Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> tamil language
  [ 4 ]  posts tagged with ....  tamil language
ಕನ್ನಡಿ ಕವನಗಳು  
26th May 2011  
Added by : leelaappaji  
Tags : kannada, karnataka, india, bangalore, mysore, activities, standard hindi, tamil language  
ಕನ್ನಡಿ ಎಳೆತನದಿ ಹಸುಳೆ ನಗುವ ಬಿಂಬಿಸಿ,ಪ್ರತಿಬಿಂಬಿಸಿ ನಕ್ಕು... ನಗಿಸಿ ನಲಿದ ಸಂಗಾತಿ ಕೈ ಹಿಡಿದ ಹರಯದ ಬಣ್ಣ ಬಣ್ಣದ ಕನಸುಗಳ ಹೆಣೆಯುತ್ತಾ ನಿನ್ನಲ್ಲಿ,ತನ್ನ ಕಾಣಬಯಸುವ ಕನಸುಗಣ್ಣುಗಳಿಗೆ ಕಳೆಯೇರಿಸುವ ಸಂಗಾತಿ. ನಿನ್ನನ್ನು ಕಂಡರೆ ಇಳಿವಯಸ್ಸು ಹೆದರಿ ನಡುಗುತ್ತಾ ದ್ವೇಷಿಸುವಂತಹುದೇ ಕನ್ನಡಿ ಬದುಕಿಗೆ...  
   
ಮನ-ಕಿಡಿಗಳು  
24th May 2011  
Added by : ದಡ್ಡಜ&agrav  
Tags : kannada, karnataka, india, bangalore, mysore, standard hindi, activities, tamil language  
ರಾಜ್ಯೋತ್ಸವಕ್ಕಾಗಿಎನ್ನನು ಬಿಂಬಿಸೊ ಕನ್ನಡಿ ಮನವುಬೊಂಬಿತ ಬೆಳಕದು ಕನ್ನಡವುಕನ್ನಡ ಬೆಳಕದು ಮನದಿಂಬೆಳಗಲುಕಥೆ-ಕವನವ ಎನ್ನಲಿ ಕಾಣುವೆನುಹರುಷದಿ ನಲಿಯುತ ಬರೆಯುವೆನುಕನ್ನಡ ಬೆಳಕಲಿ ನಡೆದಿಹೆನುಲೇಖನಗೀಚುವ ಹಾಳೆಯ ಹಿಂದಿನ ಸಾಲುಬಾಳಿದ ಮರಗಳ ನೋವಿನ ಪಾಲುಅನುಭವ ಬೇರಲಿ ಮೂಡುವ ಕಾವ್ಯದಅರ್ಥದ ಚಿಗುರಲಿ ಅರಳುವ...  
   
ಆಗಸದಿ ಚಂದ್ರಮನು  
22nd March 2011  
Added by : Jayanth Ramachar  
Tags : kannada, karnataka, india, telugu language, english language, standard hindi, tamil language  
ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು ವರ್ಣಿಸಲಾರೆ ನಾ ಈ ಮಧುರಾನುಭೂತಿಯ ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ ನೀ ಮುಡಿದ ಮಲ್ಲಿಗೆಯ ಕಂಪು ಸುತ್ತ ಪಸರಿಸಲು ತಣ್ಣನೆಯ ಗಾಳಿಯಲಿ ಆ ಕಂಪು...  
   
ಪ್ರಬಂಧ ೦೭ - ಕೋಲ್ಕ&cu  
17th April 2009  
Added by : Noreply@blogger.com (Ravishankar Doddamani)  
Tags : kannada, bangalore, education, lakshmi, united states, karnataka, tamil language, school  
-ಅನುಪಮ.ಪಿ.ಎಸ್ ವಿಷ್ಣು ಶರ್ಮನ ಪಂಚತಂತ್ರ ಕಥೆಯನ್ನಾಧರಿಸಿ ಆಧುನಿಕ ಕಾಲಕ್ಕೆ ಹೋಲಿಸಿ ರಚಿಸಲಾದ ಡಾಎಚ್.ವಿ. ವೇಣುಗೋಪಾಲ್ ರ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ನಾಟಕವನ್ನು ಅಪೂರ್ವ ಕಲಾವಿದರು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕಾಗಿ...  
   
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ