Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> people
  [ 66 ]  posts tagged with ....  people
ರಾತ್ರಿ ಔತಣ  
24th January 2012  
Added by : ಪಲà³à&  
Tags : kannada, people, literature, greeting card, gopalakrishna adiga, poornachandra tejaswi, jnanpith award, milan kundera  
• ಒಬ್ಬ ತನ್ನ ಮಿತ್ರರಿಗೆ ರಾತ್ರಿಯಲ್ಲಿ ಔತಣ ನೀಡುವ ಕಾರ್ಯಕ್ರಮ ಇಟ್ಟು ಕೊಳ್ಳುತ್ತಾನೆ. ತನ್ನ ಮನೆಯಿಂದಲೇ ತನ್ನ ಹೆಂಡತಿಗೆ ಗೊತ್ತಾಗದಂತೆ ಕುರಿಯನ್ನು ಕದ್ದು ಕೊಂಡು ಹೋಗಿ ಸಖತ್ ಪಾರ್ಟಿ ಕೊಡುತ್ತಾನೆ ತನ್ನ ಮಿತ್ರರಿಗೆ. ಪಾರ್ಟಿ ಮುಗಿಸಿ ಬೆಳಿಗ್ಗೆ ಮನೆಗೆ ಈತ ಬಂದಾಗ ಮನೆಯಲ್ಲಿ ಕುರಿ ಕಾಣುತ್ತದೆ....  
   
ಆಹಾರದಲ್ಲೇ ಆರೋಗ್&a  
19th January 2012  
Added by : siddhkirti  
Tags : kannada, literature, people, gopalakrishna adiga, poornachandra tejaswi, jnanpith award, milan kundera, marcel proust  
ಲೇಸು, ಕುರ್ ಕುರೆ ಬಿಟ್ಟು, ಚಕ್ಕುಲಿ ಗೋಡು ಬಳೆ ಮೆದ್ದುಫಿಸ್ಜಾ, ಬಗ್ರರ್ ಬಿಟ್ಟು, ರೊಟ್ಟಿ,ದೋಸೆ,ಇಡ್ಲಿ ಚಟ್ನಿ ತಿಂದುತಂಸಪ್, ಫಾಂಟಬಿಟ್ಟು, ಎಳನೀರು, ಪಾನಕ, ಪಾಯ್ಸಕುಡ್ದುಆಹಾರದಲೇ ಆರೋಗ್ಯ ವಧ್ರಿಸುತ ನೀ - ನನ ಕಂದನೆ||  
   
ಒ೦ದು ಮಾಡಿದೆ ಪ್°  
16th January 2012  
Added by : prasannakulkarni  
Tags : kannada, greeting card, literature, gopalakrishna adiga, people, poornachandra tejaswi, jnanpith award, milan kundera  
ನಿನ್ನ ಬೆಚ್ಚನೆಯ ಉಸಿರಿಗೆ ಬಳುಕಲೇ ನಾ.. ಬಾ ಸನಿಹ ಸನಿಹ.. ನಿನ್ನ ತೋಳ ಬ೦ಧನದಿ ಕರಗಲೇ ನಾ ಬಾ ಸನಿಹ ಸನಿಹ.. llಪll ಬಾರದು ನಿದಿರೆ ರಾತ್ರಿ ಹಗಲೆನ್ನದೇ, ಒ೦ದೇ ಕಾಟ ನನಗೆ ಅನವರತ  
   
ಋಣ ತೀರಿತು ಇಂದು  
16th January 2012  
Added by : prasannakulkarni  
Tags : kannada, literature, people, greeting card, gopalakrishna adiga, poornachandra tejaswi, jnanpith award, milan kundera  
ಅಂದು ಮನೆ ಬಾಗಿಲಿನ ತನಕ ಕಣ್ಣೀರಿಗೂ ಕರಗದೆಹರಿದಿದ್ದ ಹೊಳೆಯ ಬಿರುಸು ನೀರಿನ,ಕನ್ಯೆಯೆಂದು ಗೊತ್ತಿದ್ದೂ, ನನ್ನ ಬಟ್ಟೆಯೊಡನೆ ಸರಸವಾಡಲು ಯತ್ನಿಸಿ ಬೇಸತ್ತು ತಮ್ಮ ಕುರುಹು ಬಿಟ್ಟ ಮುಳ್ಳುಗಳ, ಕಾಲಿಗೆ ಚುಚ್ಚತೊಡಗಿದ ನಿನ್ನ ಕಲ್ಲುಗಳ ಋಣ ತೀರಿತು ಇಂದುಮನೆಯ ಹಂಚಿನೊಳಗೆ ತೂರಿಕೊಂಡು ನನ್ನ ಮುಖವನ್ನು...  
   
ಉಡುಪಿ ವಿವಾದ; ಭಕ&sup  
16th January 2012  
Added by : à²à²°à³ ಠ 
Tags : chandrasekhar kambar, kannada, greeting card, people, literature, jnanpith award, dialect, education  
ಉಡುಪಿ ಶ್ರೀಬಾಲಕೃಷ್ಣನ ಪೂಜಾರಿ ವರ್ಗ ಪರಸ್ಪರ ಜಗಳಕ್ಕಿಳಿದಿರುವುದನ್ನು ಭಕ್ತಿಪಂಥಕ್ಕೆ ತಣ್ಣೀರೆರೆಚುವ ಭ್ರಷ್ಟತೆ. ಪರ‍್ಯಾಯದಲ್ಲಿ ಪೂಜಾಧಿಕಾರ ವಹಿಸಿಕೊಳ್ಳುತ್ತಿರುವ ಮಠದ ಸ್ವಾಮಿ ತಮಗೆ ಆಹ್ವಾನ ನೀಡಿಲ್ಲವೆಂಬುದು, ಅಷ್ಟಮಠಗಳಲ್ಲಿ ಪುತ್ತಿಗೆ ಮಠವೆಂಬುದರ ಸ್ವಾಮಿಗಳ ದುಮ್ಮಾನ. 'ಅವರವರವರ ಮಠದ...  
   
ನಮ್ಮ ದೇಶದ ಮರ್ಯಾ&a  
10th January 2012  
Added by : vishu7334  
Tags : chandrasekhar kambar, kannada, greeting card, people, jnanpith award, literature, dialect, education  
ನೆನ್ನೆ ಅಂದರೆ, ೧೦-೧-೨೦೧೨ರಂದು ಟಿವಿ ನೋಡುತ್ತಿದ್ದಾಗ ಹೆಡ್ಲೈನ್ಸ್ ಟುಡೆ ಕಡೆಗೆ ನೋಟ ಹರಿಯಿತು. ಅದರಲ್ಲಿನ ಸುದ್ದಿ ಕೇಳಿ ಬಹಳ ಬೇಸರವಾಯಿತು. ಏನು ದುರ್ಗತಿ ಬಂತು ಸ್ವಾಮಿ ನಮ್ ದೇಶಕ್ಕೆ. ಇತ್ತೀಚೆಗೆ ನಮ್ ಎಸ್.ಎಂ.ಕೃಷ್ಣರವರು ಮಲೇಶಿಯಾಕ್ಕೆ ಭೇಟಿ ಕೊಟ್ಟಿದ್ದಾಗ, ಅಲ್ಲಿನ ರಾಯಭಾರಿಗಳೊಡನೆ ಔಪಚಾರಿಕ...  
   
ಎಮೋಟಿಕಾನ್‌ಗಳನ್&  
9th January 2012  
Added by : Ashok Kumar  
Tags : kannada, people, literature, gopalakrishna adiga, poornachandra tejaswi, jnanpith award, milan kundera, marcel proust  
ಕ್ರಿಕೆಟಿಗರಿಗೆ ಆನ್‌ಲೈನ್ ಉಗಿತಸತತ ಆರು ಟೆಸ್ಟ್‌ಗಳ ಸೋಲಿನಿಂದ ಕಂಗೆಟ್ಟಿರುವ ಭಾರತದ ಕ್ರಿಕೆಟ್ ಪ್ರೇಮಿಗಳು,ಕ್ರಿಕೆಟಿಗರನ್ನು ಬೈಯುವುದಲ್ಲದೆ ಬೇರೇನು ಮಾಡಲಿಕ್ಕಾಗುತ್ತದೆ?ಅಂತ ಉಗಿತಕ್ಕಾಗಿ ಮಾಧ್ಯಮಗಳ ಬಳಕೆಯಾಗುವುದು ಇದ್ದದ್ದೇ.ಈಗದಕ್ಕೆ ಆನ್‌ಲೈನಿನ ಟ್ವಿಟರ್,ಪೇಸ್‌ಬುಕ್,ಗೂಗಲ್ ಪ್ಲಸ್ ಅಂತಹ...  
   
ಮಗುವಿಗೆ....  
6th January 2012  
Added by : ದಿನೇಶ&a  
Tags : kannada, literature, people, greeting card, gopalakrishna adiga, poornachandra tejaswi, jnanpith award, milan kundera  
ಪ್ರಾಣಬಿಂದು ಎಲ್ಲಿದೆ?ಬೆರಳಲ್ಲೋ, ಕೊರಳಲ್ಲೋ?ಹೊಕ್ಕುಳಲ್ಲೋ, ಪಾದದಲ್ಲೋ?ಅಥವಾ ನೆತ್ತಿಯಲ್ಲೋ?ಮಗೂನಿನ್ನ ನೆತ್ತಿ ಮೇಲೆಕೈಯಿಟ್ಟಾಗ ಕೈಗೆ ತಾಕಿದ್ದುಪ್ರಾಣಬಿಂದುವೇ?ಹಾಗೆ ಕೈಯಿಡುವಾಗನನ್ನದೂ ಒಂದಷ್ಟು ಆಯಸ್ಸುನಿನಗೆ ದಾಟಿಸುವಂತಿದ್ದರೆಎಷ್ಟು ಚೆನ್ನಾಗಿತ್ತು?ಕಣ್ಣು ಅರಳಿಸಿ ನೋಡಿದಾಗನನ್ನ ದೃಷ್ಟಿಯೇ...  
   
ಬೇಡವೆಂದ ಕನಸು ಬರ&sup  
5th January 2012  
Added by : smnattu  
Tags : kannada, literature, people, education, gopalakrishna adiga, poornachandra tejaswi, jnanpith award, milan kundera  
ಹೆದರಿಕೆಯು ಈಗ ಶಬ್ದಗಳಿಗೆಮನೆ ಬಿಟ್ಟು ಅನಾಥರಾಗುವಿಕೆಗೆಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆಕೋಪವಾದರು ಪ್ರೀತಿಯ ಬಿಡದ ಹಾಗೆಕೆಲ ಶಬ್ದಗಳು ಪುಟದಲಿ ಮೂಡುತಿವೆಜಗವನ್ನು ಕಾಣುವ ಖುಷಿಯೊಳಗೆಹೊಳೆಯುತಿವೆ ರಾತ್ರಿಯ ನಕ್ಷತ್ರದ ಹಾಗೆನಾನೆ ಚಂದಿರನೆಂದು ಕಲ್ಪಿಸಿದ ಹಾಗೆಮುಂದೆ ಓದಿ...  
   
ಸಿಂಪಲ್:ಬ್ಯಾಂಕಲ&s  
5th January 2012  
Added by : ASHOKKUMAR  
Tags : kannada, people, literature, gopalakrishna adiga, poornachandra tejaswi, jnanpith award, milan kundera, marcel proust  
ಸಿಂಪಲ್:ಬ್ಯಾಂಕಲ್ಲದ ಬ್ಯಾಂಕುಸಿಂಪಲ್.ಕಾಂ ಎನ್ನುವ ತಾಣವು ಶುಲ್ಕರಹಿತವಾಗಿ ಬ್ಯಾಂಕ್ ಸೇವೆಗಳನ್ನು ಗ್ರಾಹಕರಿಗೆ ನೀಡುವ ಗುರಿಯೊಂದಿಗೆ ಕೆಲಸ ಮಾಡಲಿದೆ.ಸಿಂಪಲ್ ತಾಣದ ಮೂಲಕ ಉಳಿತಾಯ ಮಾಡುವುದು,ಖರ್ಚು ಮಾಡುವುದು ಮತ್ತು ಆಯವ್ಯಯದ ಲೆಕ್ಕ ತಿಳಿಯುವುದು ಸುಲಭವಾಗಲಿದೆ.ಅಂದ ಹಾಗೆ ಸಿಂಪಲ್ ತಾಣವು ಸದ್ಯ ಕೆಲಸ...  
   
ಅರ್ಧನಾರೀಶ್ವರ  
4th January 2012  
Added by : padma.A  
Tags : chandrasekhar kambar, kannada, literature, people, greeting card, jnanpith award, dialect, asia  
ಭಾರತೀಯ ಪುರಾಣಗಳಲ್ಲಿ, ದೇವಿ ದೇವತೆಗಳ ಕಲ್ಪನೆಗಳಲ್ಲಿ ತನ್ನದೇ ಆದ ವಿಶೇಷ ಅರ್ಥ ಪಡೆದಿರುವ ದೈವಿಕ ವಿಷಯಗಳನ್ನು ಕಾಣಬಹುದಾಗಿದೆ. ವಿಕಾಸವಾದವನ್ನು ನಿರೂಪಿಸುವ ದಶಾವತಾರ ಮತ್ತೂ ಸ್ಥಿತಪ್ರಜ್ಞ ಕೃಷ್ಣ ಇದಕ್ಕೆ ಮಹತ್ತರವಾದ ಉದಾಹರಣೆಯಾದರೆ ಇನ್ನೊಂದು ಸಂಕೀರ್ಣ ಉದಾಹರಣೆ ಶಿವ ಮತ್ತು ಶೈವ ಕಲ್ಪನೆಗಳದ್ದು....  
   
ಜೀವನ ರೇಖೆ  
2nd January 2012  
Added by : Noreply@blogger.com (vishu Tk)  
Tags : kannada, greeting card, literature, people, gopalakrishna adiga, poornachandra tejaswi, jnanpith award, milan kundera  
ಹಲವು ರೇಖೆಗಳನು ಗೀಚಿ ಮರಳಿ ಅಳಿಸಿ ಹಾಕಿದೆ, ಹಲವು ಕನಸುಗಳನು ಕಂಡು ನನಸ ಮರೆತು ಜಾರಿದೇ || ಮೊದಲ ಮಾತು ಮೊದಲ ಕನಸು ಮನದಲಿನ್ನು ಉಳಿಯಿತೇ, ಅದಕೆ ಏನೋ ಇಂದು ಮನವು ನಿನ್ನ ಕಡೆಯೇ ಜಾರಿದೇ|| ನಲಿವ ಹಾದಿಯಲ್ಲಿ ನಾನು ನಗದೆ ಹೋದೆನಲ್ಲವೇ, ನಿನ್ನ...  
   
2012....ಹೊಸ ವರ್ಷವೇ ! ನಿನ&  
31st December 2011  
Added by : Prakash.B  
Tags : kannada, gopalakrishna adiga, poornachandra tejaswi, jnanpith award, milan kundera, marcel proust, anton chekhov, people  
ಗತ ವರ್ಷವೇ ನಿನಗಿದೋ ವಿದಾಯ ಕಾಲಗರ್ಭದಲಿ ಚಿರಂತನವಾಗಿ ಲೀನವಾಗು ದುಃಖಿಸದಿರು ನಿನಗೆ ವಿದಾಯ ಹೇಳಿದೆವೆಂದು ಇದು ಕಾಲಚಕ್ರ ಭವಿಷ್ಯ ವರ್ತಮಾನದಲಿ ವರ್ತಮಾನ ಭೂತದಲಿ ಸೇರುವುದು ಕಾಲ ನಿಯಮ ಭರವಸೆ ಹುಟ್ಟಿಸಿ ಜನ ಮನದ ಆಶಾ ಕಿರಣವಾಗಿ ನೀಬಂದೆ ಸ್ವಾಗತಿಸಿದ್ದೆವು ನಿನ್ನ ಸುಖದ ಹೊನಲೇ ನೀತರುವೆ ಎಂದು ಮನುಜ...  
   
ಪ್ರೀತಿಯ ಪರ್ವದ&ique  
28th December 2011  
Added by : ಡಿ ಆರ್ &agrav  
Tags : kannada, gopalakrishna adiga, poornachandra tejaswi, jnanpith award, milan kundera, marcel proust, anton chekhov, people  
ಪರಿ ಚಿತ್ರದ "ಆಷಾಡ ಕಳೆದೈತೆ"ಹಾಡಿನ ರಾಗದಲ್ಲಿಭಾನಿನ ಕಿರಣವು ಭೂಮಿಯ ತಾಗೈತೆರೋಮವು ಮೈಯಲಿ ರೊಯ್ಯನೆ ನಿಂತೈತೆ ೨ಮಾಘದ ಮಾಸದ ಮುಂಜಾನೆ ಹೊತ್ತಲಿಮಾಗದ ಮನಸಲಿ ಮಲ್ಲಿಗೆ ಜೋಕಾಲಿತೂಗೈತೆ ಅತ್ತಿತ್ತ ಪರಿಮಳ ಚೆಲ್ಲುತ್ತಪ್ರೀತಿಯು ತಂದಿತ್ತ ಸೊಬಗನು ಸವಿಯುತಮಾಘದ ಮಾಸದ ಮುಂಜಾನೆ ಹೊತ್ತಲಿಮಾಗದ ಮನಸಲಿ ಮಲ್ಲಿಗೆ...  
   
ತೆಸಿಯೇ ಸ್ವಾಮಿ  
26th December 2011  
Added by : ಸಿ ಮರ&iqu  
Tags : kannada, people, gopalakrishna adiga, poornachandra tejaswi, jnanpith award, milan kundera, marcel proust, anton chekhov  
ನವೆಂಬರ್ ೧೫ನೇ ತಾರೀಖು ತೆಸಿಯೇ ಸ್ವಾಮಿಯವರ ಜನ್ಮದಿನ. ಬೆಂಗಳೂರು, ಮೈಸೂರು ಮತ್ತು ಶೀಮೊಗ್ಗೆ ಧರ್ಮಪ್ರಾಂತ್ಯಗಳು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದಂಥ ಅನುಪಮ ಚೇತನ ಈ ತೆಸಿಯೇ ಸ್ವಾಮಿಯವರು. ಫ್ರಾನ್ಸ್ ದೇಶದ ಐಷಾರಾಮೀ ಜೀವನವನ್ನು ಬದಿಗೊತ್ತಿ ಕ್ರಿಸ್ತರಾಜ್ಯವನ್ನು ಪಸರಿಸುವ ಕಷ್ಟಕರ ಹಾದಿ ತುಳಿದ ಇವರು...  
   
 Pages:   [1]  2  3  4  5  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ