನಾಗುತ್ತಿದೆ....  
   
ಈ ಸಂಖ್ಯೆಗಳಿಗೆ ಕರ&su  
13th August 2011  
Added by : venkatb83  
Tags : ಸುದ್ದಿ, ಸಮಾಚಾರ  
ಭಾರತ್ ಸಂಚಾರ್ ನಿಗಮ್ ಲಿ(ಬಿಎಸ್ ಎನ್ ಎಲ್) ತನ್ನ ಮೊಬೈಲ್ ಫೋನ್ ಗ್ರಾಹಕರಿಗೆ ನೀಡಿದ ಎಚ್ಚರಿಕೆ ಸಂದೇಶ ವಿವರಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ. http://thatskannada.oneindia.in/news/2011/08/13/bsnl-alert-service-do-not-call-this-isd-numbers-prepaid-aid0039.html...  
   
ಆರ್ಥಿಕ ಶಕ್ತಿ ಭಾ  
1st July 2011  
Added by : asuhegde  
Tags : ಸುದ್ದಿ, ಸಮಾಚಾರ  
21 ನೇ ಶತಮಾನವನ್ನು ಭಾರತ ಮತ್ತು ಚೀನಾ ಮುನ್ನಡೆಸುತ್ತವೆ ಅಂತಾರೆ. ಆದರೆ ಪ್ರಸ್ತುತ ಉಭಯ ದೇಶಗಳ ಬೆಳವಣಿಗೆಯನ್ನು ಗಮನಿಸಿದರೆ ಯಾವ ದೇಶ ಮುಂದಿದೆ ಅಂತಾ ನಿಮಗೆ ಅನಿಸುತ್ತೆ. ಪರ/ವಿರೋಧ ಚರ್ಚೆಗೆ ಮುಕ್ತ ಅವಕಾಶ...  
   
ವಿಶ್ವ ಪರಂಪರೆಯ ಪ&  
15th June 2011  
Added by : Manjunatha D G  
Tags : ಸುದ್ದಿ, ಸಮಾಚಾರ  
ಈ ಭೂ ಮಂಡಲದಲ್ಲಿ ಗುರುತಿಸಲಾಗಿರುವ ಹದಿನೆಂಟು ಅತಿ ಸೂಕ್ಷ್ಮ ಜೀವ ವೈವಿದ್ಯ ತಾಣಗಳಲ್ಲಿ ನಮ್ಮ ಪಶ್ಚಿಮ ಘಟ್ಟ ಶ್ರೇಣಿಯೂ ಸಹ ಒಂದು ಎಂಬುದು ನಮಗೆಲ್ಲಾ ಹೆಮ್ಮೆಯ ವಿಚಾರ. ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಈಗ ಕೇಂದ್ರ ಸರಕಾರ [ಯುಸೆಸ್ಕೊಗಾಗಿ] ಗುರುತಿಸಿರುವ ನಲವತ್ತು ತಾಣಗಳ ಪೈಕಿ ಹತ್ತು ತಾಣಗಳು ನಮ್ಮ...  
   
ಬೆಲೆ ಏರಿಕೆ(?)  
16th April 2011  
Added by : anilkumar  
Tags : ಸುದ್ದಿ, ಸಮಾಚಾರ  
ಬೆ೦ಗಳೂರಿನಲ್ಲಿ ವಾಸಿಸುತ್ತಿರುವವರಲ್ಲಿ ನನ್ನದೊ೦ದು ಪ್ರಶ್ನೆ .ಮೆಜೆಸ್ಟಿಕ್ (ಮುಖ್ಯವಾಗಿ ಕೆ೦ಪೇಗೌಡ ಬಸ್ ನಿಲ್ದಾಣದ ಆವರಣ) ಒಳಗಡೆ ಇರುವ ಅ೦ಗಡಿಗಳಲ್ಲಿ ಅನೇಕ ವಸ್ತುಗಳನ್ನು ಮುಖಬೆಲೆಗಿ೦ತ ಹೆಚ್ಚಿನ ದರದಲ್ಲಿ ಮಾರಲಾಗುತ್ತದೆ(ಉದಾ: ೫೫ ರುಪಾಯಿಯ ಮೊಬೈಲ್ ರೀಚಾರ್ಚ್ ೬೦ ರುಪಾಯಿ,೧೦ ರೂಪಾಯಿಯ ಚಾಕೋಲೇಟ್...  
   
ಪ್ರಜಾವಾಣಿಯಲ್&sup  
13th April 2011  
Added by : ಟಿ ಜಿ ಶ&agr  
Tags : ವಿಶೇಷ, ಸುದ್ದಿ  
ಪ್ರಜಾವಾಣಿ ಏಪ್ರಿಲ್ ೧೩, ೨೦೧೧ರ ಸಂಚಿಕೆಯ ತಂತ್ರಜ್ಞಾನ ಪುರವಣಿಯಲ್ಲಿ ಇ-ಜ್ಞಾನ ಡಾಟ್ ಕಾಮ್ ಪರಿಚಯ ಪ್ರಕಟವಾಗಿದೆ. ಇದಕ್ಕೆ ಕಾರಣರಾದವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.  
   
ಕಾಫಿ, ಕಾಫಿ!  
7th April 2011  
Added by : kollegala  
Tags : ಆಹಾರ, ಸುದ್ದಿ  
ಕಾಫಿ ಕುಡಿಯದ ದಕ್ಷಿಣ ಕರ್ನಾಟಕದ ಮನೆ ಉಂಟೆ. ಹೇಳಿ, ಕೇಳಿ ಮದ್ರಾಸಿನ ಅಯ್ಯರ್‌ ಪೀಳಿಗೆಗೆ ಸೇರಿದವ. ಕಾಫಿ ಮಾಮಿ ಅಂತಲೇ ಹೆಸರು ಪಡೆದ ಮಹಿಳೆಯರ ಸಂತಾನ. ಅಂತಹವನಿಗೆ ಕಾಫಿ ಎಂದರೆ ಹೇಳಬೇಕೆ! ಕಾಫಿ ನಮ್ಮ ನಾಡಿನ ಬೆಳೆಯಲ್ಲದಿರಬಹುದು, ಆದರೆ ನಮ್ಮ ನರನಾಡಿಗಳಲ್ಲಿ ಒಂದಾಗಿಬಿಟ್ಟಿದೆ ಎಂದರೆ ತಪ್ಪೇನಲ್ಲ!...  
   
ಇಂದಿನ ಕ್ರಿಕೆಟ್ ಪ&agr  
24th March 2011  
Added by : ksraghavendranavada  
Tags : ಸುದ್ದಿ, ಸಮಾಚಾರ  
ನಾನೇನೂ ಜ್ಯೋತಿಷಿಯಲ್ಲ, ಆದರೂ ಇಷ್ಟು ಖಂಡಿತವಾಗಿ ಇಂದಿನ ಪಂದ್ಯದ ಭವಿಷ್ಯ ಹೇಳುವುದು ಹೇಗೆ ಸಾದ್ಯ ಎಂದು ಆಶ್ಚರ್ಯವಾಯಿತೇ ? ಭಾರತ ಫೈನಲ್ಲಿಗೆ ಬಂದರೆ ಮಾತ್ರ ಐಸಿಸಿ ಗೂ ಲಾಭ. ಬೆಟ್ಟಿಂಗ್ ನವರಿಗೂ ಲಾಭ. ಆದ್ದರಿಂದ ಈ ಪಂದ್ಯವನ್ನು ಫಿಕ್ಸ್ ಮಾಡಿಯೇ ಮಾಡುತ್ತಾರೆ. ಭಾರತ ಫೈನಲ್ಲ ತನಕ ಬರುವುದು ಗ್ಯಾರಂಟಿ....  
   
ಕನ್ನಡ ಪ್ರಭ ವಿಜಯ à  
16th March 2011  
Added by : gopinatha  
Tags : ಸುದ್ದಿ, ಸಮಾಚಾರ  
ಕನ್ನಡ ಪ್ರಭ ವಿಜಯ ಕರ್ನಾಟಕವಾಗಿ ಪರಿವರ್ತನೆ ಹೊಂದಿದೆ..!! ಇದುವರೆಗೆ ನನಗೆ ರಾಜ್ಯ ರಾಜಕೀಯದ ಬೆಳವಣಿಗೆ ನೋಡಿ, ನಿಷ್ಠಾವಂತ ಬಿಜೆಪಿ ನಾಯಕರ ಬಗೆಗೆ ಅನುಕಂಪ ಬಂದಿತ್ತು.ಈಗ ಅದೇ ಅನುಕಂಪ ನಿಷ್ಠಾವಂತ ಕನ್ನಡ ಪ್ರಭ ಪತ್ರಕರ್ತರ ಬಗ್ಗೆ ಬರುತ್ತಿದೆ..!! ನೀವೇನಂತೀರಾ?  
   
ವಿಶ್ವಕನ್ನಡ ಸಮ್&agrav  
7th March 2011  
Added by : ಟಿ ಜಿ ಶ&agr  
Tags : ಸುದ್ದಿ, news  
ಇ-ಜ್ಞಾನ ವಾರ್ತೆಮಾರ್ಚ್ ಹನ್ನೊಂದರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ 'ಜ್ಞಾನ - ವಿಜ್ಞಾನ - ತಂತ್ರಜ್ಞಾನ - ಕರ್ನಾಟಕ' ಎಂಬ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ. ಪ್ರೊ. ಎಂ ಐ ಸವದತ್ತಿಯವರು ಉದ್ಘಾಟಿಸಲಿರುವ ಈ ವಿಚಾರಸಂಕಿರಣಕ್ಕೆ ಡಾ ಕೆ ಚಿದಾನಂದಗೌಡರ...  
   
ವಿಶ್ವಕನ್ನಡ ಸಮ್&agrav  
7th March 2011  
Added by : ಟಿ ಜಿ ಶ&agr  
Tags : ಸುದ್ದಿ, news  
ಇ-ಜ್ಞಾನ ವಾರ್ತೆಮಾರ್ಚ್ ಹನ್ನೊಂದರಿಂದ ಮೂರು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿ 'ಜ್ಞಾನ - ವಿಜ್ಞಾನ - ತಂತ್ರಜ್ಞಾನ - ಕರ್ನಾಟಕ' ಎಂಬ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ. ಪ್ರೊ. ಎಂ ಐ ಸವದತ್ತಿಯವರು ಉದ್ಘಾಟಿಸಲಿರುವ ಈ ವಿಚಾರಸಂಕಿರಣಕ್ಕೆ ಡಾ ಕೆ ಚಿದಾನಂದಗೌಡರ...  
   
ಹಂಪಿಯಲ್ಲಿ ರಾಷ&sup  
1st March 2011  
Added by : ಟಿ ಜಿ ಶ&agr  
Tags : ಸುದ್ದಿ  
ಇ-ಜ್ಞಾನ ವಾರ್ತೆ'ಕನ್ನಡದಲ್ಲಿ ಜ್ಞಾನಾಧಾರಿತ ಪಠ್ಯಗಳ ಭಾಷಾಂತರ' ಕುರಿತ ರಾಷ್ಟ್ರೀಯ ವಿಚಾರಸಂಕಿರಣ ಕಳೆದ ಫೆಬ್ರುವರಿ ೨೫ ಹಾಗೂ ೨೬ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಭಾರತ ಸರಕಾರದ ರಾಷ್ಟ್ರೀಯ ಅನುವಾದ ಮಿಷನ್, ಮೈಸೂರಿನ ಸಿಐಐಎಲ್ ಹಾಗೂ ಹಂಪಿ ವಿವಿಯ ಭಾಷಾಂತರ ಅಧ್ಯಯನ ವಿಭಾಗ ಈ...  
   
 Pages:   [1]  2  3  4  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ