Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> programming
  [ 61 ]  posts tagged with ....  programming
ಐ ಪಿ ಎಲ್ ಮತ್ತೂ ಸಂ&s  
9th May 2012  
Added by : Jayanth Ramachar  
Tags : programming, component frameworks, net, http, protocols, security risk, tools, uniform resource locator  
ಇಲ್ಲಿಯವರೆಗೆ: http://sampada.net/b... ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ. ಸರಿ ಬಿಡಿ ಮುಂದಿನ ಮ್ಯಾಚಿಗೆ ಸಿಗ್ತೀರಾ ನೋಡೋಣ ಅಂದು ಕಾಲ್ ಕಟ್ ಮಾಡಿ...  
   
ಐ ಪಿ ಎಲ್ ಮತ್ತೂ ಸಂ&s  
4th May 2012  
Added by : ashoka_15  
Tags : weight watchers, bronx zoo, friends, programming, component frameworks, net, tools  
ipl09_wat.jpg ಅಲ್ಲಿಗೆ ಪಕ್ಕಾ ಆಯ್ತು, ರಾಮಮೋಹನವ್ರು ಮ್ಯಾಚಿಗೆ ಬರಲ್ಲ ಅಂತ. ಕಾಲ್ ಕಟ್ ಮಾಡಿ ನೆಕ್ಸ್ಟ್ ಮಂಜಣ್ಣಗೆ ಕಾಲ್ ಮಾಡಿದೆ http://sampada.net/b... ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ? ಮ: ಇಲ್ಲ ಚಿಕ್ಕು. ನಾ: ಯಾಕೆ ಮಂಜಣ್ಣ. ಮ: ನಾನು...  
   
ಸಾರಗ್ರಾಹಿಯ ರಸ  
1st May 2012  
Added by : kavinagaraj  
Tags : programming, mobile, blackberry, ios, pc magazine, blackberry playbook, web application, html5  
ಮುಂದೆ ಓದಿ...  
   
ತುಡಿವ ಮನಕೆ ಜೀವನ&  
1st May 2012  
Added by : kavinagaraj  
Tags : programming, mobile, blackberry, ios, pc magazine, blackberry playbook, web application, html5  
ಜಾಣನಿಗೆ ಕಲಿಕೆಯ ಮೆರಗು ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗುಮುಂದೆ ಓದಿ...  
   
ಹೀಗೊಂದು ಹರಿಕಥೆ (ಭ&  
27th April 2012  
Added by : RaghavendraJoshi  
Tags : stomach, programming, conditions and diseases, physical exercise, gastrointestinal, cancer, user agent  
fat_man_stomach.jpg ಹೀಗೊಂದು ಹರಿಕಥೆ ಭಾಗ - 1 (http://sampada.net/b...)ಮುಂದೆ ಓದಿ...  
   
ಮೊದಲ ನಗು  
16th April 2012  
Added by : Parisarapremi  
Tags : programming, languages, jesus, milan, israelite, rome, italy, porta ticinese  
ಅಳುತ್ತಲಿದ್ದೆ,ಬರೀ ಅಳುತ್ತಲೇ ಇದ್ದೆ -ಹುಟ್ಟಿದಾಗಿನಿಂದ!ಗಾಳಿ ಬೀಸಿದರೆ,ಶೆಖೆಯು ಹೆಚ್ಚಿದರೆ,ಹೊಟ್ಟೆ ಚುರ್ರೆಂದರೆ,ನಿದ್ದೆ ಕೈ ಬೀಸಿ ಕರೆದರೆ, ಅಳುವೇ ತಾನೆ ಅಸ್ತ್ರ?ಸ್ನಾನದ ನೀರು ಮೈಮೇಲೆ ಬಿದ್ದರೆ,ಬಿಗಿ ವಸ್ತ್ರವ ಧರಿಸಲು ಹೊರಟರೆ,ಕೈಚೀಲ, ಕಾಲ್ಚೀಲ, ಟೋಪಿಗಳು ಸೋಕಿದರೆ,ಕೆಳಗೆ ಕಟ್ಟಿದ್ದ ಬಟ್ಟೆಯು...  
   
ಅವಳ ಕಾಲ್ ಬರುತ್ತ  
11th April 2012  
Added by : sumangala badami  
Tags : programming, component frameworks, net, http, protocols, tools, ani difranco, rita ora  
imagesh.jpg ಭಾಗ ೧೦ ಲಿಂಕ್ - http://sampada.net/b...ಮುಂದೆ ಓದಿ...  
   
ಅವಳ ಕಾಲ್ ಬರುತ್ತ  
9th April 2012  
Added by : à²à²°à³ ಠ 
Tags : programming, lana del rey, demi lovato, david guetta, one minute man, nelly furtado, missy elliott  
hhhh.jpg ಭಾಗ ೮ ಲಿಂಕ್ - http://sampada.net/b...ಮುಂದೆ ಓದಿ...  
   
ಆ ದನಿಯು..  
6th April 2012  
Added by : Parisarapremi  
Tags : united states, programming, perl, languages, user groups, federal reserve system, organizations, oceania  
ಮರದೊಳಗಡೆ ತಾನವಿತಾ ಹಕ್ಕಿಯುಯಾವುದೊ ರಾಗದಿ ತಾನೇ ಬೆರತುತೇಲಿ ಬರುತಲಿತ್ತು..ಆ ದನಿಯುತೇಲಿ ಬರುತಲಿತ್ತು.."ಬೇಗನೆ ಬಾ ನೀ ಬೇಗನೆ ಬಾರೋ,ಬೇಗನೆ ಬರುತಲೆ ಮುಖವನೆ ತೋರೋ"ಕೃಷ್ಣನ ಕರೆಯುತಲಿತ್ತು.ಆ ದನಿಯುಕೃಷ್ಣನ ಕರೆಯುತಲಿತ್ತು..ಕೃಷ್ಣನು ಬಂದನೊ ಏನೋ ಅರಿಯೆಹಕ್ಕಿಯು ಮರದೊಳು ಮರೆಯು.ತೃಷ್ಣವೆ ಆರದು...  
   
ಜೋಗುಳ  
29th March 2012  
Added by : Parisarapremi  
Tags : programming, perl, languages, user groups, united states, greenwich mean time, nielsen ratings, organizations  
ಅಲ್ಲಲ್ಲಿ ಮಿನುಗುತಿಹನೂರಾರು ತಾರೆಗಳುಹಾದಿ ತೋರಲಿ ನಿನಗೆ ಹೊಸತು ಜಗಕೆ.ಹೊಸತೇನು ನಿನಗಲ್ಲಿ?ಬಯಸಿದ್ದು ಎದುರಲ್ಲಿ!ಕನಸ ಸವಿಯಲು ನೀನು ಹಾರು ನಭಕೆ.ನಿನ್ನೆಲ್ಲ ದಣಿವನ್ನುತಂಗಾಳಿ ನುಂಗುತಲೆಹಿತದಿ ಸ್ಪರ್ಶಿಸುತಿರಲಿ ಮೈಯನೆಲ್ಲ.ದಣಿವಾರಿದಾ ದೇಹ -ಕಿನ್ನೇನು...  
   
- ಗೆ  
15th March 2012  
Added by : Parisarapremi  
Tags : programming, perl, languages, user groups, united states, nbc, organizations, great comet  
ಮಗುವಿನಂದದಿ ಮೊಗದಿ ಬೀರಿಹನಗುವ ಕಾಣುತ ನಲಿದೆ ನಾನು. ಹಗೆಯ ಬದುಕಲಿ ಬಗೆಯು ಕೂಡಿರೆ ಸೊಗದ ಕನಸನು ತಂದೆ ನೀನು. ಕವನ ಹುಟ್ಟಿತು ಕವಿಯ ಹೃದಯದಿ ಸವಿಯ ಚೆಲ್ಲಲು ಜಗಕೆ ಜೇನು ದಿವಿಯೊಳಾ ಕ್ಷಣ ರವಿಯ ಉದಯವು ಭುವಿಯೆ ಬಣ್ಣದ ಬನವು ತಾನು. ಹೊಸತು ರೂಪವ ಹೊಸತು ನೋಟವ ಹೊಸತು ಭಾವವು ಚೆಲ್ಲಿತಲ್ಲಿ. ರಸದ ಕಾಶಿಯೆ...  
   
ನೀನು  
10th March 2012  
Added by : Parisarapremi  
Tags : london, programming, united states, twitter, guardian, jaejoong  
ನಿಲ್ಲದೆ ಓಡುತಲಿರುವಸಮಯದ ಗುರಿಯೇನು?ತನ್ನೆಡೆ ಸೆಳೆಯುತಲಿರುವಬಗಿಯಿದು ಸರಿಯೇನು?ಮೇರೆಯ ಮೀರುತಲಿರುವಮೋಹದ ಗುಟ್ಟೇನು?ದಾರಿಯ ಕೊನೆಯಲಿ ಕಂಡನೇಹದ ಹುಟ್ಟೇನು?ಇರುಳಲಿ ಬೆಳಕನು ತೋರಿಹಗಲಲಿ ಮರೆಯಾಗಿಹೊರಟಿಹೆಯೆಲ್ಲಿಯ ದಾರಿ, ಇನ್ನಾವಾಸರೆಯಾಗಿ?ಕಾಯುವುದೊಂದೇ ಏನುಉಳಿದಿರುವುದು ಇನ್ನು?ಅನಂತ ಸಮಯವೆ...  
   
ಕೊಲಾವೇರಿ ಕೊಲಾವà  
28th February 2012  
Added by : Jayanth Ramachar  
Tags : portable network graphics, graphics, data formats, 2d, png, jpeg, programming, java  
koaaa.PNG ಆಹ್ಹ್ ಅದ್ಭುತ!ಮುಂದೆ ಓದಿ...  
   
ಅಶ್ಲೀಲ ಚಿತ್ರ ವೀ  
22nd February 2012  
Added by : Ushakattemane  
Tags : linux, html, operating systems, programming, modules, languages, central processing unit  
ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣ ಹಲವು ಮುಖಗಳನ್ನು ಹೊಂದಿದೆ. ನಿಜ. ಅಶ್ಲೀಲ ಎನ್ನುವದನ್ನು ಹೆಣ್ಣಿನ ದೇಹಕ್ಕೆ ಮಾತ್ರ ಸೀಮಿತಗೊಳಿಸಿ ಚರ್ಚಿಸುವ ವಿಷಯ ಅಲ್ಲವೇ ಅಲ್ಲ. ಅದನ್ನು ನಾನೂ ಒಪ್ಪುತ್ತೇನೆ. ಆದರೆ…. ಮಾನ್ಯ ಮಹಾಬಲಮೂರ್ತಿ ಕೊಡ್ಲೆಕೆರೆಯವರಿಗಾಗಲಿ ಅಥವಾ ಡಾ.ನಟರಾಜ ಹುಳಿಯಾರ್...  
   
ಏಳು ಕೋಟಿ ಗ್ರಾಹಕರ&agrav  
6th February 2012  
Added by : Ashok Kumar  
Tags : allah, programming, racing, video games, games, driving and racing, burnout series  
ಏಳು ಕೋಟಿ ಗ್ರಾಹಕರು ಸಂಕಷ್ಟದಲ್ಲಿಮೊಬೈಲ್ ಸೇವೆ ಒದಗಿಸುತ್ತಿದ್ದ ಕಂಪೆನಿಗಳ ಲೈಸೆನ್ಸ್ ರದ್ದಾಗಿರುವ ಕಾರಣ,ಅವರ ಸೇವೆ ಬಳಸುತ್ತಿದ್ದ ಏಳೂವರೆ ಕೋಟಿ ಗ್ರಾಹಕರು ತೊಂದರೆಗೆ ಸಿಲುಕಿದ್ದಾರೆ.ಒಂದು ವೇಳೆ ಹೊಸ ಲೈಸೆನ್ಸ್ ಪಡೆದು ಕೊಂಡು ಆ ಕಂಪೆನಿಗಳು ತಮ್ಮ ಸೇವೆ ಮುಂದುವರಿಸಲು...  
   
 Pages:   [1]  2  3  4  5  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ