|
ಬ್ಲಾಗ್ » ಇನ್ನಷ್ಟು ಕಲಿಯಿರಿ
|
ಇನ್ನಷ್ಟು ಕಲಿಯಿರಿ |
|
|
ಒನ್ಇಂಡಿಯಾ-ಬ್ಲಾಗ್ ಎಂದರೇನು? ಒನ್ಇಂಡಿಯಾ ಜೊತೆ ನಾನ್ಯಾಕೆ ಪಟ್ಟಿಗೆ ಸೇರಬೇಕು?? (^Top)
|
ಒನ್ಇಂಡಿಯಾ-ಬ್ಲಾಗ್ ( http://www.oneblogs.in ), ಪ್ರಮುಖ ಭಾರತೀಯ ಬ್ಲಾಗ್‌ಗಳ ಕೈಪಿಡಿ. ಅದು ಭಾರತದ ಪ್ರತ್ಯೇಕ ಬ್ಲಾಗ್ ಮಂಡಲ. ಇದು ಎಲ್ಲಾ ಭಾರತೀಯ ಬ್ಲಾಗುಗಳನ್ನು ಲಿಸ್ಟ್ ಮಾಡಿ, ಭಾರತ ಮತ್ತು ವಿದೇಶಗಳಿಂದ ವೆಬ್ ಟ್ರಾಫಿಕ್ಕನ್ನು ಬ್ಲಾಗುಗಳಿಗೆ ತರುವ ಭಾರತದ ಸಾಮಾಜಿಕ ಬ್ಲಾಗಿಂಗ್ ಜಾಲ. ನಮ್ಮಲ್ಲಿ 30 ವಿಭಾಗಗಳಿವೆ ಮತ್ತು ಸತತವಾಗಿ ಹೊಸ ವಿಭಾಗಗಳನ್ನು ಸೇರಿಸುತ್ತಿರುತ್ತೇವೆ..
ಯಾವುದೇ ಬಳಕೆದಾರ ನಿಮ್ಮ ಬ್ಲಾಗ್ ಪಟ್ಟಿಯ ಮೇಲೆ ಕ್ಲಿಕ್ಕಿಸಿದಾಗ, ಎಡಬದಿಯಿರುವ ಫ್ರೇಮ್ ಮುಖಾಂತರ ನೇರವಾಗಿ ನಿಮ್ಮ ಬ್ಲಾಗಿಗೆ ಹೋಗುತ್ತಾರೆ. ಅಲ್ಲಿ ನಿಮ್ಮ ಬ್ಲಾಗಿಗೆ ಕಾಮೆಂಟ್ ಮಾಡಬಹುದು ಅಥವಾ ಸ್ನೇಹಿತರಿಗೆ ಬ್ಲಾಗ್ ಕಳಿಸಬಹುದು. ಇದರಿಂದ ಬ್ಲಾಗ್ ಇನ್ನಷ್ಟು ಜನಪ್ರಿಯಗೊಂಡು ನಿಮ್ಮ ಬ್ಲಾಗಿಗೆ ಮತ್ತಷ್ಟು ಟ್ರಾಫಿಕ್ ಬರಲು ಸಹಾಯವಾಗುತ್ತದೆ. ಫ್ರೇಮ್‌ನ ಮೇಲತುದಿಯಲ್ಲಿರುವ ಕ್ರಾಸ್ ಮಾರ್ಕಿನ ಮೇಲೆ ಕ್ಲಿಕ್ ಮಾಡಿ ಫ್ರೇಮನ್ನು ಮುಚ್ಚಬಹುದು..
|
|
ಒನ್ಇಂಡಿಯಾ-ಬ್ಲಾಗ್ ನನ್ನ ಮಾಹಿತಿ ಕದಿಯುತ್ತಿದೆಯೆ? (^Top)
|
ಇಲ್ಲ, ಒನ್‌ಇಂಡಿಯಾ-ಬ್ಲಾಗ್ ನಿಮ್ಮ ಮಾಹಿತಿಯನ್ನು ಕದಿಯುತ್ತಿಲ್ಲ. ನಿಮ್ಮ ಬ್ಲಾಗನ್ನು ಓದುಗರಿಗೆ ಒದಗಿಸಿ, ಅದನ್ನು ರೇಟ್ ಮಾಡಲು, ಕಾಮೆಂಟಿಸಲು, ಸ್ನೇಹಿತರಿಗೆ ಕಳಿಸಲು ಮತ್ತು ಅದರ ಮುಖಾಂತರ ಟ್ರಾಫಿಕ್ ಹೆಚ್ಚಿಸಿಕೊಳ್ಳಲು ಒನ್ಇಂಡಿಯಾ ಸಹಾಯ ಮಾಡುತ್ತದೆ..
|
ನನ್ನ ಬ್ಲಾಗ್ ಸಬ್ಮಿಟ್ ಮಾಡುವುದು ಹೇಗೆ? (^Top)
|
|
ಒನ್ಇಂಡಿಯಾಗೆ ಬ್ಲಾಗ್ ಸೇರಿಸುವುದು ಅತಿ ಸುಲಭ, ಪ್ರಯತ್ನಿಸಿ. http://www.oneblogs.in/login.php ನೀವು ಒನ್ಇಂಡಿಯಾ.ಇನ್‌ನಲ್ಲಿ ನೊಂದಾಯಿಸಿಕೊಂಡಿದ್ದರೆ, ವಿವರಗಳನ್ನು ತುಂಬಿಸಿ ಲಾಗಿನ್ ಆಗಿರಿ. ನಿಯಮಗಳನ್ನು ಪಾಲಿಸಿ ಮತ್ತು ಬ್ಲಾಗ್ ಸಬ್ಮಿಟ್ ಮಾಡಿರಿ. ನಿಮ್ಮ ಬ್ಲಾಗನ್ನು ವಿಮರ್ಶಿಸಿ ಒನ್ಇಂಡಿಯಾ-ಬ್ಲಾಗಿಗೆ ಸೇರಿಸಲಾಗುವುದು. ನೊಂದಾಯಿತರಾಗಿಲ್ಲದಿದ್ದರೆ ಈಗಲೆ ನೊಂದಾಯಿಸಿಕೊಳ್ಳಿ. (http://www.oneblogs.in/register.php ) ಮತ್ತು ಮೇಲಿನ ವಿಧಾನ ಪಾಲಿಸಿ.
|
ನನ್ನ ಬಳಿ ಭಾರತೀಯ ಭಾಷಾ ಬ್ಲಾಗ್ ಇದೆ. ಇದನ್ನು ಸೇರಿಸಬಹುದೆ? (^Top)
|
ಹೌದು, ನಿಮ್ಮ ಭಾರತೀಯ ಭಾಷಾ ಬ್ಲಾಗನ್ನು ಸಬ್ಮಿಟ್ ಮಾಡಬಹುದು. ಅದು ಈ ಲಿಸ್ಟ್ ಅಡಿಯಲ್ಲಿ ಭಾರತೀಯ ಭಾಷಾ ಬ್ಲಾಗ್
|
ನನ್ನ ಬಳಿ ಒಂದಕ್ಕಿಂತ ಹೆಚ್ಚು ಬ್ಲಾಗ್ ಇವೆ, ಎಲ್ಲವನ್ನೂ ಸೇರಿಸಬಹುದೆ? (^Top)
|
ಹೌದು ನೀವು ಎಲ್ಲ ಬ್ಲಾಗುಗಳನ್ನು ಇಲ್ಲಿ ಸಬ್ಮಿಟ್ ಮಾಡಬಹುದು.
|
ಬ್ಲಾಗ್ ಸಬ್ಮಿಟ್ ಮಾಡಿದ ಮೇಲೆ, ಅದು ಒನ್ಇಂಡಿಯಾ-ಬ್ಲಾಗ್‌ಗೆ ಸೇರಿದೆಯೆಂದು ತಿಳಿಯುವುದು ಹೇಗೆ? (^Top)
|
ನೀವು ಬ್ಲಾಗ್ ಸಬ್ಮಿಟ್ ಮಾಡಿದ ಮೇಲೆ ವಿಮರ್ಶೆಗೊಳಗಾಗುತ್ತದೆ. ಅಂಗೀಕಾರವಾದರೆ ಅದು ಲಿಸ್ಟ್ ಆದ ನಂತರ ಮಾಹಿತಿ ಇರುವ ಈಮೇಲ್ ನಮ್ಮಿಂದ ನಿಮಗೆ ಬರುತ್ತದೆ..
|
ಒನ್ಇಂಡಿಯಾ-ಬ್ಲಾಗ್ ನಿಂದ ನನ್ನ ಬ್ಲಾಗನ್ನು ತೆಗೆಯುವುದು ಹೇಗೆ? (^Top)
|
ನಿಮ್ಮ ಬ್ಲಾಗ್ ತೆಗೆಯಬೇಕಿದ್ದರೆ, ಈ ಈಮೇಲಿಗೆ ಪತ್ರ ಕಳಿಸಿ blogs@greynium.com
|
^Top |
|
 |
|