|
Blogs >> Tags >> entertainment
|
| [ 6 ] posts tagged with .... entertainment |
|
|
 |
|
|
|
|
|
|
| ಆಚಾರ್ಯರು ನನ್ನ ಅಂ&agrav |
|
| 14th February 2012 |
|
| Added by : PARYAYA |
|
| Tags :
persons, flash news, politics, entertainment | |
| ಆಚಾರ್ಯರು ನನ್ನ ಅಂಗೈ ನೋಡಿ ಭವಿಷ್ಯ ಹೇಳಿದ್ದರು...!ಬೆಂಗಳೂರು: ಬಹುಶಃ, ಒಂದು- ಒಂದೂವರೆ ವರ್ಷದ ಹಿಂದೆ. ಬೆಂಗಳೂರಿನಲ್ಲಿ ಬಾಣಸವಾಡಿ, ನಾಗವಾರ, ಹೆಗಡೆ ನಗರ ಆಸುಪಾಸಿನ ನಿವಾಸಿಗಳ ಒಂದು ತಂಡ ಡಾ. ವಿ.ಎಸ್. ಆಚಾರ್ಯ ಅವರನ್ನು ಭೇಟಿ ಮಾಡಿತ್ತು. ಗೋವುಗಳ ಹತ್ಯೆಯನ್ನು ನಿಷೇಧಿಸಬೇಕು, ಗೋವುಗಳಿಂದ ಆಗುವ... |
|
| |
|
|
|
|
| 2004 ನೇ ಇಸ್ವಿಯಲ್ಲಿ ಒ&ag |
|
| 25th August 2010 |
|
| Added by : shivagadag |
|
| Tags :
entertainment | |
| ಅದು 2004 ನೇ ಇಸ್ವಿ.. ಶನಿವಾರದ ಒಂದು ದಿನ ಬೆಂಗಳೂರಿನ ಮಲ್ಲೇಶ್ವರಂ ಏರಿಯಾದಲ್ಲಿ ಇರೋ "ರಾಕ್ ಲೈನ್"ಬಾರಿನಲ್ಲಿ ಮೂರು ಜನ ಸ್ನೇಹಿತರು ಬೆಳಿಗ್ಗೆ 11.30 ಕ್ಕೇನೇ ಕುಡಿಯೋಕೆ ಶುರು ಮಾಡಿದ್ರು.. ಆ ಮೂವರ ಹೆಸರು ಶಿವಕುಮಾರ್, ರಂಗನಾಥ ಮತ್ತು ಯಳವತ್ತಿ. ರಂಗನಾಥ್ ಮತ್ತು ಯಳವತ್ತಿ ಕುಡಿಯೋದು ಕಲಿತು ಕೇವಲ... |
|
| |
|
|
| ಸ್ಯಾಂಡಲ್‌ವುಡ್&su |
|
| 15th November 2007 |
|
| Added by : Sarathy |
|
| Tags :
entertainment, cinema | |
| ಕತ್ತಿ, ಮಚ್ಚು, ಲಾಂಗು ಮತ್ತೀಗ ಗನ್ನು ಹಿಡಿದು ಅಲ್ಲಲ್ಲಿ ಪ್ರೀತಿ, ಪ್ರೇಮ, ತಾಯಿ, ಸ್ನೇಹ ಮುಂತಾದ ಸೆಂಟಿಮೆಂಟುಗಳನ್ನು ಸೇರಿಸಿ ಒಂದು ಫಾರ್ಮುಲಾ ತಯಾರಿಸಿ ಫ್ಯಾಕ್ಟರಿ-ಮೇಡ್ ಚಲನಚಿತ್ರಗಳನ್ನು ತೆಕ್ಕೆಗೆ ಹಾಕಿಕೊಂಡು ತೆರೆಗೆ ಅಪ್ಪಳಿಸುತ್ತಿರುವ ಕನ್ನಡ ಚಿತ್ರರಂಗ ಇದೀಗ ಏಕಮುಖ ಸಂಚಾರ... |
|
| |
|
|
 |
|
|