ipl09_wat.jpg
ಸಂಪದ ಟೀಮ್ ಜೊತೆ ಒಂದು ಐ ಪಿ ಎಲ್ ಮ್ಯಾಚ್ ನೋಡ್ಕೊಂಡ್ ಬಂದ್ರೆ ಹೆಂಗೆ ಅಂತ ಅಂದ್ಕೊಂಡು ಎಲ್ಲರನ್ನೂ ಕೇಳೋಣ ಅಂತ ಒಬ್ಬೊಬ್ರಿಗೆ ಕಾಲ್ ಮಾಡಿದೆ.
ಮೊದಲು ಪಾರ್ಥವ್ರಿಗೆ.
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಸಂಪದ ಟೀಮ್ ಸಮೇತ, ಬರ್ತೀರಾ?
ಪಾ: ಓ ಚಿಕ್ಕು, ಎಂಥ ಕೆಲಸ...
ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗೆ ಅವಕಾಶ ನೀಡಲು ತಾಣವನ್ನು...
ಇಂಜಿನಿಯರಿಂಗ್ ಕಾಲೇಜುಗಳಿಗೆ ಸಾಮಾಜಿಕ ಜಾಲತಾಣಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗಾಗಿಯೇ ಮೀಸಲಾದ ಸಾಮಾಜಿಕ ಜಾಲತಾಣವನ್ನು ಎಐಸಿಟಿಯು ರೂಪಿಸಲಿದೆ.live@edu ಹೆಸರಿನ ಜಾಲತಾಣ ಸಂಶೋಧನೆ ಮತ್ತು ಕಲಿಕೆಯಲ್ಲಿ ಪರಸ್ಪರ ಕೊಡುಕೊಳ್ಳುವಿಕೆಗೆ ಅವಕಾಶ ನೀಡಲು ತಾಣವನ್ನು...
ಅವಳು ನನ್ನವಳು ಆಗಲೇ ಇಲ್ಲನನ್ನ ಮಾತಿಗೆ ನಕ್ಕು, ನನ್ನ ಮೌನಕ್ಕೆಹೊಸ ಅರ್ಥ ಹುಡುಕಲು ಹೆಣಗಾಡಿದನನ್ನ ಗೆಳತಿ ನನ್ನವಳು ಆಗಲೇ ಇಲ್ಲನಾವಿಬ್ಬರು ಕುಳಿತು ಕಲ್ಪಿಸಿದ ಹವಾಗೊಪುರವನ್ನುನಾನು ಇದು ನಮ್ಮ ಕನಸು ಎಂದು ಹೇಳಿದಾಗಮುನಿಸಿನಿಂದ ಇದು ನಾಳೆಯ ವಾಸ್ತವ ಎಂದುಹೇಳಿ ಅವಳು ಮಾತಾಡಿರಲಿಲ್ಲ ..ನನ್ನ ಕಂಗಳಿಂದ...
Ammu's littele stories-5(Today he took part in Easter egg hunt in his Pre-school)Here is a " Brand New Version" of Easter bunny story(Now over to Amartya)"Healy's Dad flipped some Easter eggs...he is a Easter bunny...and Rishit's mom ran and made...
ರಾಮಾಂಜನೇಯನ ಗುಡ್ಡ ಮರಡಿ ಸುಬ್ಬಯ್ಯ ಕಲ್ಯಾಣ ಮಂಟಪದ ಎದುರೇ ಇರುವ ಒಂದು ಗುಡ್ಡ. ೪೦-೫೦ ಮೆಟ್ಟಿಲುಗಳನ್ನು ಹತ್ತಿದರೆ ಅದೊಂದು ಸುಂದರವಾದ ಪ್ರಕೃತಿಯ ತಾಣ. ಸುಮಾರು ೮ ಅಡಿ ಎತ್ತರದ ಆಂಜನೇಯನ ಕಲ್ಲಿನ ಮೂರ್ತಿ ಅಲ್ಲಿನ ವಿಶೇಷ. ಸಂಜೆಯಾಯಿತೆಂದರೆ ಅಲ್ಲಿಗೆ ಈಗ ಹುಟ್ಟಿದ ಮಗುವಿನಿಂದ ಹಿಡಿದು ಈಗಲೋ ಆಗಲೋ...
rama01.jpg
ಹೇ ರಾಮ ರಾಮ ರಾಮ ಹೇ ರಾಮ ರಾಮ ರಾಮ | ಈ ಪದವು ಶಾಂತಿ ಧಾಮ ||ಪ|| ಅ ಶರಧಿಯಂತೆ ಗಂಭೀರ, ತುಹಿನ ಗಿರಿಯಂತೆ ನಿಲುವ ಭೀಮ || ಕರುಣೆ ಸಮತೆ ಬಲು ನಿಷ್ಟುರತೆಯ ಗುಣ ಪೂರ್ಣ ಶರಣ ಪ್ರೇಮ ||೧|| ಹೇ ರಾಮ ರಾಮ ರಾಮ | ಈ ಪದವು ಶಾಂತಿ ಧಾಮ ||ಪ||...
ಗಡ್ಡ ಎಳೆದವನಿಗೆ ಏನು ಶಿಕ್ಷೆ ಕೊಡಬೇಕು? ತನ್ನ ಕುಮಾರ ಸಲೀಂ ತನ್ನ ಗಡ್ಡ ಎಳೆದದ್ದಕ್ಕೆ ನಸುಗೋಪದಿಂದ ಅಕ್ಬರ್ ಕೇಳಿದ ಪ್ರಶ್ನೆಗೆ ಬೀರಬಲ್ಲ ಗಡ್ಡ ಎಳೆದ ಪೋರನ ತುಂಟತನ ಕ್ಕೆ ಮ್ಯಾಚ್ ಆಗೋ ಉತ್ತರ ಕೊಡುತ್ತಾನೆ. ನಮ್ಮ ಘನ ಕೇಂದ್ರ ಸರಕಾರಕ್ಕೆ ಇರುಸು ಮುರುಸು ಮಾಡುತ್ತಿರುವ ನಮ್ಮ ಭೂ ಸೇನಾ ದಂಡನಾಯಕ ವಿ....
story-3ammu-one day krishna(one with peacock feather crown) and Ganapathy went to the dentist...me-ok...ammu-dentist took x-ray photo of their teeth....me-then...?ammu-krishna started chasing ganapathy(imagine ganapathy huffing & puffing...
story-2`krishna goes to the dentist'(last night after his routine story time Ammu told us this story)one day krishna(one with the peacock feather crown) went to the dentistme-why?ammu-to get his X-ray.....me-then?amu-dentist took krisha's x-ray...
Ftr&Son(2)- Ctoon16Marh.jpg
ಅವಿನಾಶ್ ಪಿಯುಸಿಯಲ್ಲಿ ಅನುತ್ತೀರ್ಣನಾದ. ಅವನು ರಾಂಕ್ ಪಡೆಯುತ್ತಾನೆಂಬ ತಂದೆಯ ನಿರೀಕ್ಷೆ ತಲೆಕೆಳಗಾಯಿತು. ಪೂರಕ ಪರೀಕ್ಷೆಯಲ್ಲಿಯೂ ಅವಿನಾಶ್ ಎರಡು ವಿಷಯಗಳಲ್ಲಿ ಫೇಲ್ ಆದ. ಆಗಂತೂ ಅವನ ತಂದೆ ಕಂಗಾಲಾದರು.ಅವಿನಾಶನ ನಿರ್ಭಾವುಕ ಮುಖ ನೋಡಿ ಅವರಿಗೆ...
temple_preview.jpg
krishna_0[1]_preview.jpg
ರೇಷ್ಮೇಯ ನಾಡು ರಾಮನಗರ ಜಿಲ್ಲೆಯ,ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲ್ಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನವು...
New 12- Shivashankar Rao -1 March2012 -DSC201.jpg
ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು ಮೊತ್ತಮೊದಲು ಗಮನಿಸುವುದು ಅವರಿಗೆ ವಯಸ್ಸು...
ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ.
ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು.
ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ.
ಅದು ಹೇಗೆ ಅವರು...