|
Blogs >> Tags >> life
|
| [ 38 ] posts tagged with .... life |
|
|
 |
|
|
| ತಂಬೂರಿ ಮೀಟಿದವ, ಭ&a |
|
| 9th February 2012 |
|
| Added by : neelanjana |
|
| Tags :
ಕಥೆ, ಕನ್ನಡ, ಕವಿತೆ, ಚಿಂತನೆ, ಸ್ವಾರಸ್ಯ, memories, music, history, kshemapura, life, purandaradasa, story | |
| ಕ್ಷೇಮಪುರದಲಿ ಇದ್ದನೊಬ್ಬನು ಶ್ರೀನಿವಾಸನ ನಾಮದಿ ಹೇಮದಾಭರಣಗಳ ಮಾಡುತ ಮಾರಿ ಗಳಿಸುತ ನೆಮ್ಮದಿ ನಾಮಮಾತ್ರಕು ದಾನವೆಂಬುದನಾತ ಸ್ವಲ್ಪವು ನೀಡದೆ ನೇಮದಿಂದಲಿ ದುಡ್ಡುಮಾಡುವ ದಾರಿಯೊಂದನೆ ಕಂಡನು || ೧|| ಶ್ರೀನಿವಾಸನು ಸತ್ಯದಲಿ ಬೇರೆಲ್ಲ ವಿಷಯದಿ ಯೋಗ್ಯನು || ಗಾನವಿದ್ಯೆಯ ಪದ್ಧತಿಯಲಿ ಸಮಾನರಾರನು ಕಾಣೆನು... |
|
| |
|
|
|
|
|
|
|
|
| On a Full Moon Day |
|
| 10th November 2011 |
|
| Added by : neelanjana |
|
| Tags :
ಸ್ವಾರಸ್ಯ, ಹರಟೆ, planet, random, sky, constellation, life, moon, stellarium | |
| Ever wondered what would you see on a Full Moon day, if you were on the Moon? Answer: It depends. It depends on where you are standing on the Moon. If you are on the far side of the Moon that is always turned away from the Earth, then you would... |
|
| |
|
|
| ದಿಟದ ಒಡವೆಗಳು |
|
| 6th November 2011 |
|
| Added by : ಹಂಸಾನ&ag |
|
| Tags :
subhashita, ಕಂಕಣ, ಆಭರಣ, ಕಿವಿ, ಅನುವಾದ, life, ಕಂಠ, ಸುಭಾಷಿತ, translation, ornaments, ಒಡವೆ | |
| ಕೈಗಳಿಗೆ ದಾನವದು ಬಲುಸೊಗಸಿನಾ ಒಡವೆಗಂಟಲಿಗೆ ಒಡವೆಯದು ನುಡಿಯುತಿಹ ನನ್ನಿಮತ್ತೆ ಕಿವಿಗಳಿಗೊಡವೆ ಕೇಳುವರಿವೆಂಬುವುದೆಇನ್ನುಳಿದ ಒಡವೆಗಳು ನಮಗೆ ಏಕೆನ್ನಿ?ಸಂಸ್ಕೃತ ಮೂಲ:ಹಸ್ತಸ್ಯ ಭೂಷಣಂ ದಾನಂ ಸತ್ಯಂ ಕಂಠಸ್ಯ ಭೂಷಣಂಶ್ರೋತ್ರಸ್ಯ ಭೂಷಣಂ ಶಾಸ್ತ್ರಂ ಭೂಷಣೈಃ ಕಿಂ ಪ್ರಯೋಜನಮ್ ||-ಹಂಸಾನಂದಿ ಚಿತ್ರ ಕೃಪೆ:... |
|
| |
|
|
| Prayer |
|
| 12th October 2011 |
|
| Added by : Prathibimba |
|
| Tags :
vanasuma, dvg, prayer, life | |
| ವನಸುಮ - ಡಿ. ವಿ. ಜಿ ವನಸುಮದೊಳೆನ್ನ ಜೀವನವುವಿಕಸಿಸುವಂತೆಮನವನನುಗೊಳಿಸು ಗುರುವೇ, ಹೇ ದೇವ ||ಕಾನನದಿ ಮಲ್ಲಿಗೆಯು,ಮೌನದಿಂ ಬಿರಿದು ನಿಜ-ಸೌರಭವ ಸೂಸಿ ನಲವಿಂತಾನ್ ಎಲೆಯ ಪಿಂತಿರ್ದುದೀನತೆಯ ತೋರಿ ಅಭಿಮಾನವನು ತೊರೆದುಕೃತಕೃತ್ಯತೆಯ ಪಡೆವಂತೆಮನವನನುಗೊಳಿಸು ಗುರುವೇ, ಹೇ ದೇವ ||ಉಪಕಾರಿ ನಾನು... |
|
| |
|
|
| The Eternal Battle |
|
| 5th July 2011 |
|
| Added by : Parijata |
|
| Tags :
life | |
| The other day, my six-year old Sunshine told me about the eating habits of his friend. This other child was a non-vegetarian, and apparently he described his food with a lot of enthusiasm. I saw that my son's eyes were shining, and asked him if he... |
|
| |
|
|
| I, hubby and Mitch Albom! |
|
| 13th June 2011 |
|
| Added by : Kanasu |
|
| Tags :
mitch albom, tuesdays with morrie, professor, death, life, thought, morrie schwartz, amyotrophic lateral sclerosis | |
| It was late at night the other day, when I was half asleep. The typical loud voice of my husband woke me up and said, “It isn’t sufficient if you just have interest to read, you must read too!” So true, but it amuses me when ever he gets... |
|
| |
|
|
| ಗಳಿಕೆ |
|
| 26th April 2011 |
|
| Added by : ಹಂಸಾನ&ag |
|
| Tags :
ocean, ಕಡಲು, life, ಹಣೆಬರಹ, pot, translation, ಗಳಿಕೆ, subhashita, ಬಾವಿ, ಹಣ, ನೀರು, anuvada, water, well, earning | |
| ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು!ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ;ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು.ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!ಸಂಸ್ಕೃತ ಮೂಲ:ಯದ್ಧಾತ್ರಾ ನಿಜಫಾಲಪತ್ರಲಿಖಿತಂ ಸ್ತೋಕಂ ಮಹದ್ವಾ... |
|
| |
|
|
| 2010 in review |
|
| 2nd January 2011 |
|
| Added by : neelanjana |
|
| Tags :
bay area, blogroll, life, memories | |
| The stats helper monkeys at WordPress.com mulled over how this blog did in 2010, and here’s a high level summary of its overall blog health: The Blog-Health-o-Meter™ reads Wow. Crunchy numbers About 3 million people visit the Taj Mahal every... |
|
| |
|
|
| ವಿಶ್ವ ಸಂಕೇತಿ ಸ® |
|
| 30th December 2010 |
|
| Added by : neelanjana |
|
| Tags :
ಕಥೆ, ಕನ್ನಡ, ಸ್ವಾರಸ್ಯ, history, india, life, memories, ಕೌಶಿಕ, ನಾಚಾರಮ್ಮ, ಮತ್ತೂರು, ಸಂಕೇತಿ, ಸಮ್ಮೇಳನ, ಹೊಸಹಳ್ಳಿ, kowshika, sanketi | |
| ೨೦೧೦ರ ಕೊನೆ ದಿನದಂದು ವಿಶ್ವ ಸಂಕೇತಿ ಸಮ್ಮೇಳನ ಆರಂಭವಾಗಲಿದೆ. ಮೂರು ದಿನದ ಈ ಸಮ್ಮೇಳನಕ್ಕೆ ನಾಲ್ಕೈದು ಸಾವಿರ ಜನ ಬಂದು ಸೇರುವ ನಿರೀಕ್ಷೆ ಇದೆಯಂತೆ! (ಸಂಕೇತಿಗಳು ತಮ್ಮ ವಲಸೆಗೆ ಕಾರಣಳಾದವಳೆಂದು ಸ್ಮರಿಸುವ ನಾಚಾರಮ್ಮನ ವಿಗ್ರಹ, ಲಕ್ಷ್ಮೀಕೇಶವ ದೇವಾಲಯ, ಕೌಶಿಕ, ಹಾಸನ ಜಿಲ್ಲೆಯಲ್ಲಿ) ಶಿವಮೊಗ್ಗ... |
|
| |
|
|
| ಹೂವು ಚೆಲುವೆಲ್ಲಾ |
|
| 23rd September 2010 |
|
| Added by : neelanjana |
|
| Tags :
bay area, life, ದಿನ-ಪ್ರತಿದಿನ, ಸ್ವಾರಸ್ಯ, 152, color, flowers, gilroy, hecker pass, santa clara county | |
| ಹೋದ ವರ್ಷ ಮೌಂಟ್ ಮಡೋನಕ್ಕೆ ಒಂದು ಸಲ ಹೋಗಿದ್ವಿ. ಈ ಸಲನೂ ಹೋಗೋಣ ಅಂತ ಹೋದ್ವಿ ಕೆಲವು ವಾರಗಳ ಹಿಂದೆ. ಮೌಂಟ್ ಮಡೋನದ ದಾರಿಯಲ್ಲಿ ಒಂದು ಕಡೆ ಹೂಗಳ ಸಂಭ್ರಮ ಕಂಡುಬಂತು. ಹೋದವರ್ಷ ಇದನ್ನ ಗಮನಿಸಿದ್ದೆವೋ ಇಲ್ವೋ ಮರೆದಿದ್ವಿ. ಸರಿ, ಮರಳಿ ಬರುವಾಗ ಇಲ್ಲೊಮ್ಮೆ ಇಣುಕಿ ನೋಡಬೇಕೆಂದುಕೊಂಡಿದ್ದೂ ಆಯಿತು.... |
|
| |
|
|
| ಮುನ್ನೆಚ್ಚರಿಕೆ |
|
| 16th September 2010 |
|
| Added by : ಹಂಸಾನ&ag |
|
| Tags :
ಆರೋಗ್ಯ, ಅನುವಾದ, life, ಸಾವು, ಸುಭಾಷಿತ, translation, subhashita, ಜೀವನ, ಬಾವಿ, death, ಬೆಂಕಿ, ದುಡಿ, ನಾಳೆ | |
| ಮೈಯಲ್ಲಿ ಆರೋಗ್ಯವಿರುವಾಗಲೇ ಸಾವಿನ್ನೂ ದೂರದಲ್ಲಿರುವಾಗಲೇ ತನ್ನೊಳಿತ ತಾನೆ ಮಾಡಿಕೊಳದಿರೆ ಅಸುನೀಗುವಾಗಿನ್ನೇನು ಮಾಡುವೆ? ಸಂಸ್ಕೃತ ಮೂಲ: (ಸುಭಾಷಿತ ರತ್ನ ಭಾಂಡಾಗಾರದಿಂದ)ಯಾವತ್ಸ್ವಸ್ಥಮಿದಂ ದೇಹಂ ಯಾವನ್ಮೃತ್ಯುಶ್ಚ ದೂರತಃ |ತಾವದಾತ್ಮಹಿತಂ ಕುರ್ಯಾತ್ ಪ್ರಾಣಾಂತೇ ಕಿಂ ಕರಿಷ್ಯಸಿ ||-ಹಂಸಾನಂದಿಕೊ: ಈ... |
|
| |
|
|
| Vaatapi Ganapatim Bhajeham |
|
| 9th September 2010 |
|
| Added by : neelanjana |
|
| Tags :
history, india, music, संस्कृतम्, ಕನ್ನಡ, ಕವಿತೆ, ಚಿಂತನೆ, ದಿನ-ಪ್ರತಿದಿನ, ಸ್ವಾರಸ್ಯ, ಹರಟೆ, badami, birthday, blog, chalukya, hamsadhwani, karnataka, life, pallava, raga, tamil nadu, vatapi, vathapi | |
| This Saturday, September 11th, 2010 is the fourth day of the bright phase of the lunar month of Bhadrapada. This is the day when the annual Ganesha pooja is celebrated. Ganesha, the remover of all obstacles, has been celebrated through the works... |
|
| |
|
|
 |
|
|
|
|