|
Blogs >> Tags >> recreation
|
| [ 214 ] posts tagged with .... recreation |
|
|
 |
|
|
|
|
|
|
|
|
|
|
|
|
|
|
|
|
|
|
| ಜ್ಞಾಪಕ ಶಕ್ತಿ ಹೆಚ&a |
|
| 12th March 2012 |
|
| Added by : srinivasps |
|
| Tags :
thing, recreation, volkswagen, makes and models, autos, air cooled, twitter, shopping | |
| ಜ್ಞಾಪಕ ಶಕ್ತಿ ಹೆಚ್ಚಲು ದಿನಕ್ಕೊಂದು ಲೋಟ ಹಾಲು ಕುಡಿಯಬೇಕಂತೆ. ಅಮೆರಿಕೆಯ ಮೇಯ್ನ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆ, ಅಥವಾ some-ಶೋಧನೆ. ಯಾವುದಾರೂ ಕಂಪೆನಿ, ಹಾಲಿನ ಕಂಪೆನಿಯೋ, ಚಾಕಲೇಟ್ ಕಂಪೆನಿಯೋ some thing ಕೊಟ್ಟರೆ ಅವರಿಗೆ ಇಷ್ಟವಾದ , ಅವರ ಉತ್ಪಾದನೆಗಳು ಮಾರಾಟವಾಗಲು ಸಹಾಯಕವಾಗುವ... |
|
| |
|
|
|
|
| ಎಲ್ಲಿ ಓದ್ಬೇಕು, ಎಲ&agr |
|
| 3rd March 2012 |
|
| Added by : abdul |
|
| Tags :
etiquette, relationships, recreation, travel, preparation, customs and etiquette, schools and classes, holiday greetings | |
| ಪತ್ರಿಕೆ, ಪುಸ್ತಕ ಓದದವರ, ಓದಿದರೂ ಖರೀದಿ ಮಾಡದೆ ಉದ್ರಿ ಓದುವವರ ಬಗ್ಗೆ ಬಹಳಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಓದುವವರ ಚಟ ಎಂಥದ್ದು ಎಂದು ಸ್ವಲ್ಪ ನೋಡೋಣ. ನಿಂತಲ್ಲಿ, ಕೂತಲ್ಲಿ, ಸರತಿಯಲ್ಲಿ, ಊಟಕ್ಕೆ ಕೂತಲ್ಲಿ ಎಲ್ಲೆಂದರಲ್ಲಿ ಅಕ್ಷರ ಪುಂಜಗಳು ಕಣ್ಣಿಗೆ ಬಿದ್ದರೆ ಸಾಕು ಅದನ್ನು ಓದಲೇ ಬೇಕು.... |
|
| |
|
|
|
|
|
|
|
|
|
|
 |
|
|
|
|