Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> kerala
  [ 15 ]  posts tagged with ....  kerala
ನಗುವುದಕ್ಕೆ ಕಾರಣ  
14th December 2011  
Added by : hariharapurasridhar  
Tags : nair, rekha, india, kerala, asia, rahul easwar, sabarimala  
ಕಡಿಮೆ ಜನರಿದ್ದಾರೆ,ತಮ್ಮ ನಗುವಿಗೆ ಕಾರಣ ಕೊಡುವವರು ಅದೂ ಕ್ಷಣ ಮಾತ್ರವೂ ಅಥವಾ ಸ್ವಲ್ಪ ಸಮಯವೂ ಇರಬಹುದು. ನಕ್ಕರೆ ಅದು ಸಿಹಿಯಾಗಿಯೊ ಮತ್ತು ಪ್ರಾಮಾಣಿಕವಾಗಿರಬೇಕು, ಅಥವಾ ಬೇರೆಯವರು ಕ್ಷಣ ಮಾತ್ರ ನಗಲೂ ಇರಬಹುದು.   ನನ್ನ ಕಂಗಳಿಗೆ ಕಣ್ಣೀರು ಸುರಿಸುವ ಹವ್ಯಾಸ, ಆದರೂ ಹಲವು ಸಂದರ್ಭಗಳಲ್ಲಿ ಅದು...  
   
ಫಲಕೋತ್ಸವ ಸೀಸನ್ à  
4th November 2011  
Added by : Lakshmi S  
Tags : english language, kerala, india, united states, wayanad district, social sciences, linguistics, languages  
ಇಷ್ಟು ದಿನದಿಂದ ಬ್ಲಾಗ್ ಗೆ ಯಾವುದೇ ಪೋಸ್ಟುಗಳನ್ನು ಹಾಕದೇ ಇದ್ದುದಕ್ಕೆ ಕ್ಷಮೆ ಯಾಚಿಸುತ್ತಾ, ಅಭಿಮಾನಿಗಳೊಬ್ಬರು ಕಳಿಸಿಕೊಟ್ಟ ಫೋಟೋದಿಂದ ಸರಣಿಯನ್ನು ಮುಂದುವರೆಸುತ್ತಿದ್ದೇವೆ. ಫೋಟೋಗಳನ್ನು ಕಳಿಸಿಕೊಟ್ಟ ಶಿವಚಂದ್ರ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇವೆ.ಅವರ ಅನಿಸಿಕೆಗಳು:These 2 snaps...  
   
ಕರ್ನಾಟಕ ಇತಿಹಾಸ &agrav  
16th September 2011  
Added by : suji  
Tags : south india, india, tamil nadu, kerala, karaikal, asia, puducherry, united states  
ಕರ್ನಾಟಕ ಇತಿಹಾಸ ಅಕಾದೆಮಿಯ ೨೫ನೆಯ ವಾರ್ಷಿಕ ಸಮ್ಮೇಳನ ದಿನಾಂಕ ೯,೧೦ ಮತ್ತು ೧೧-೦೯-೨೦೧೧ರಂದು ಬೆಂಗಳೂರಿನ ಮಿಥಿಕ್ ಸೊಸೈಟಿ ಆವರಣದಲ್ಲಿ ನಡೆಯಿತು. ಪ್ರೊ. ಜಿ. ವೆಂಕಟಸುಬ್ಬಯ್ಯನವರು ಉದ್ಘಾಟಿಸಿದ ಈ ಸಮ್ಮೇಳನದಲ್ಲಿ ಇತಿಹಾಸ ದರ್ಶನದ ೨೬ನೆಯ ಸಂಚಿಕೆ, ಡಾ. ಜಿ.ಎಸ್. ದೀಕ್ಷಿತ್ ರವರ ಇಂಗ್ಲಿಷ್ ಲೇಖನಗಳ...  
   
ಕನ್ನಡ ನುಡಿತೇರು  
23rd January 2011  
Added by : à²à²£à³à²  
Tags : kannada, india, column, volunteering, bangalore, kerala, south asia, malayalam  
ಕನ್ನಡ ಅಭಿವೃದ್ಧಿಪ್ರಧಿಕಾರ ನುಡಿತೇರು ಸ೦ಘಟಿಸಿ ಬೆ೦ಗಳೂರಿನ ಬಡಾವಣೆಗಳಲ್ಲಿ ರಥೋತ್ಸವ ನಡೆಸಿತು. ತು೦ಬಾ ಸ೦ತೋಷದ ವಿಷಯ. ಆದರೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎ೦ಬ೦ತಾಯಿತೇನೋ ಎ೦ಬ ಅನಿಸಿಕೆ. ಇ೦ದು ಬೆ೦ಗಳೂರಿನಲ್ಲಿ ೬೫% ಕನ್ನಡೇತರರು ಇರುವಾಗ ಬೆ೦ಗಳೂರಿನಲ್ಲಿ ಕನ್ನಡ ತರಲು ಇದು ಏನೇನೂ...  
   
ಕರ್ನಾಟಕ ದೀಪವು ಬೆ&  
22nd January 2011  
Added by : sada samartha  
Tags : kannada, india, column, volunteering, bangalore, kerala, south asia, malayalam  
ಕರ್ನಾಟಕ ದೀಪವು ಬೆಳಗಲಿ ಕರ್ನಾಟಕ ದೀಪವು ಬೆಳಗಲಿ ಕನ್ನಡ ಸುಪ್ರಭೆ ಹರಡಲಿ ಜಗ ಚೇತನಗಳು ನೋಡಲಿ ಈ ಘನ ಬೆಳಕೊಳಗಾಡಲಿ ||ಪ|| ಹಣತೆಗೆ ಎಣ್ಣೆ ಬತ್ತಿಗಳಾಗಲಿ ನಮ್ಮೆಲ್ಲರ ತನು ಮನ ಗಣ ಬೆಳಗಿದ ದೀಪವು ಆರದೆ ಇರಲಿ ಕಾಯುತಿರಲಿ ಜನ ದಿನ ದಿನ ||೧|| ಹೊರ ಹೊಮ್ಮಲಿ ಬೆಳದಿಂಗಳಿನಂತೆ ತಂಬೆಳರೆಲ್ಲೆಡೆ ಹಂಚಲಿ...  
   
ದೆಹಲಿ ಕರ್ನಾಟಕ ಸ  
21st January 2011  
Added by : hpn  
Tags : kannada, graphics, greenwich mean time, india, volunteering, bangalore, kerala, malayalam  
dsc_0550.jpg ದೆಹಲಿ ಕರ್ನಾಟಕ ಸಂಘ, ಹೊಸ ದಿಲ್ಲಿ. ಈ ವಾರ ಎರಡು ದಿನಗಳ ಮಟ್ಟಿಗೆ ದೆಹಲಿಗೆ ಹೋಗಬೇಕಾಗಿ ಬಂದಿತ್ತು. ದೆಹಲಿ ಕರ್ನಾಟಕ ಸಂಘದಲ್ಲೇ ಉಳಿದುಕೊಂಡಿದ್ದೆ. ದೆಹಲಿಯ ಕರ್ನಾಟಕ ಸಂಘ ಕೇಂದ್ರದ ಆಫೀಸುಗಳಿಗೆ ತುಂಬ ಹತ್ತಿರದ ಜಾಗದಲ್ಲಿದೆ. ರಾಜಧಾನಿಯಲ್ಲಿ ಕನ್ನಡ ಅಕ್ಷರಗಳು...  
   
ಕಾಲದ ಕನ್ನಡಿ: ಇದೆ&agra  
29th November 2010  
Added by : jnanamurthy  
Tags : kannada, india, kerala, karnataka, android, column, diwali, fedex  
ಕಾಲದ ಕನ್ನಡಿ: ಹೌದು! ಇದೆಲ್ಲಾ ನಮ್ಮದೇ ದುಡ್ಡು ಸ್ವಾಮಿ !!! ನಿನ್ನೆ ನನ್ನ ಆತ್ಮೀಯ ಮಿತ್ರ ಚಿಕ್ಕಮಗಳೂರಿನ ಗಿರೀಶ್ ನನ್ನ ಚರವಾಣಿಗೆ ಒ೦ದು ಸ೦ದೇಶ ಕಳುಹಿಸಿದರು. ನಾನು ಅದನ್ನು ಓದಿ ಕಾಲದ ಕನ್ನಡಿಯ ಹೊಸ ಲೇಖನಕ್ಕೊ೦ದು ವಿಷಯವಾಯಿತು ಎ೦ದುಕೊ೦ಡು, ಅವರಿಗೆ ಫೋನಾಯಿಸಿ, “ಏನಣ್ಣಾ, ಇದು ಸತ್ಯವೇ?“ ಹೌದು...  
   
ವಿಚ್ಛೇದನಾ-ಪರಿಣ&  
28th November 2010  
Added by : vijayaraghavan  
Tags : kannada, india, kerala, karnataka, android, column, diwali, fedex  
ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ. ಈ ಹಿಂದೆ ಮುಂದಾಗುವುದನ್ನು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ. ಆದರೆ ಮುಂದೆ ಮುಂದೆ ಹಿಂದಿನ...  
   
ಕುವೆಂಪು ಅಡ್ಡಾಡ&iqu  
27th November 2010  
Added by : Mahabaleshwar  
Tags : kannada, india, kerala, karnataka, android, column, diwali, fedex  
ದಿ.೨೧ ರಿಂದ ೨೩ ರ ವರೆಗೆ ಕುಪ್ಪಳಿಯಲಿ ನಡೆದ ಕಥಾಕಮ್ಮಟದಲ್ಲಿ ಭಾಗವಹಿಸುವಸದವಕಾಶ ಬಂದಿತ್ತು. ನನ್ನ ತಮ್ಮ ಚಾರುದತ್ತ ಈಗಾಗಲೇ ಇಂತಹ ಕಮ್ಮಟಗಳಲ್ಲಿ ಪಾಲ್ಗೊಂಡವ..ಮೊದಲೇ ಕಿವಿ ಮಾತು ಹೇಳಿದ್ದ ತೀರ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಹೋಗಬೇಡ ಅಂತ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವಬಸ್ಸು ಕುಪ್ಪಳಿಕ್ರಾಸ್...  
   
ಅಲೆಲ್ಲೆಲ್ಲೆ.... ಸಿ&sup  
26th November 2010  
Added by : ಇಂಚರ  
Tags : kannada, india, kerala, karnataka, android, column, diwali, fedex  
ಇದು ಸಿಂಗ್ರಿ ರೌಂಡ್ಸ್... ಬೆಳಿಗ್ಗೆ 8.15 ದಾಟಿದರೆ ಸಾಕು ಯಾವುದೇ ಕೆಲಸದಲ್ಲಿ ಬ್ಯೂಸಿ ಆಗಿರುವವರು ಟಿ.ವಿ ಮುಂದೆ ಹಾಜರಾಗ್ತಾರೆ. ಬೇರೆ ಯಾವುದೇ ಚಾನಲ್ ನೋಡ್ತಿರೋರು ಸುವರ್ಣ ನ್ಯೂಸ್ ಚಾನೆಲ್ ಗೆ ಜಂಪ್ ಆಗ್ತಾರೆ. 8 ಗಂಟೆಯ ನ್ಯೂಸ್ ಓದ್ತಿರೋ ಆಂಕರ್ 'ಈಗ ಸಿಂಗ್ರಿ ರೌಂಡ್ಸ್ ಪ್ರಸಾರವಾಗತ್ತೆ, ಕ್ಷಣ...  
   
ಗುರುಗಳ ಆಶೀರ್ವಚನ  
26th November 2010  
Added by : komal kumar1231  
Tags : kannada, india, kerala, karnataka, android, column, diwali, fedex  
ಬಹಳ ದಿನಗಳ ನಂತರ ನಮ್ಮ ಹಳ್ಳಿಗೆ ಶ್ರೀ ಶ್ರೀ ಶ್ರೀ ಗುಲ್ಕನ್ 120 ಸ್ವಾಮೀಜಿ ಆಗಮಿಸಿದ್ದರು. ಇವರು ವಿದೇಶಗಳಲ್ಲೂ ಬಹಳ ಫೇಮಸ್ ಅಂತೆ. ಸಂಸ್ಕ್ಋತ, ಉರ್ದು, ಅರೇಬಿಕ್, ಇಂಗ್ಲೀಷ್ ಮತ್ತೆ ಕನ್ನಡ ಸೇರಿದಂತೆ ಹಲವು ಭಾಷೆಗಳನ್ನು ಲೀಲಾಜಾಲವಾಗಿ ಮಾತನಾಡುವುದು ಮಾತ್ರವಲ್ಲದೆ ಉತ್ತಮ ಆಶೀರ್ವಚನ ಕೊಡ್ತಾರಂತೆ...  
   
ಪಟ್ಟ ಪಾಡೆಲ್ಲವು  
26th November 2010  
Added by : ಅಲೆಮಾ&  
Tags : kannada, india, kerala, karnataka, android, column, diwali, fedex  
ಕರುಳಿನ ವಚನಗಳು ಅನ್ನುವ ವಚನಗಳ ಗೊಂಚಲೊಂದನ್ನು ಬೇಂದ್ರೆ ಬರೆದಿದ್ದಾರೆ. ಹನ್ನೆರಡನೇ ಶತಮಾನದ ವಚನಕಾರರ ಜೊತೆ ಅದರಲ್ಲೂ ಅಲ್ಲಮಪ್ರಭುವಿನ ಜೊತೆ ಬೇಂದ್ರೆಯವರಿಗೆ ಇರುವ ಹಲವು ಬಗೆಯ ಆಪ್ತಸಂಬಂಧವನ್ನು ನಾವು ಗುರುತಿಸಬಹುದು. ಅಲ್ಲಮನು ಸೇರಿದಂತೆ ಹನ್ನೆರಡನೇ ಶತಮಾನದ ಶರಣರ ವಚನಗಳು ಆಧ್ಯಾತ್ಮಿಕವಾದ ಮತ್ತು...  
   
ಸಂಪದ ಸುಧೆ.  
16th November 2010  
Added by : MADVESH K.S  
Tags : kannada, india, karnataka, kerala, column, diwali, fedex, taleigao  
ಸಂಪದ ವೃಕ್ಷದ ಕೊಂಬೆಗಳು ನಾವು, ಸಂಪದ ಬಳ್ಳಿಯ ಹೂವುಗಳು ನಾವು ಸಂಪದ ಗೂಡಿನ ಜೇನುಗಳು ನಾವು ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಹರಿಯಲಿ ಬರಹದ ಸುಧೆ ಸದಾ ಸಂಪದದಲಿ. ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು. ನಮ್ಮ ಬರಹಗಳಿಗೆ ಶೃಂಗಾರಗೊಂಡ ವೇದಿಕೆ ಈ ಸಂಪದ.. ಓದುವ ಮನಸಿಗೆ ಮುದ ನೀಡುವ ಬರಹಗಳು...  
   
ಮತ್ತೆ ಕಲ್ಲಾದಳು &agrav  
16th November 2010  
Added by : agnimitra  
Tags : kannada, india, kerala, karnataka, column, diwali, fedex, taleigao  
ahalye.jpg ಇದು ಯಾವ ರಾಮಾಯಣದಲ್ಲೂ ಇಲ್ಲ. ಪರಿಚಯಸ್ಥರು ತಮಿಳಿನ ಪುಸ್ತಕವೊಂದರಲಿ ಓದಿದ್ದನ್ನು ಹೇಳಿದರು ‘ಮೀಡುಂ ಕಲ್ಲಾನಾಳ್ (ಮತ್ತೊಮ್ಮೆ ಕಲ್ಲಾದಳು ಅಹಲ್ಯೆ) ಅದರ ಕನ್ನಡಾನುವಾದ ಮಾತ್ರ. ರಾವಣ ಸಂಹಾರದ ನಂತರ ಸೀತೆಯಾಂದಿಗೆ ಅಯೋಧ್ಯೆಗೆ ಮರಳಿದ ಶ್ರೀರಾಮ...  
   
ಗೋವಿಂದಾ..ಗೋವಿಂದ&agrav  
15th November 2010  
Added by : Mahen  
Tags : kannada, india, karnataka, kerala, column, diwali, fedex, taleigao  
ನೆನ್ನೆ ತಿರುಪತಿಯಿಂದ ಬಂದೆ. ಯವುದೋ ಶೂಟಿಂಗ್ ಮೇಲೆ ಹೊಗಿದ್ದರಿಂದ,ದೇವಸ್ಥಾನಕ್ಕೆ ಹೊಗಲಾಗಲಿಲ್ಲ. ಮತ್ತೆ..ಅಲ್ಲಿ ಉಳಿದುಕೊಂಡಿದ್ದದ್ದು ಹೋಟೇಲಿನಲಿ.ಕಾರಣಾಂತರದಿಂದ ಎರಡು ಹೋಟೇಲುಗಳನ್ನು ಬದಾಲಾಯಿಸ ಬೇಕಾಯಿತು. ವಿಷಯ ಏನಂದರೆ...ತಿರುಪತಿಯ ಯಾವುದೇ ಹೊಟೇಲಿನಲ್ಲೂ..ಯಾವುದೇ ಕನ್ನಡ ಟಿ ವಿ ಚಾನೆಲ್...  
   
 Pages:   [1] 
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ