Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> free
  [ 31 ]  posts tagged with ....  free
ರಾಷ್ಟ್ರೀಯ ಜಲನೀ&cur  
26th March 2012  
Added by : ಬನವಾ&cedi  
Tags : html, markup languages, data formats, youtube, hosting, free  
(ಫೋಟೊ:http://www.mapsofindia.com/maps/india/drainage-river-basins.html)ಕಾವೇರಿ ನೀರು ಬೇಕು ಎಂದು ತಮಿಳುನಾಡು ಮತ್ತೊಮ್ಮೆ ಸುಪ್ರಿಂಕೋರ್ಟಿಗೆ ದೂರಲು ಮುಂದಾಗಿದೆ. ಕರ್ನಾಟಕ ನ್ಯಾಯಾಧಿಕರಣದ ತೀರ್ಪಿನಂತೆ, ಮೇ ಮತ್ತು ಜೂನ್ ತಿಂಗಳುಗಳಲ್ಲಿ ತಮಿಳುನಾಡಿಗೆ ಒಂದಿಷ್ಟುನೀರು ಬಿಡಬೇಕಾಗಿದೆ....  
   
ಹೈಟೆಕ್ ಕಾರುಗಳಿಗ&su  
5th March 2012  
Added by : Ashok Kumar  
Tags : hosting, free, trackback, personal, uniform resource locator, business, arts  
ರೈಲ್ವೇ ನಿಲ್ದಾಣದಲ್ಲಿ ಬ್ಲೂಫೈಬೆಂಗಳೂರು ರೈಲ್ವೇ ನಿಲ್ದಾಣವು ದೇಶದಲ್ಲೇ ಮೊದಲ ಬಾರಿಗೆ ಬ್ಲೂಟೂತ್ ಮತ್ತು ವೈಫೈ ಮೂಲಕ ರೈಲ್ವೇ ನಿಲ್ದಾಣದಲ್ಲಿ ವಿವಿಧ ಮಾಹಿತಿಗಳನ್ನು ಒದಗಿಸಲಿದೆ.ಅಂತರ್ಜಾಲ ಸಂಪರ್ಕ ಬೇಕಾದರೆ,ಎಸೆಮ್ಮೆಸ್ ಸಂದೇಶ ರವಾನಿಸಿ,ನೋಂದಾಯಿಸಿಕೊಳ್ಳಬೇಕು.ಒಮ್ಮೆ ನೋಂದಾಯಿಸಿದ ಬಳಿಕ ಮುಕ್ಕಾಲು...  
   
ಕ್ಯಾರಿ ರೊಡಿನಿ&ced  
5th February 2012  
Added by : Kripalani  
Tags : hosting, free, youtube, protocols, http, art, sports related  
22632_221708034901_221696669901_3148402_6986499_n.jpg ಕ್ಯಾರಿ ಮೊನ್ನೆ ನನ್ನ ಕ್ಯಾಂಪಸ್ನಲ್ಲಿ ಅವಳ ಹಲವು ಜನಪ್ರಿಯ ಕವಿತೆಗಳನ್ನ ಅವಳ ಅತ್ಯ೦ತ ಪ್ರಭಾವಶಾಲಿ ಭಾವಾನಾತ್ಮಕ ದ್ವನಿಯ ಏರಿಳಿತಗಳಿಂದ ನನ್ನ ಮೈ ಮನಕ್ಕೆ ಇಳಿದ ಪರಿಣಾಮ ಅವಳನ್ನ ನಿಮಗೆ ಪರಿಚಯಿಸ ಬೇಕೆ೦ದು ಈ ಬರಹ....  
   
'ಕಂಡೆ ನಾನೊಂದು ಕನ&  
2nd December 2011  
Added by : Sushma Sindhu  
Tags : hosting, free, email, gmail, business, personal, google  
ಆತ್ಮೀಯರೇ,ನನ್ನ 'ಕನಸ ಕಥನ' ಅಂಕಣ ರೂಪದಲ್ಲಿ 'ಸಿಹಿಗಾಳಿ' ಮಾಸಿಕ ದಲ್ಲಿ 'ಕಂಡೆ ನಾನೊಂದು ಕನಸು' ಶೀರ್ಷಿಕೆಯಡಿ ಪ್ರಕಟಗೊಳ್ಳುತ್ತಿದೆ.ಸಿಹಿಗಾಳಿ ಮುಕ್ತ ಚಿಂತನೆಯ, ಸೂಕ್ಷ್ಮ ಸ೦ವೇದನೆಯ ಹೊಸ ವೇದಿಕೆಯಾಗಿ ಹೊರ ಬರುತ್ತಿದೆ.ಪ್ರತಿ ಹಾಗೂ ಚಂದಾ ವಿವರಗಳಿಗೆ ದಯವಿಟ್ಟು ಶ್ರೀಮತಿ ಹೆಚ್ .ಸಿ. ಭುವನೇಶ್ವರಿ,...  
   
ಪ್ರಾದೇಶಿಕತೆ: ಶ¤  
22nd November 2011  
Added by : ಬನವಾ&cedi  
Tags : hosting, free, arts, translations, manga, fandom, comics  
ಸರಸ್ವತಿ ಸಮ್ಮಾನಕ್ಕೆ ಪಾತ್ರರಾದ ಶ್ರೀ ಎಸ್.ಎಲ್. ಭೈರಪ್ಪನವರ ಒಂದುಸಂದರ್ಶನಕನ್ನಡಪ್ರಭ ದಿನಪತ್ರಿಕೆಯಲ್ಲಿಪ್ರಕಟವಾಗಿದೆ. (ಫೋಟೋ ಕೃಪೆ: http://simhasn.blogspot.com/)ಸಂದರ್ಶನ ನಡೆಸಿರುವ ಶ್ರೀ ಶತಾವಧಾನಿ ಗಣೇಶ್ ಅವರು ಕೇಳಿದ ಪ್ರಶ್ನೆಗಳಿಗೆ ಶ್ರೀ ಭೈರಪ್ಪನವರು ತಮ್ಮ ಅಭಿಪ್ರಾಯ ಹೇಳಿದ್ದಾರೆ....  
   
ನಮ್ಮ ಮೆಟ್ರೋ: ಕೇಂದ&s  
6th November 2011  
Added by : ಬನವಾ&cedi  
Tags : hosting, free, arts, book review, personal, business, sports related  
(ಫೋಟೋ ಕೃಪೆ:http://sandeepvarma.com)ಬೆಂಗಳೂರಿನ ನಮ್ಮ ಮೆಟ್ರೋಬಗ್ಗೆ ಬಿಎಂಆರ್‌‍ಸಿಎಲ್ ಸಂಸ್ಥೆಯ ಮಿಂಬಲೆಯಲ್ಲಿ ಕೊಂಚ ಹುಡುಕಾಟ ನಡೆಸಿದರೆ ಒಳ್ಳೊಳ್ಳೆಮಾಹಿತಿಗಳು ಸಿಗುತ್ವೆ! ಮೊನ್ನೆ ಅದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಿವಸೈಲಂ ಅವರು"ಇದು ಕೇಂದ್ರಸರ್ಕಾರದ ಅಧೀನ ಸಂಸ್ಥೆ... ಅದುಕ್ಕೇ ಹಿಂದೀ...  
   
Re: try it out for yourself...  
5th November 2011  
Added by : Sarathy  
Tags : google, hosting, free, searching, search engines, matt cutts, uniform resource locator  
Hi there.I wanted to prove I could amount to something now I can splurge whenever I want now im recognized everywhere you would really love...  
   
ಶ್ರೆಡರ್ ಸವಾಲು  
31st October 2011  
Added by : Aak  
Tags : hosting, free, kannada, business, personal, benjamin franklin, languages  
ಶ್ರೆಡರ್ ಸವಾಲುಡಿಏಆರ್‌ಪಿಏ-ಅಮೇರಿಕಾದ ಭದ್ರತೆ ಬಗ್ಗೆ ಕಾಳಜಿ ವಹಿಸುವ ಪೆಂಟಾಗನ್‌ನ ಸಂಸ್ಥೆ.ಇದು ಆಗಾಗ ಸ್ಪಧೆಗಳನ್ನು ಏರ್ಪಡಿಸಿ,ಭಾರೀ ಮೊತ್ತದ ಬಹುಮಾನಗಳನ್ನು ನೀಡುತ್ತದೆ.ಈ ಸಲ ಅದು ಸಂದೇಶದ ತುಣುಕುಗಳನ್ನು ಸವಾಲಾಗಿ ನೀಡಿದೆ.ಸಂದೇಶ ಬರೆದ ಕಾಗದವನ್ನು ಹರಿಯುವ ಯಂತ್ರದಲ್ಲಿ ಹಾಕಿದಾಗ ಸಿಕ್ಕಿದ...  
   
ಐಟಿ ನೀತಿ:ಇ-ಆಡಳಿತ&a  
10th October 2011  
Added by : Aak  
Tags : hosting, free, kannada, arts, sports related, jnanpith award, english language  
ಐಟಿ ನೀತಿ:ಇ-ಆಡಳಿತದ ಗುರಿಸರಕಾರಿ ಸೇವೆಗಳನ್ನು ಅಂತರ್ಜಾಲ ಮೂಲಕ ಒದಗಿಸುವುದನ್ನು ಕಡ್ಡಾಯವಾಗಿಸುವುದು ಸರಕಾರದ ಗುರಿ.ಕರಡು ಐಟಿ ನೀತಿಯ ಪ್ರಕಾರ,ಭಾರತದ ನಗರ ಪ್ರದೇಶಗಳಲ್ಲೂ ಬಿಪಿಓ ಸೇವೆಗಳನ್ನು ಹೆಚ್ಚು ಜನಪ್ರಿಯವಾಗಿಸಿ,ಮುಂದಿನ ದಶಕಾಂತ್ಯದಲ್ಲಿ ಮುನ್ನೂರು ಬಿಲಿಯನ್ ಡಾಲರುಗಳಷ್ಟು ಮಟ್ಟಿಗೆ ಹೆಚ್ಚಿಸುವ...  
   
ಹಾಲೋ ನೀರೋ?  
3rd October 2011  
Added by : Aak  
Tags : hosting, free, arts, personal, translations, manga, fandom  
ಹಾಲೋ ನೀರೋ?ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು ಎಂಬಂತಹ ವಿವರಗಳು ಲಭ್ಯ.ಶೇರುಗಳನ್ನು ಖರೀದಿಸಲು,ಮಾರಲು ಸಲಹೆ...  
   
ಆತ ಹೇಳಿದ ಕತೆ. .  
1st October 2011  
Added by : ಪುಚ್ಚಪ  
Tags : hosting, free, arts, sports related, kannada, business, personal  
ನನ್ನ ಸ್ನೇಹಿತನೊಬ್ಬ ಒಂದು ಕತೆ ಬಿಡಿಸಿಟ್ಟ. ಅದು ನಮ್ಮ ಊರ ಭಾಷೆಯಲ್ಲಿ ಹೇಳುವುದಾದರೆ ಮಾತನಾಡಲೇಬಾರದು.ಮಾತನಾಡಿದರೆ ಆತ ಕೆಟ್ಟವನು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲ ಅಂತ ನಾನು ಅಂದುಕೊಂಡಿದ್ದೇನೆ.ಆತ ಹೇಳಿದ ಸಂಗತಿ , ಅವರಿಗೆ ಮದುವೆಯಾಗಿ 15 ವರ್ಷಗಳಾಗಿವೆ. ಆದರೆ ಇನ್ನೂ ಮಕ್ಕಳಾಗಿಲ್ಲ....  
   
ಅಭಿನವ ಉವಾಚ .....  
18th September 2011  
Added by : Koorsebabbi@gmail.com (ಸಾಗರ  
Tags : hosting, free, arts, business, personal, kannada, india  
ಪ್ರೀತಿಯ ಸ್ನೇಹಿತರೆ, ಕಳೆದ ತಿಂಗಳು ನಮ್ಮ ಪ್ರೀತಿಯ ಮಗ ಹುಟ್ಟಿದ್ದು ನಿಮಗೆ ತಿಳಿದೇ ಇದೆ. ಗುರುಹಿರಿಯರ ಆಶೀರ್ವಾದ ದಿಂದ ''ಅಭಿನವ್'' ಎಂದು ಹೆಸರು ಇಟ್ಟಿದ್ದೇವೆ. ಅವನು ಹುಟ್ಟಿದ ಕಥೆ ಅವನ ಬಾಯಿಂದಲೇ ಕೇಳಿ :)ಅಬ್ಬಾ, 9 ತಿಂಗಳು ಕತ್ತಲೆ ನಲ್ಲಿ ಇದ್ದಿದ್ದೆ, ಇದೇನಪ್ಪ, ಒಂದು ಲೈಟ್ ಕೂಡಾ ಹಾಕದೆ...  
   
ನೀರು:ಮಿತವ್ಯಯ ಹ¿  
8th August 2011  
Added by : Aak  
Tags : free, arts, book review, kannada, benjamin franklin, toastmaster, public speaking, ahalya  
ನೀರು:ಮಿತವ್ಯಯ ಹಿತಟೆಕ್ಸಾಸ್ ಪ್ರಾಂತ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿದೆ.ಮಳೆಯ ಅಭಾವವೇ ಇದಕ್ಕೆ ಮುಖ್ಯ ಕಾರಣ.ಅಲ್ಲಿನ ರೈತರು,ಬೆಳೆಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿ ಬಂದಿದೆ.ನೀರಾವರಿ ವ್ಯವಸ್ಥೆಯೂ ಮಿತ ಪ್ರಮಾಣದಲ್ಲಿ ಮಾತ್ರಾ ನೀರುಣಿಸಲು ಶಕ್ತವಾಗಿದೆ.ಹಾಗಾಗಿ ನೀರಿನ ಮಿತ...  
   
~cool Wallpapers~  
2nd August 2011  
Added by : Prakash P.N  
Tags : wallpaper, desktop customization, email address, free, desktop, twitter, google, hello kitty  
Some Cool wallpapers  
   
ನೀರಿನಲ್ಲಿ ನಡೆಯ&ag  
1st August 2011  
Added by : Aak  
Tags : free, book review, programming, kannada, benjamin franklin, language, buddhist studies, kite  
ನೀರಿನಲ್ಲಿ ನಡೆಯುವ ರೊಬೋಟ್ಹನ್ನೆರಡು ಪಾದಗಳಿರುವ ರೊಬೋಟ್ ನೀರಿನಲ್ಲಿ ನಡೆಯುವಂತೆ ಮಾಡಲು ಸಂಶೋಧಕರು ಸಫಲರಾಗಿದ್ದಾರೆ.ಇದು ಜಲಚರವೊಂದರ ನಡಿಗೆಯನ್ನು ಅನುಕರಿಸುವಂತೆ ಮಾಡಿ,ನೀರಿನ ಮೇಲ್ಮೈಯಲ್ಲಿ "ನಡೆಯುವಂತೆ"ಮಾಡಿರುವ ಸಂಶೋಧಕರು ರೊಬೋಟಿನ ತೂಕವನ್ನು ನಿಯಂತ್ರಿಸಲು ಸಫಲರಾಗಿಲ್ಲ.ಈ ರೊಬೋಟ್...  
   
 Pages:   [1]  2  3  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ