ಅಂತೂ ಸಿನೆಮಾ ಮುಗಿಸಿಕೊಂಡು ಆಚೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಆಚೆ ಬಂದು ಇಬ್ಬರೂ ಒಬ್ಬರ ಮುಖ ಇನ್ನೊಬ್ಬರು ನೋಡಿ ಮುಗುಳ್ನಕ್ಕು ಪಾವಿ ನಿನ್ನ ಮನೆ ಹತ್ರ ಡ್ರಾಪ್ ಮಾಡಿ ನಾನು ಮನೆಗೆ ಹೋಗ್ತೀನಿ ಎಂದೆ. ಅದಕ್ಕವಳು ಬೇಡ ಕಣೋ ನೀನು ಹೀಗಿಂದ ಹೀಗೆ ಮನೆಗೆ ಹೊರಡು ನಾನು ಆಟೋಲಿ ಹೋಗ್ತೀನಿ ಎಂದಳು. ಯಾಕೆ...
ಏಳು ಕೋಟಿ ಗ್ರಾಹಕರು ಸಂಕಷ್ಟದಲ್ಲಿಮೊಬೈಲ್ ಸೇವೆ ಒದಗಿಸುತ್ತಿದ್ದ ಕಂಪೆನಿಗಳ ಲೈಸೆನ್ಸ್ ರದ್ದಾಗಿರುವ ಕಾರಣ,ಅವರ ಸೇವೆ ಬಳಸುತ್ತಿದ್ದ ಏಳೂವರೆ ಕೋಟಿ ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.ಒಂದು ವೇಳೆ ಹೊಸ ಲೈಸೆನ್ಸ್ ಪಡೆದು ಕೊಂಡು ಆ ಕಂಪೆನಿಗಳು ತಮ್ಮ ಸೇವೆ ಮುಂದುವರಿಸಲು...
DSC_0023_PS.jpg
The_Sedlec_Ossuary_XVIII_by_Weeperblast.jpg
ಮಾನವ ದೇಹವೂ ಮೂಳೆ ಮಾಂಸದ ತಡಿಕೆ ಅಂತ ಹುಣಸೂರರು ಬರೆದಿದ್ದಾರೆ. ಅದನ್ನಷ್ಟೇ ತನ್ಮಯತೆಯಿಂದ ಹಾಡಿದವರು ಪಿ.ಬಿ.ಶ್ರೀನಿವಾಸ್, ಆ ದನಿಗೆ ಜೀವ ತುಂಬಿದವರು...
(ಫೋಟೋ ಕೃಪೆ: ಸುಲೇಖಾ.ಕಾಮ್)ಲೋಕಸಭೆಯಲ್ಲಿ ಒಪ್ಪಿತವಾಗಿ ಬಂದ "ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆ, 2011"ಗೆ ಸದ್ಯಕ್ಕೆ ರಾಜ್ಯಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಂದ ಸಕ್ಕತ್ತಾಗಿ ಬ್ರೇಕ್ ಬಿದ್ದಿದೆ. ರಾಜ್ಯಸಭೆಯಲ್ಲಿ ಇನ್ನೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವ ಮಸೂದೆ ಮತಕ್ಕೆ ಬೀಳುವ ಸಾಧ್ಯತೆಗಳು...
ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ: ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ೨೦೧೧ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ.ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ....
ಈಗ ಎಂಟು ಮಳೆಗಾಲಕ್ಕೆ ಹಿಂದಿನ ಬೇಸಿಗೆಕಾಲ. ಆಗಷ್ಟೆ ನನ್ನ ಮೊದಲ ಕೆಲಸದ ಬೋಣಿ ಆಗಿ ಕೆಲಸಕ್ಕೆ ಸೇರಿ ಹದಿನೈದು ದಿನ ಕಳೆದಿತ್ತು. ಅವತ್ತಿಗೆ ನನ್ನತ್ತ ವತ್ತಿದ ಕೆಲಸಕ್ಕೆಲ್ಲ ಒಂದು ಹಂತಕ್ಕೆ ತಂದು ಮನೆಗೆ ಹೊರಡಲು ತಯಾರಾಗಿದ್ದೆ. ಅಷ್ಟರಲ್ಲಿ ನಮ್ಮ ಡೈರಕ್ಟರ್ ಚೇಂಬರ್ ನಿಂದ ಕರೆಬಂತು. ಅದೆಂತದೋ...
ಸತ್ಯ
ಹಿರಿ ಹಿರಿ ಹಿಗ್ಗಿದ್ದೆ
ಸುಟ್ಟಾಗ ಸುರು ಸುರು ಬತ್ತಿ
ತಿಳಿದಿರತಲಿಲ್ಲ ಸತ್ಯ
ಅದ ತಯಾರಿಸುವ ಕೈಗಳು
ಸುಡುತ್ತಿವೆ ನಿತ್ಯ
ಸೂರ್ಯ ಮತ್ತು ನಾನು
ಬೆಳಕಿನ ಒಡೆಯ ಸೂರ್ಯ
ದೂರದಿಂದಲೆ ಕಾರ್ಯ
ಮನದ ಒಡತಿ ನಾನು
ನೀರಿನೊಳಗಿನ ಮೀನು
&nbಮುಂದೆ ಓದಿ...
HolaI knew things would never be the same again without this I never wouldve regained my independence now nobody would dare disrespect me just check it out no pressurehttp://www.fotoansola.com/JonathanPhillips39.htmlsee you
ಪದಾಘಾತದ ಮೂಲಕ ವಿದ್ಯುತ್ಲಂಡನ್ ಒಲಿಂಪಿಕ್ ಸ್ಟೇಡಿಯಮ್‌ನಿಂದ ಪಕ್ಕದ ವಾಣಿಜ್ಯ ಸಂಕೀರ್ಣವನ್ನು ಪ್ರವೇಶಿಸಲು ಹಾದು ಹೋಗಬೇಕಾದ ದಾರಿಯಲ್ಲಿ ಅಳವಡಿಸಿದ ನೆಲಹಾಸಿನ ಹೊದಿಕೆಗಳನ್ನು ಮೆಟ್ಟಿದಾಗ,ವಿದ್ಯುತ್ ಉತ್ಪಾದನೆಯಾಗುವಂತೆ ಮಾಡಲಾಗಿದೆ.ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನ ಪ್ರಮಾಣ ಎಷ್ಟೆಂದರೆ,ಅದು ಇಡೀ...