Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> photo
  [ 4 ]  posts tagged with ....  photo
ಕೆಲವು ಸ್ವಾರಸ್ಯ&  
26th June 2010  
Added by : Sandeepa Nadahalli  
Tags : photo, funny  
ಅಲ್ಲಲ್ಲಿ ಆಗಾಗ ಕಣ್ಣಿಗೆ ಕಂಡಾಗ ಕ್ಲಿಕ್ಕಿಸಿ ಕಿಸೆಯಲ್ಲಿಟ್ಟುಕೊಂಡ ಫೋಟೋಗಳಿವು. ಮರೆತು ಹೋಗುವ ಮುನ್ನ, ಬ್ಲಾಗಿಗೆ..ದ್ವಿಚಕ್ರ ವಾಹನ ಚಲಾಯಿಸಲೂ ಒಂದು ತರಬೇತಿ? ಅದಕ್ಕೂ ಒಂದು Driving schoolu?! ಇದೇ ಮೊದಲು ನೋಡಿದ್ದು.ಒಂದೇ ಗಾಲಿಯ ಸೈಕಲ್ ಹೊಡೆಯುವುದನ್ನು ಕಲಿಸುವುದಾದರೆ ನಾನೂ...  
   
ಒಂದ್ ಚೂರು...  
1st February 2010  
Added by : Sandeepa Nadahalli  
Tags : photo  
ನಾನು ಇತ್ತೀಚೆಗೆ ಕ್ಲಿಕ್ಕಿಸಿದ ಫೋಟೊಗಳಲ್ಲಿ ನನಗೆ ತುಂಬಾ ಖುಶಿಕೊಟ್ಟಿದ್ದು.© Sandeepa Nadahalli  
   
ಮಂಡೆಬಿಸಿ  
25th August 2009  
Added by : Sandeepa Nadahalli  
Tags : photo, ಮಂಡೆಬಿಸಿ  
ಹೋಟೆಲ್ ಮಂಡೆಬಿಸಿ:ಇತ್ತೀಚಿಗೆ ಮುರುಡೇಶ್ವರಕ್ಕೆ ಹೋಗಿದ್ದಾಗ ಕಂಡಿದ್ದು. ಒಳಗೆ ಹೋಗಬೇಕೆಂದಿದ್ದೆ, ಆದರೆ ಬಾಗಿಲು ಮುಚ್ಚಿತ್ತು!© Sandeepa Nadahalli  
   
ಕಾಣೆಯಾದ ಕಪ್ಪೆ ಮà  
21st June 2009  
Added by : Sandeepa Nadahalli  
Tags : photo, bloggingtools, blogger, picasa, meta  
ಅಪರೂಪಕ್ಕೆ ಏನನ್ನಾದರು ಪೋಸ್ಟ್ ಮಾಡಿದರೆ ಹೀಗೇ ಆಗುವುದೇನೋ!?ಇಂದು ಬೆಳಿಗ್ಗೆ ಎದ್ದು ನನ್ನ ಬ್ಲಾಗನ್ನು ತೆರೆದರೆ, ಮೊನ್ನೆ ಹಾಕಿದ್ದ ಬ್ಲಾಗ್’ನಿಂದ ಹಕ್ಕಿಯ ಫೋಟೊನೆ ಮಾಯ!ಮಾಯವಾದ ಪೋಟೋ!ಬ್ಲಾಗ್ ಎಡಿಟ್ ಮಾಡಿ ನೋಡಿದರೂ ಏನೂ ಸಿಗಲಿಲ್ಲ.ನಂತರ ಇನ್’ಬಾಕ್ಸ್’ನಲ್ಲಿ ಬಂದು ಕುಳಿತಿದ್ದ ಕೆಳಗಿನ ಪತ್ರವನ್ನು...  
   
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ